Category: Kaikamba-ಕೈಕಂಬ

ಜಯಂತಿ ಪೂಜಾರ್ತಿ ನಿಧನ

ಗುರುಪುರ : ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಗುರುಪುರ ಬಡಕರೆಯ ನಿವಾಸಿ ಓಮಯ್ಯ ಪೂಜಾರಿಯವರ ಪತ್ನಿ ಜಯಂತಿ ಪೂಜಾರ್ತಿ(68) ಭಾನುವಾರ ರಾತ್ರಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರಿ,…

ಪೊಳಲಿಗೆ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಭೇಟಿ

ಪೊಳಲಿ : ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ನೂತನವಾಗಿ ಆಯ್ಕೆಯಾದ ಕರ್ನಾಟಕದ ಬಿಜೆಪಿ ರಾಜ್ಯಧ್ಯಕ್ಷ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಭೇಟಿ ನೀಡಿ…

ಅಡ್ಡೂರು 33ನೆ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವ

ಕೈಕಂಬ:ಅಡ್ಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 33ನೇ ವರ್ಷದ ಬೆನಕ ಮಂಟಪದಲ್ಲಿ ಪೂಜಿಸಲ್ಪಡುವ ಗಣೇಶನ ವಿಗ್ರಹ ಸೋಮವಾರ ಬೆಳಗ್ಗೆ 10ಗಂಟೆಗೆ ಪ್ರತಿಷ್ಠಾಪಿಸಿ ಗಣಹೋಮ ನೆರವೇರಿತು.ಪೊಳಳಿ…

ಅಡ್ಡೂರು ಬೆನಕ ಮಂಟಪದಲ್ಲಿ 33ನೆ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವ

ಕೈಕಂಬ:ಅಡ್ಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 33ನೇ ವರ್ಷದ ಬೆನಕ ಮಂಟಪದಲ್ಲಿ ಪೂಜಿಸಲ್ಪಡುವ ಗಣೇಶನ ವಿಗ್ರಹ ಪ್ರತಿಷ್ಠೆಯು ಸೆ.2ರಂದು ಸೋಮವಾರ ಬೆಳಗ್ಗೆ 10ಗಂಟೆಗೆ ನಡೆಯಲಿದೆ.…

ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರೀ ಕ್ಷೇತ್ರದ ವತಿಯಿಂದ 10ನೇ ವರ್ಷದ ಶ್ರೀ ಗಣೇಶೋತ್ಸವ

ಕೈಕಂಬ :ಎಡಪದವು ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರೀ ಕ್ಷೇತ್ರದ ವತಿಯಿಂದ 10ನೇ ವರ್ಷದ ಶ್ರೀ ಗಣೇಶೋತ್ಸವವು ಸೆ.2ರಂದು ಸೋಮವಾರಬೆಳಗ್ಗೆ ಪ್ರತಿಷ್ಠಾಪಿಸಿ ಸೆ.03ರ ಮಂಗಳವಾರದವರೆಗೆ ವಿಜೃಂಭಣೆಯಿಂದ ನಡೆಯಲಿದೆ.ಎಂದು ರಶ್ಮಿತಾ.ಬಿ.ಸಾಲಿಯಾನ್ ಪ್ರಕಟನೆಯಲ್ಲಿ…

ವಿಷಪೂರಿತ ಹಾವು ಕಚ್ಚಿ ಯುವಕ ಸಾವು

ಕೈಕಂಬ:ಕುಪ್ಪೆಪದವು ವಿಷಪೂರಿತ ಹಾವು ಕಚ್ಚಿ ಯುವಕನೋರ್ವ ಸಾವಿಗೀಡಾದ ಘಟನೆ ಬಜಪೆ ಠಾಣಾ ವ್ಯಾಪ್ತಿಯ ಕುಳವೂರು ಗ್ರಾಮದಲ್ಲಿ ನಡೆದಿದೆ.ಕುಳವೂರು ಬೊಳಿಯ ಕುಂಬುಡ ಕಲ್ಲು ನಿವಾಸಿ ಸುಂಕುಪೂಜಾರಿಯವರ ಮಗ ಉಮೇಶ್(40)…

‘ಎಣೆಲ್ ‘ ಭತ್ತದ ಬೆಳೆಯ ನೇಜಿ ಸಂಭ್ರಮ

ಗುರುಪುರ : ಗುರುಪುರ ಕುಕ್ಕುದಕಟ್ಟೆಗೆ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗದ್ದೆಯಲ್ಲಿ ವಾಮಂಜೂರು ಮಂಗಳಜ್ಯೋತಿ ಸಮಗ್ರ ಪ್ರೌಢ ಶಾಲಾ ವಿದ್ಯಾರ್ಥಿಗಳು `ಎಣೆಲ್’ ಭತ್ತದ ಬೆಳೆಯ ನೇಜಿ ನೆಟ್ಟು…

ಪಲ್ಲಿಪಾಡಿ ಪ್ರಕೃತಿವಿಕೋಪಕ್ಕೆ ನೆಲಕಚ್ಚಿದ ಮನೆ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಪೂವಪ್ಪ ಪೂಜಾರಿಯವರ ಮಗ ರಿತೇಶ್ ಪೂಜಾರಿ ಎರಡು ವರ್ಷದ ಹಿಂದೆ ಕಟ್ಟಿದ ಹೊಸ ಮನೆಯೊಂದು ಪ್ರಕೃತಿವಿಕೋಪಕ್ಕೆ ಸಂಪೂರ್ಣ ನೆಲಕಚ್ಚಿದೆ.…

ಸಿಡಿಲು ಬಡಿದು ಮನೆ ಜಖಂ

ಕೈಕಂಬ:ಗುರುಪುರದ ಜಂಗಮ ಮಠ ರಸ್ತೆಯಲ್ಲಿರುವ ಚಾಮಾಣಿಯಲ್ಲಿರುವ ಹಳೆ ಮನೆಯೊಂದಕ್ಕೆ ಸಿಡಿಲು ಬಡಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಇದರಿಂದ 70,000 ರೂಪಾಯಿಯಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.…

ಶ್ರೀ ಆದಿಶಿಕ್ತಿ ದೇವಸ್ಥಾನದ ಬಳಿ ಮಳೆಕೊಯ್ಲು ಯೋಜನೆಗೆ ಚಾಲನೆ

ಕೈಕಂಬ : ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ವಲಯದ ತೆಂಕಬೆಳ್ಳೂರು ಒಕ್ಕೂಟದ ಶಿವನಿಧಿ ಸ್ವ-ಸಹಾಯ ಸಂಘವು ಇಲ್ಲಿನ ಶ್ರೀ ಆದಿಶಿಕ್ತಿ ದೇವಸ್ಥಾನದ ಬಳಿ ಮಳೆಕೊಯ್ಲು ಯೋಜನೆಗೆ…

ಕುಪ್ಪೆಪದವು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆ

ಕೈಕಂಬ: ಕುಪ್ಪೆಪದವು ಯುವವಾಹಿನಿ(ರಿ) ಘಟಕದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ಮಂದಿರದಲ್ಲಿ 1ರಿಂದ 10 ವರ್ಷದ ವರೆಗಿನ ಮಕ್ಕಳಿಗಾಗಿ ಕೃಷ್ಣವೇಷ ಸ್ಪರ್ಧೆ…

ಕರಿಯಂಗಳ ಗ್ರಾ.ಪಂ.ಮಿಲನ 2019 ಕಾರ್ಯಕ್ರಮ

ಕೈಕಂಬ;ಕರಿಯಂಗಳ ಗ್ರಾಮ ಪಂಚಾಯತ್ ಮಿಲನ” 2019 ಕಾರ್ಯಕ್ರಮವು ಆ.27 ರಂದು ಕರಿಯಂಗಳ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಈ ಸಂದರ್ಭದಲ್ಲಿಮಾಜಿ ಸಚಿವ ಶ್ರೀ ಬಿ ರಮಾನಾಥ ರೈ .…

ಉದಾತ್ತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ:ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ

ಕುಪ್ಪೆಪದವು ಉದಾತ್ತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತಾನು ಬದುಕಿ ಇತರರನ್ನು ಬದುಕಲು ಬಿಡುವುದು ಮಾನವಧರ್ಮ ಎಂದು ಮೂಡಬಿದ್ರೆ ಜೈನ ಮಠದ ಭಾರತ ಭೂಷಣ ಸ್ವಸ್ತಿ ಶ್ರೀ ಭಟ್ಟಾರಕ…