Category: Kaikamba-ಕೈಕಂಬ

ನ.8 ರಂದು ಉಚಿತ ಕಣ್ಣಿನ ತಪಾಸಣಾ ಶಿಬಿರ

ಕೈಕಂಬ:ಪೊಳಲಿ ರಾಮಕೃಷ್ಣ ತಪೋವನದಲ್ಲಿ ನ.8 ರಂದು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇಲ್ಲಿಯ ನುರಿತ ತಜ್ಙರಿಂದ ಉಚಿತ ಕಣ್ಣಿನ ತಪಾಸಣೆಯು ರಾಮಕೃಷ್ಣತಪೋವನ ಪೊಳಲಿಯಲ್ಲಿ ಜರಗಲಿದೆ. ರೋಟರಿ ಮಂಗಳೂರು ನಾರ್ತ್…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಚಂಡಿಕಾಯಾಗ

ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಅ.27ರಂದು ಕೈಕಂಬ ಹರಿರಾವ್ ಅವರ ಮಗಳ ಚಂಡಿಕ ಯಾಗ ಸೇವೆಯು ನೆರವೇರಿತು ದೇವಳದ ಅರ್ಚಕ ನಾರಾಯಣ ಭಟ್ ಪೂಜೆ ನೆರವೇರಿಸಿದರು. ದೇವಳದ…

ಬೆಂಗಳೂರು: ಮೀನು ಉದ್ಯಮದಲ್ಲಿ ಹೋಟೇಲ್ ಉದ್ಯಮಿ ದಿನೇಶ್ ಪೂಜಾರಿ ಪ್ರಥಮ

ಮೈಸೂರು: ಕರ್ನಾಟಕರಾಜ್ಯ ಸಹಕಾರಿ ಮೀನುಗಾರಿಕಾ ಮಹಾಮಂಡಳಿ ನಿ, ಮೈಸೂರು ಶೀತಲ ಸರಪಳಿ ಯೋಜನೆಯಡಿ ಮೈಸೂರಿನಲ್ಲಿ ನಿರ್ಮಿಸಲಾದ ” ಮತ್ಸ್ಯಭವನ” ಕಟ್ಟಡದ ಲೋಕಾರ್ಪಣೆ ಹಾಗೂ 25ನೇ ವರ್ಷದ ಬೆಳ್ಳಿಹಬ್ಬದ…

ಇರುವೈಲ್ ಬಿಲ್ಲವ ಮಂದಿರಕ್ಕೆ ಶಿಲಾನ್ಯಾಸ

ಇರುವೈಲ್: ಮೂಡಬಿದ್ರೆ ಸಮೀಪದ ಇರುವೈಲ್ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಇರುವೈಲ್ ಪುಚ್ಚಮೊಗೆರ್ ಇಲ್ಲಿಯ ಶಾಲಾಬಳಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಮಂದಿರ ನಿರ್ಮಿಸಲು ಅ. 26ರಂದು ಸೋಮವಾರ ಗುರುಮಂದಿರಕ್ಕೆ…

ಭರತನಾಟ್ಯ ಕಾರ್ಯಕ್ರಮ

ಕೈಕಂಬ: ನವರಾತ್ರಿಯ ಪ್ರಯುಕ್ತ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶಾರ್ವರಿ ನಾವೂಡ ಮತ್ತು ಮೈತ್ರಿಯ ನಾವೂಡ ಇವರು ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಗಾನನೃತ್ಯ ಅಕಾಡೆಮಿ ಮಂಗಳೂರು ವಿದ್ಯಾಶ್ರೀ…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಚಂಡಿಕಾಯಾಗ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಶರನ್ನವರಾತ್ರಿ ಉತ್ಸವದ ಕಡೆಯ ದಿನದಂದು ಅ. 21ರಂದು ದೇವಳದ ವತಿಯಿಂದ ಚಂಡಿಕ ಯಾಗವು ನೆರವೇರಿತು. ದೇವಳದ ಅರ್ಚಕ ನಾರಾಯಣ ಭಟ್…

ಜಗನ್ಮಾತೆಯ ವೈಭವನ್ನು ನವರಾತ್ರಿಯ 9 ದಿನಗಳಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.

ರಾಮಕೃಷ್ಣತಪೋವನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಕುಮಾರಿ ಪೂಜೆ ನೆರವೇರಿಸಿದ ನವದುರ್ಗೆಯರು 1. ಶೈಲಪುತ್ರಿಯಾಗಿ ( ಕುಮಾರಿ. ಭುವಿ ) ಇವಳು ಹಿಮಾಲಯ ಪರ್ವತರಾಜನ ಮಗಳು ದುರ್ಗೆಯ ರೂಪದಲ್ಲಿ ಇವಳು…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಭಕ್ತಿ ರಸಮಂಜರಿ

ಪೊಳಲಿ: ವಿಜಯದಶಮಿಯ ಪ್ರಯುಕ್ತ ರಾಮಕೃಷ್ಣ ತಪೋವನದಲ್ಲಿ ಅ.22ರಂದುಗುರುವಾರ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಹಾಗೂ ವಿದೂಷಿ ಪವಿತ್ರ ರೂಪೇಶ್ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಕೀಬೋರ್ಡ್ ರಾಜಶೇಖರ…

ಬಡಗಬೆಳ್ಳೂರು ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶಾರದೆ.

ಕೈಕಂಬ: ಬಡಗಬೆಳ್ಳೂರು ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶಾರದಾ ದೇವಿಯ ವಿಸರ್ಜನೆಯು ಅ. 22ರಂದು ಗುರುವಾರ ವಿಸರ್ಜಿ ಸಲಾಗುವುದು. ಅ.13ರಂದು ಪ್ರಾರಂಭಗೊಂಡು ಅ. 22ರವರೆಗೆ ವಿವಿಧ ಪೂಜಾ…

ಸೈಕಲ್ ಹಾಗೂ ವಿದ್ಯಾರ್ಥಿ ವೇತನ ವಿತರಣೆ

ಕೈಕಂಬ: ಮಂಗಳಜ್ಯೋತಿ ಸಮಗ್ರ ಶಾಲೆ ಚೈಲ್ಡ್‍ಫಂಡ್ ಇಂಟರ್ ನ್ಯಾಷನಲ್ ಸಂಸ್ಥೆಯು ಪೋಷಕತ್ವವವನ್ನು ಹೊಂದಿರುವ ಮಕ್ಕಳಿಗೆ ಸೈಕಲ್ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಅ. 20ರಂದು ಮಂಗಳವಾರ…

ನೃತ್ಯ ಲೋಕ ಬೆಂಗಳೂರು ಇವರಿಂದ ಶಾಸ್ತ್ರೀಯ ನೃತ್ಯ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಶರನವರಾತ್ರಿ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಎಂಟನೇ ದಿನ ಮಂಗಳವಾರ ಸಂಜೆ 6ರಿಂದ ನೃತ್ಯ ಲೋಕ ಬೆಂಗಳೂರು ಇವರಿಂದ ಶಾಸ್ತ್ರೀಯ…

ಝೇಂಕಾರ ಗಾನ ಕಲಾ ಕೇಂದ್ರ ಮಂಗಳೂರು ಇವರಿಂದ ಸಂಗೀತ ವೈವಿಧ್ಯ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಶರನವರಾತ್ರಿ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಎಂಟನೇ ದಿನ ಮಂಗಳವಾರ ಸಂಜೆ 6ರಿಂದ ಝೇಂಕಾರ ಗಾನ ಕಲಾ ಕೇಂದ್ರ ಮಂಗಳೂರು…

ಸುಂಕದಕಟ್ಟೆ ದೇವಳ ನೂತನ ವೆಬ್ಸೈಟ್ ಅನಾವರಣ (www.snsaptemplebajpe.org )

ಕೈಕಂಬ: ದೇವಳದಲ್ಲಿ ಗ್ರಾಮದ ಸಮಗ್ರತೆಯ ಕೇಂದ್ರವಾಗಿ ಉದ್ದೀಪನಗೊಳ್ಳಬೇಕು ದೇಗುಲ ಹಾಗೂ ಶಾಲೆಗಳು ಗ್ರಾಮದ ನಿಜಸ್ಥಿತಿಯ ಕನ್ನಡಿಯಂತೆ ನಿರ್ಜನಾರಣ್ಯ ಪ್ರದೇಶವೊಂದನ್ನು ಅಭಿವೃದ್ಧಿ ಪಡಿಸಿದ್ಧ ಸಾರ್ಥಕ ಸಾಧಕ ನಿರಂಜನ ಸ್ವಾಮೀಜಿ…

ಸುಂಕದಕಟ್ಟೆ: ರತ್ನಕರ ಜೋಗಿ ಪೆರಾರ ಇವರಿಂದ ಕೊಳಲು ವಾದನ

ಬಜಪೆ: ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ದೇವಳದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರತ್ನಕರ ಜೋಗಿ ಪೆರಾರ ಇವರಿಂದ ಕೊಳಲು ವಾದನ ಜರಗಿತು.