Category: Kaikamba-ಕೈಕಂಬ

ಶಿಕ್ಷಣ ಕ್ಷೇತ್ರದ ಸಾಧಕಿ ಡಾ. ಶಶಿಕಲಾ ಗುರುಪುರಗೆ ಕಿತ್ತೂರು ಚೆನ್ನಮ್ಮ ಪ್ರಶಸ್ತಿ

ಗುರುಪುರ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾದ ಮಾ. 8ರಂದು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಗುರುಪುರದ ಡಾ. ಶಶಿಕಲಾ ಗುರುಪುರ ಇವರಿಗೆ ಕರ್ನಾಟಕ ಸರ್ಕಾರ 2018-19ರ ಸಾಲಿನ…

ದುರ್ಗಾ ಮಾತೆ ಸಂಘಟಿತರಾಗಬೇಕೆನ್ನುವ ಪಾಠ ಕಲಿಸುತ್ತಾಳೆ: ವಿಶ್ವೇಶತೀರ್ಥ ಸ್ವಾಮೀಜಿ

ಪೊಳಲಿ:ದುರ್ಗಾ ಎಂದರೆ ಕೋಟೆ ಎಂದರ್ಥ. ದುಷ್ಟ ನಿಗ್ರಹಕಾರಿ ದುರ್ಗಾ ಮಾತೆಯಿಂದಾಗಿ ಸಜ್ಜನ ಭಕ್ತರಿಗೆ ಅನುಗ್ರಹ ಸಿಗುತ್ತದೆ. ದುರ್ಗಾ ಒಡತಿಯಾಗಿರುವ ದುರ್ಗಾಪರಮೇಶ್ವರಿ ಎಲ್ಲರೂ ಒಟ್ಟಾಗಿ ಸಂಘಟಿತರಾಗಬೇಕೆಂಬ ಪಾಠವನ್ನು ಕಲಿಸುತ್ತಾಳೆ.…

ಪೊಳಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಪಾದಂಗಳರು ಭೇಟಿ

ಪೊಳಲಿ:ಪರಮಪೂಜ್ಯ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರು ಪೇಜಾವರ ಮಠಾಧಿಶಾರಾದ ಪೊಳಲಿ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಾಲಯದ ವತಿಯಿಂದ ಅವರನ್ನು ಸ್ವಾಗತಿಸಿದರು, ಬ್ರಹ್ಮಕಲಶೋತ್ಸವದ ಅಧ್ಯಕ್ಷ ಉಳಿಪಾಡಿ…

ಪೊಳಲಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ- ಗುಂಡೂರಾವ್ ಭೇಟಿ

ರಾಜ್‍ನಾಥ್ ಸಿಂಗರ ಮೂರನೇ ಸರ್ಜಿಕಲ್ ಸ್ಟ್ರೈಕ್ ಹೇಳಿಕೆ ರಾಜಕೀಯ ಗಿಮಿಕ್! ಪೊಳಲಿ: ಮಾಜಿ ಮುಖ್ಯಮಂತಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪೊಳಲಿ ಶ್ರೀರಾಜರಾಜೇಶ್ವರಿ…

ಬಾಲಾಲಯದಿಂದ ಮೂಲಗರ್ಭಗುಡಿಯಲ್ಲಿ ದೈವ-ದೇವರು-ಕೊಡಿಮರ ಪ್ರತಿಷ್ಠೆ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರತಿಷ್ಠಾ ಮಹೋತ್ಸವು ಮಧ್ಯಾಹ್ನ 12ಗಂಟೆಗೆ ನವಿಲು ಧ್ವಜವನ್ನು ಪ್ರತಿಷ್ಠಾಪನೆ ಮಾಡಲಾಯಿತು. ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಹಲವು ವಿಧಿವಿಧಾನಗಳು ಪೂರ್ಣಗೊಂಡಿದ್ದು,…

ಪೊಳಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಜನಾ ಕಾರ್ಯಕ್ರಮ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬೆಳಿಗ್ಗೆ 10.30ರಿಂದ 11.30ರವರೆಗೆ ಶ್ರೀ ಭ್ರಾಮರಿ ಭಜನಾ ಮಂಡಳಿ ಕಟೀಲು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಪೊಳಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಾಕ್ಸೋಫೋನ್ ವಾದನ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.10 ರವಿವಾರದಂದು ಬೆಳಿಗ್ಗೆ 8.30ರಿಂದ 9.30ರ ತನಕ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಧರ್ಮಸ್ಥಳ ಡಿ.ಕೆ ಸುರೇಶ್ ಮತ್ತು ಬಳಗದವರಿಂದ…

ದೇಶವೇ ಪ್ರಥಮ ಎಂಬ ಭಾವನೆಯೊಂದಿಗೆ ದೇರ್ಶಧರ್ಮ ಪಾಲಿಸೋಣ: ಸದಾನಂದ ಗೌಡ ಪೊಳಲಿ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ

ಪೊಳಲಿ:ದೇಶ ಸುಭೀಕ್ಷವಾಗಿರಬೇಕಾದರೆ ವೃತ್ತಿಧರ್ಮ, ರಾಜಧರ್ಮ ಪಾಲನೆಯಾಗಬೇಕು, ಇತಿಹಾಸ-ಪುರಾಣಗಳು ರಾಜಧರ್ಮದ ಪಾಠವನ್ನು ತಿಳಿಸಿದೆ. ರಾಜಕಾರಣಿಗಳು ರಾಜಧರ್ಮವನ್ನು ಪಾಲಿಸಿದರೆ ಭ್ರಷ್ಟಾಚಾರ ಕಡಿಮೆಯಾಗುತ್ತದೆ. ಆದರೆ ಇಂದು ದೇಶಧರ್ಮದ ಬಗ್ಗೆಯೇ ಚರ್ಚೆ ನಡೆಯುತ್ತಿದ್ದು,…

ದುರ್ಗಾಪರಮೇಶ್ವರಿಗೆ ವಜ್ರಖಚಿತ ರಜತ ಕವಚ ಸಮರ್ಪಣೆ

ಪೊಳಲಿ ಶ್ರೀದುರ್ಗಾಪರಮೇಶ್ವರಿ ದೇವಿಗೆ ವಜ್ರಖಚಿತ ರಜತ ಕವಚವನ್ನು ಸಮರ್ಪಿಸಲಾಯಿತು. ಮಾಜಿ ಸಚಿವ ನಾಗರಾಜ್ ಶೆಟ್ಟಿ ನೇತೃತ್ವದ ತಂಡ ಇದನ್ನು ದೇವರಿಗೆ ಸಮರ್ಪಿಸಿದೆ. ವಜ್ರದ ಮೂಗುತಿ, ಬಂಗಾರ ತಾಳಿ…

ಕೆನರಾ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಪೊಳಲಿ ಅಮ್ಮನೆಡೆಗೆ ಹೊರೆಕಾಣಿಕೆ ಪಾದಯಾತ್ರೆ

ಪೊಳಲಿ: ಬೆಂಜನಪದವು ಕೆನರಾ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಬೋಧಕ, ಬೋಧಕೇತರರು ಹಾಗೂ ನೌಕರ ವೃಂದದವರಿಂದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಮ್ಮನೆಡೆಗೆ…

ವಾಹನಗಳ ಪಾರ್ಕಿಂಗ್‍ಗೆ ಸಕಲ ವ್ಯವಸ್ಥೆ- ಏಕಲಾಲದಲ್ಲಿ 15000 ವಾಹನಗಳಿಗೆ ನಿಲ್ಲುವ ಸಾಮಥ್ರ್ಯ

ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸ್ವಂತ ವಾಹನದಲ್ಲಿ ಆಗಮಿಸುವ ಭಕ್ತರಿಗೆ ಪೊಳಲಿಯ ಸಮೀಪ ಸುಮಾರು 22 ಎಕ್ರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಕ್ತರಿಗೆ ಯಾವುದೇ ಅಡಚಣೆಯಾಗಂತೆ…

ಬ್ರಹ್ಮಕಲಷಾಭಿಶೇಕಕ್ಕೆ ಬರೋಬ್ಬರಿ 10 ಲಕ್ಷ ಜನರ ನಿರೀಕ್ಷೆ: ಬಿಗಿ ಬಂದೋಬಸ್ತ್

ಪೊಳಲಿ: ಮಾ.13ರಂದು ನಡೆಯುವ ಬ್ರಹ್ಮಕಲಶಾಭಿಷೇಕಕ್ಕೆ ಸುಮಾರು 10 ಲಕ್ಷ ಮಂದಿ ಜನ ಸೇರುವ ನಿರೀಕ್ಷೆ ಇರುವುದರಿಂದ ಪೊಲೀಸ್ ಇಲಾಖೆ ಸಂಪೂರ್ಣ ಬಂದೋಬಸ್ತ್ ಕೈಗೊಂಡಿದ್ದು, ಯಾವುದೇ ತುರ್ತು ಸಂದರ್ಭ…