Category: Kaikamba-ಕೈಕಂಬ

ಶ್ರಮಿಕ ಸಂತ ಜೋಸೆಫರ ಚರ್ಚ್ ನಲ್ಲಿ ಪಾದ ಪೂಜೆ ನೆರವೇರಿತು.

ವಾಮಂಜೂರು: ಶ್ರಮಿಕ ಸಂತ ಜೋಸೆಫರ ಚರ್ಚ್ ಇಲ್ಲಿ ಪವಿತ್ರ ಗುರುವಾರದಂದು ಪೋಪ್ ರವರ ಆದೇಶದ ಮೇರೆಗೆ ವಂದನೀಯ ಗುರು ಸಿಪ್ರಿಯಾನ್ ಪಿಂಟೋರವರು ಆರು ಮಹಿಳೆಯರ ಹಾಗೂ ಆರು…

ಕೈಕಂಬ ಪೊಂಪೈ ಚರ್ಚ್ ನಲ್ಲಿ ಯೇಸುಕ್ರಿಸ್ತರ ಕೊನೆಯ ಬೋಜನದ ಪಾದ ಪೂಜೆ

ಕೈಕಂಬ:ಪೊಂಪೈ ಚರ್ಚ್ ಕೈಕಂಬದಲ್ಲಿ ಯೇಸುಕ್ರಿಸ್ತರ ಕೊನೆಯ ಬೋಜನದ ಅಂಗವಾಗಿ 12ಅಪೋಸ್ತಲರ ಪಾದ ಪೂಜೆಯನ್ನು ವಂದನೀಯ ಪಾವ್ಲ್ ಪಿಂಟೋ ನೇರವೇರಿಸಿದರರು.

ಉಚಿತ ಆರೋಗ್ಯ ತಪಸಣಾ ಶಿಬಿರ ಮತ್ತು ಆರೋಗ್ಯ ಮಾಹಿತಿ ಶಿಬಿರ

ಕೈಕಂಬ: ಗಂಜಿಮಠ ಭಾಮಾ ಕ್ಲಿನಿಕ್ ಇದರ ಅಂಗಸಂಸ್ಥೆಯಾಗಿರುವ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಮತ್ತು ಪಂಚಕರ್ಮ ಚಿಕಿತ್ಸಾ ಘಟಕ ಇದರ ಪ್ರಾಯೋಜಕತ್ವದಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ…

ಗ್ರಾಮಸ್ಥರ ಬೇಡಿಕೆಗೆ ಬೆಂಡಾದ ಪಂಚಾಯತ್; ಇಂದು ನಡೆಯಲಿದ್ದ ಪ್ರತಿಭಟನೆ ರದ್ದು

ಕೈಕಂಬ: ಮೂಡುಪೆರಾರ ಪಂಚಾಯತ್ ಆಡಳಿತ ಮಂಡಳಿ ಗ್ರಾಮಸ್ಥರಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸಲು ವಿಫಲವಾಗಿದೆ ಎಂದು ಆರೋಪಿಸಿ ಇಂದು ನಡೆಯಬೇಕಾಗಿದ್ದ ಗ್ರಾಮಸ್ಥರ ಪ್ರತಿಭಟನೆ ರದ್ದುಗೊಂಡಿದೆ. ಗ್ರಾಮಸ್ಥರ ಹಲವು ಬೇಡಿಕೆಗೆ…

ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿದೆ ಎಂದು ಆರೋಪಿಸಿ ಮುತ್ತಿಗೆ ಹಾಕಿದ ಗ್ರಾಮಸ್ಥರು

ಕೈಕಂಬ: ವೈದ್ಯರ ನಿರ್ಲಕ್ಷ್ಯದಿಂದ ಮಗು ಬಲಿಯಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಗುರುಪುರ ಕೈಕಂಬದ ವಿಜಯಾ ನರ್ಸಿಂಗ್ ಹೋಮ್ನ ಮುಂಭಾಗ ಭಾನುವಾರ…

ಕ್ರೈಸ್ತ ರ ಪವಿತ್ರ ಸಪ್ತಾಹ ಆರಂಭ

ಗರಿಗಳ ಭಾನುವಾರ ಆಚರಣೆಯೊಂದಿಗೆ ಕ್ರೈಸ್ತ ರ ಪವಿತ್ರ ಸಪ್ತಾಹ ಇಂದು ಆರಂಭಗೊಂಡಿದೆ. ಯೇಸುಕ್ರಿಸ್ತರು ಜೆರುಸಲೆಂಗೆ ಪ್ರವೆಶಿಸಿಸುವ ಸಂದರ್ಭದಲ್ಲಿ ಭಕ್ತರು ‘ಒಲಿವ್ ‘ ಮರದ ಗರಿಗಳನ್ನು ಹಿಡಿದು ವೈಭವದಿಂದ…

ಪಾಡ್ಯಾರ್: ಶ್ರೀ ಸತ್ಯನಾರಾಯಣ ಪೂಜೆ

ಎಡಪದವು: ಪಾಡ್ಯಾರ್ ಫ್ರೆಂಡ್ಸ್ ಇದರ ವತಿಯಿಂದ ಮಾ.19ರಂದು ಶನಿವಾರ ಸಾಯಾಂಕಾಲ ಪಾಡ್ಯಾರು ಮಜಲು ಗದ್ದೆಯಲ್ಲಿ 5 ರಿಂದ 6.30ರವರೆಗೆ ಶ್ರೀ ರತೀಶ್ ಭಟ್ ಪಲ್ಕೆ ಇವರ ನೇತ್ರತ್ವದಲ್ಲಿ…

ಪಾಡ್ಯಾರ್ : ಶ್ರೀ ಕಾಲಬೈರವ ಮಂಜುನಾಥೇಶ್ವರ ಭಜನಾ ಮಂಡಳಿ ಇವರಿಂದ ಭಜನೆ

ಎಡಪದವು: ಪಾಡ್ಯಾರ್ ಫ್ರೆಂಡ್ಸ್ ಇದರ ಪ್ರಥಮ ವರ್ಷದ ಕಾರ್ಯಕ್ರಮದ ಅಂಗವಾಗಿ ಮಳಲಿ ಮಟ್ಟಿ ಶ್ರೀ ಕಾಲಬೈರವ ಮಂಜುನಾಥೇಶ್ವರ ಭಜನಾ ಮಂಡಳಿ ಇವರಿಂದ ಭಜನೆ ನಡೆಸಿಕೊಟ್ಟರು. ನಂತರ ಸಾರ್ವಜನಿಕ…

ಪಾಡ್ಯಾರ್: ಸತ್ಯನಾರಾಯಣ ಪೂಜೆ

ಎಡಪದವು: ಪಾಡ್ಯಾರ್ ಫ್ರೆಂಡ್ಸ್ ಇದರ ವತಿಯಿಂದ ಮಾ.19ರಂದು ಶನಿವಾರ ಸಾಯಾಂಕಾಲ 5 ರಿಂದ 6.30ರವರೆಗೆ ಪಾಡ್ಯಾರು ಮಜಲು ಗದ್ದೆಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ 6.30 ರಿಂದ ಶ್ರೀ…

ಅಸಂಘಟಿತ ಕಾರ್ಮಿಕರ ತರಬೇತಿ ಕಾರ್ಯಗಾರ

ಕೈಕಂಬ: ಪ್ರತಿಯೊಬ್ಬರಿಗೂ ಸಾಮಾನ್ಯ ಕಾನೂನಿನ ಅರಿವು ಇರುವುದು ಅಗತ್ಯ ಎಂದು ದಿಶಾ ಸಂಸ್ಥೆಯ ನಿರ್ದೇಶಕರಾದ ಸಿಲ್ವೆಸ್ಟರ್ ಡಿ ಸೋಜ ಹೇಳಿದರು. ಅವರು ಮೂಡುಶೆಡ್ಡೆ ಬೊಟ್ಟಿಕೆರೆಯಲ್ಲಿ ನಡೆದ ನಾಲ್ಕು…

ಪೊಳಲಿ ಶ್ರೀ ರಾಮಕೃಷ್ಣ ತಪೋವನ ಆಶ್ರಮದ ಸಪ್ತಮ ವಾರ್ಷಿಕೋತ್ಸವ

ಪೊಳಲಿ: ಪೊಳಲಿ ಶ್ರೀ ರಾಮಕೃಷ್ಣ ತಪೋವನ ಆಶ್ರಮದ ಸಪ್ತಮ ವಾರ್ಷಿಕೋತ್ಸವವನ್ನು ಮಾ.11ನೇ ಶುಕ್ರವಾರ ಆಶ್ರಮದಲ್ಲಿ ಆಚರಿಸಲಾಯಿತು. ಈ ಪ್ರಯುಕ್ತ ಆಶ್ರಮದಲ್ಲಿ ಪೂಜೆ, ಅನ್ನಸಂತರ್ಪಣೆ, ಯಕ್ಷಗಾನ, ಬಾಲಕಾಶ್ರಮದ ವಿದ್ಯಾರ್ಥಿಗಳಿಂದ…

ನಾಲ್ಕು ಕಾಲಿನ ವಿಚಿತ್ರ ಕೋಳಿ

ಕೈಕಂಬ: ಗುರುಪುರ ಕೈಕಂಬದ ಶೆಟ್ಟಿ ಚಿಕನ್ ಸ್ಟಾಲ್ಗೆ ಬಂದ ನಾಲ್ಕು ಕಾಲಿನ ವಿಚಿತ್ರ ಕೋಳಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಬಾಲದ ಕಡೆಗೆ ಚಾಚಿಕೊಂಡಿರುವ ಇನ್ನೆರಡು ಹೆಚ್ಚುವರಿ…

ವಾಮಂಜೂರಿನಲ್ಲಿ ಮಹಿಳಾ ದಿನಾಚರಣೆ

ಕೈಕಂಬ: ಗ್ರಾಮೀಣ ಮಹಿಳೆ ಸಹ ಸಕಾಲಿಕವಾಗಿ ಶಿಕ್ಷಣ ಪಡೆದು ಕೀಳರಿಮೆಯನ್ನು ಬೆಳೆಸಿಕೊಳ್ಳದೆ ಆತ್ಮವಿಶ್ವಾಸದಿಂದ ಸ್ವಸಾಮರ್ಥ್ಯವನ್ನು ಬೆಳೆಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ, ಇಂತಹ ಸೇವಾ ಸಂಸ್ಥೆಗಳ ಮಾರ್ಗದರ್ಶನದ ಮೂಲಕ…

ಪೊಳಲಿ ಶ್ರೀರಾಜರಾಜೇಶ್ವರೀ ದೇವಳದ ಜಾತ್ರಾ ಪ್ರಾರಂಭಕ್ಕೆ ಕ್ಷಣಗಣನೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ವರ್ಷಾವದಿ ಜಾತ್ರಾ ಮಹೋತ್ಸವವು ಇಂದು ರಾತ್ರಿ ದ್ವಜರೋಹಣಗೊಳ್ಳಲಿದೆ. ಎಷ್ಟು ದಿನದ ಉತ್ಸವ ನಡೆಯಲಿದೆ ಎಂದು ಮಾ.15ರಂದು ಬೆಳಗ್ಗೆ ಗೊತ್ತಾಗಲಿದೆ. ಮೀನ…