ವಾಮಂಜೂರು: ಶ್ರಮಿಕ ಸಂತ ಜೋಸೆಫರ ಚರ್ಚ್ ಇಲ್ಲಿ ಪವಿತ್ರ ಗುರುವಾರದಂದು ಪೋಪ್ ರವರ ಆದೇಶದ ಮೇರೆಗೆ ವಂದನೀಯ ಗುರು ಸಿಪ್ರಿಯಾನ್ ಪಿಂಟೋರವರು ಆರು ಮಹಿಳೆಯರ ಹಾಗೂ ಆರು ಪುರುಷರ ಪಾದಗಳನ್ನು ತೊಳೆದು ಯೇಸುಕ್ರಿಸ್ರರು ತಿಳಿಸಿದ ಪ್ರೀತಿ ಹಾಗೂ ತ್ಯಾಗವನ್ನು ಸಾರಿದರು .
ಪಾಲನಾ ಸದಸ್ಯರು, ವಂ ಭಗಿನೀಯರು ಹಲಾವಾರು ಕ್ರಿಸ್ತ ಬಾಂದವರು ಪೂಜೆಯಲ್ಲಿ ಪಾಲ್ಗೊಂಡಿದ್ದರು.










