ಕೈಕಂಬ: ಗುರುಪುರ ಕೈಕಂಬದ ಶೆಟ್ಟಿ ಚಿಕನ್ ಸ್ಟಾಲ್ಗೆ ಬಂದ ನಾಲ್ಕು ಕಾಲಿನ ವಿಚಿತ್ರ ಕೋಳಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಬಾಲದ ಕಡೆಗೆ ಚಾಚಿಕೊಂಡಿರುವ ಇನ್ನೆರಡು ಹೆಚ್ಚುವರಿ ಕಾಲಿನಲ್ಲಿ ನಡೆಯಲಸಾಧ್ಯವಾಗಿದ್ದರೂ, ಕೋಳಿಗೆ ಇದರಿಂದ ಯಾವುದೇ ತೊಂದರೆ ಯಾಗುತ್ತಿಲ್ಲ.

15 vp koli

15 vp koli

By Suddi9

Leave a Reply

Your email address will not be published. Required fields are marked *