ಕೈಕಂಬ: ಕೈಕಂಬ ಪೊಂಪೈ ಚರ್ಚ್ ನಲ್ಲಿ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಸ್ಮರಣಾರ್ಥ ಕ್ರೈಸ್ತ ಬಾಂಧವರು ಶುಭ ಶುಕ್ರವಾರವನ್ನು ಭಕ್ತಿ , ಶ್ರದ್ದೆಯಿಂದ ಆಚರಿಸಿದರು. ಶುಭ ಶುಕ್ರವಾರದಂದು ಧ್ಯಾನ ಮತ್ತು ಉಪವಾಸ ಮೂಲಕ ಕ್ರೈಸ್ತ ಬಾಂಧವರು ಪ್ರಾರ್ಥನಾ ದಿನವಾಗಿ ಆಚರಿಸಿದರು.

DSC_0328

DSC_0329

DSC_0330ವಿಭೂತಿ ಬುಧವಾರದಿಂದ ಆರಂಭಗೊಂಡ ೪೦ ದಿನಗಳ ವ್ರತಾಚರಣೆಯ ಕೊನೆಯ ದಿನಗಳನ್ನು ಪವಿತ್ರ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ . ಗರಿಗಳ ಭಾನುವಾರ ದಿಂದ ಆರಂಭಗೊಳ್ಳುವ ಸಪ್ತಾಹ ಈಸ್ಟರ್ ಭಾನುವಾರ ದೊಂದು ಮುಕ್ತಾಯಗೊಳ್ಳುತ್ತದೆ.

By Suddi9

Leave a Reply

Your email address will not be published. Required fields are marked *