ಎಡಪದವು: ಪಾಡ್ಯಾರ್ ಫ್ರೆಂಡ್ಸ್ ಇದರ ವತಿಯಿಂದ ಮಾ.19ರಂದು ಶನಿವಾರ ಸಾಯಾಂಕಾಲ 5 ರಿಂದ 6.30ರವರೆಗೆ ಪಾಡ್ಯಾರು ಮಜಲು ಗದ್ದೆಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ 6.30 ರಿಂದ ಶ್ರೀ ಕಾಲಬೈರವ ಮಂಜುನಾಥೇಶ್ವರ ಭಜನಾ ಮಂಡಳಿ ಮಳಲಿ ಮಟ್ಟಿ ಇವರಿಂದ ಭಜನೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿದೆ ಹಾಗೂ ರಾತ್ರಿ 9.30ರಿಂದ ತಳಕಲ ಶ್ರೀ ಕಾಶಿ ವಿಶ್ವನಾಥೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ “ಧರ್ಮದೈವ ರಕ್ತೇಶ್ವರೀ” ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.
