ಪೊಳಲಿ : ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ನೂತನವಾಗಿ ಆಯ್ಕೆಯಾದ ಕರ್ನಾಟಕದ ಬಿಜೆಪಿ ರಾಜ್ಯಧ್ಯಕ್ಷ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ದೇವಳದ ವತಿಯಿಂದ ಅನಂತ ಪದ್ಮನಾಭ ಭಟ್ ಪ್ರಸಾದ ನೀಡಿದರು.3vpnalinkumar

3-0008

3-2

3-00055ಇವರೊಂದಿಗೆ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ,ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್, ಬಿಜೆಪಿ ಉಪಾಧ್ಯಕ್ಷ ರಾಮ್ ದಾಸ್ ಬಂಟ್ವಾಳ್, ಕ್ರಷ್ಣರಾಜ್ ಮಾರ್ಲ, ವೆಂಕಟೇಶ್ ನಾವಡ, ಮುರಳೀಧರ ಶೆಟ್ಟಿ,  ಚಂದ್ರಹಾಶ ಶೆಟ್ಟಿ, ಸಂಪತ್ ಕುಮಾರ್, ನಂದರಾಮ್ ರೈ, ಸುಕೇಶ್ ಚೌಟ, ಚಂದ್ರಶೇಖರ ಶೆಟ್ಟಿ, ಸೋಹನ್ ಅಧಿಕಾರಿ, ಪವನ್ ಕುಮಾರ್ ಶೆಟ್ಟಿ,ಚರಣ್ , ಗ್ರಾ. ಪಂ ಸದಸ್ಯರಾದ ಲೋಕೇಶ್ ಭರಣಿ, ಸುರೇಶ್ ಮಣಿಕಂಠಪುರ,ಶಕುಂತಲ, ಮಾಧವ ಕಾಜಿಲ,ಗೋಪಾಲ ಬಂಗೇರಾ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.3-06

-3-5028

By suddi9

Leave a Reply

Your email address will not be published. Required fields are marked *