ಬಡಗಬೆಳ್ಳೂರು: ಶ್ರೀ ರಕ್ತೇಶ್ವರೀ ಪಂಜುರ್ಲಿ ಗುಳಿಗ ದೈವಗಳ ಕ್ಷೇತ್ರ ಕೇಪುಲಡ್ಕ ಇಲ್ಲಿಯ ವರ್ಷವಧಿ ನೇಮೋತ್ಸವ ಮಾ.26 ರಂದು ಶನಿವಾರ ಜರಗಲಿದೆ. ಬೆಳಗ್ಗೆ 9 ಗಂಟೆಗೆ ಗಣ ಹೋಮ, ವಿಶೇಷ ಹೂವಿನ ಪೂಜೆ ಸೀಯಾಳ ಅಭಿಷೇಕ ನಡೆಯಲಿದೆ.
SUDDI9 MEDIA NETWORK