ಎಡಪದವು: ಪಾಡ್ಯಾರ್ ಫ್ರೆಂಡ್ಸ್ ಇದರ ಪ್ರಥಮ ವರ್ಷದ ಕಾರ್ಯಕ್ರಮದ ಅಂಗವಾಗಿ ಮಳಲಿ ಮಟ್ಟಿ ಶ್ರೀ ಕಾಲಬೈರವ ಮಂಜುನಾಥೇಶ್ವರ ಭಜನಾ ಮಂಡಳಿ ಇವರಿಂದ ಭಜನೆ ನಡೆಸಿಕೊಟ್ಟರು.
ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು. ರಾತ್ರಿ 9.30ರಿಂದ ತಳಕಲ ಶ್ರೀ ಕಾಶಿ ವಿಶ್ವನಾಥೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ “ಧರ್ಮದೈವ ರಕ್ತೇಶ್ವರೀ” ಎಂಬ ಯಕ್ಷಗಾನ ಬಯಲಾಟ ನಡೆಯಿತು.

