Category: Bantwal

Bantwal

ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ರಜತ ಸಂಭ್ರಮದ ಉದ್ಘಾಟನೆ

ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ರಜತ ಸಂಭ್ರಮದ ಉದ್ಘಾಟನೆ ಸುದ್ದಿ9 ಬಂಟ್ವಾಳ: ಸಮಾಜದ ಎಲ್ಲಾ ವರ್ಗದ ಜನರನ್ನು ಪ್ರೀತಿಸುವುದರೊಂದಿಗೆ ರಕ್ಷಿಸುವ ಕೆಲಸವನ್ನು ಬಿಲ್ಲವ ಸಮಾಜ ಮಾಡಬೇಕು. ಬೇರೆ…

“ಗ್ರಾಮದೆಡೆಗೆ -ಬಿಜೆಪಿ ನಡಿಗೆ “

ಸುದ್ದಿ 9 ಬಂಟ್ವಾಳ : ಕೇಂದ್ರದಲ್ಲಿ ಕಾಂಗ್ರೇಸ್ ಸಕರ್ಾರ ಅಧಿಕಾರದಲ್ಲಿರುವುದೇ ದುರದೃಷ್ಟಕರ, ಅವರದ್ದು ಒನ್ ಪಾಯಿಂಟ್ ಪ್ರೋಗ್ರಾಂ, ಅವರು ಹುಟ್ಟಿದ್ದೇ ಅಲ್ಪಸಂಖ್ಯಾತರಿಗಾಗಿ , ಅದಕ್ಕಾಗಿ ಅವರ ಹಿಂದೆ…

ಐದನೇ ದಿನದ ಪಾದಯಾತ್ರೆ – ರಾಜೇಶ್ ನಾಯ್ಕ್

ಸುದ್ದಿ9 ಬಂಟ್ವಾಳ: ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ…

ಬಂಟ್ವಾಳದ ಭಂಡಾರಿ ಸಮಾಜ ಸಮಾವೇಶ

ಬಂಟ್ವಾಳದ ಭಂಡಾರಿ ಸಮಾಜ ಸಭಾಂಗಣದಲ್ಲಿ ಶುಕ್ರವಾರ ನಡೆದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಂಡಾರಿ ಮಹಾ ಸಮಾವೇಶದಲ್ಲಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರೀಶ್ ಬಂಟ್ವಾಳ್ ಸುಳ್ಯ,…

ನಾಲ್ಕನೇ ದಿನಕ್ಕೆ ಕಾಲಿಟ್ಟ `ಗ್ರಾಮದೆಡೆಗೆ ಬಿಜೆಪಿ ನಡಿಗೆ’

ಸುದ್ದಿ9 ಕೈಕಂಬ(ಜ.18): ರಾಜೇಶ್ ನಾಯಕ್ ಸಾರಥ್ಯದಲ್ಲಿ ನಡೆಯುತ್ತಿರುವ ಗ್ರಾಮದೆಡೆಗೆ ಬಿಜೆಪಿ ನಡಿಗೆ ನಿನ್ನೆಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿತು. ಈ ಬಗ್ಗೆ ಕಲ್ಲಡ್ಕದಲ್ಲಿ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ…

ಮಾನವ ಹಕ್ಕು ಆಯೋಗದ ಸದಸ್ಯೆ ಮೀರಾ ಸಕ್ಸೇನಾ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದರು

ಆಲ್ಬಮನ್ನು ಪರಿಶೀಲಿಸುತ್ತಿರುವ ಮಾನವ ಹಕ್ಕು ಆಯೋಗದ ಮೀರಾ ಸಕ್ಸೇನ ಸುದ್ದಿ9 ಪೊಳಲಿ(ಜ.18): ಅವರೊಂದಿಗೆ ಬಂಟ್ವಾಳ ತಹಶಿಲ್ದಾರ್ ಮಲ್ಲೇಶ್ ಸ್ವಾಮಿ, ಮೀರಾ ಸಕ್ಸೇನಾ ಅವರ ಸಹೋದರಿ ರಾಜೇಶ್ವರಿ, ಅವರ…

ರಜತ ಸಂಭ್ರಮದಲ್ಲಿ ಯುವ ಬಿಲ್ಲವ ಸಮಾವೇಶ

ಸುದ್ದಿ9 ಬಂಟ್ವಾಳ(ಜ.17): ಯುವವಾಹಿನಿ ಬಂಟ್ವಾಳ ಘಟಕದ ರಜತ ಸಂಭ್ರಮ ಶ್ರೀನಾರಾಯಣ ಗುರು ಸಂದೇಶ ಯಾತ್ರೆ ಹಾಗೂ ಯುವ ಬಿಲ್ಲವ ಸಮಾವೇಶ ಜ.19 ಭಾನುವಾರ ಬಿ.ಸಿ.ರೋಡ್ ಗಾಣದಪಡ್ಪು ಶ್ರೀನಾರಾಯಣಗುರು…

ನಾಲ್ಕನೇ ದಿನಕ್ಕೆ ಕಾಲಿಟ್ಟ `ಗ್ರಾಮದೆಡೆಗೆ ಬಿಜೆಪಿ ನಡಿಗೆ’

ಸುದ್ದಿ9 ಬಂಟ್ವಾಳ (ಜ.17): ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ಗ್ರಾಮದೆಡೆಗೆ ಬಿಜೆಪಿ…

ಮೂರನೇ ದಿನದ ಬಿಜೆಪಿ `ಗ್ರಾಮದೆಡೆಗೆ ನಡಿಗೆ’ಗೆ ಕರೋಪಾಡಿಯಿಂದ ಚಾಲನೆ

ಸುದ್ದಿ9 ಬಂಟ್ವಾಳ(ಜ.16): ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ `ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ…

ಎರಡನೇ ಹಂತದ `ಗ್ರಾಮದೆಡೆಗೆ ಬಿಜೆಪಿ ನಡಿಗೆ’ಗೆ ಮಾರ್ನಬೈಲಿನಲ್ಲಿ ಚಾಲನೆ

ಬಂಟ್ವಾಳ: : ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ `ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ…

ಆದ್ಯಾತ್ಮದಿಂದ ಉನ್ನತಿ ಸಾಧ್ಯ: ಸ್ವಾಮೀ ವಿವೇಕ ಚೈತನ್ಯನಂದ

ಪೊಳಲಿ ಜ.15: ಭಾರತದ ಏಳಿಗೆಯಾಗಬೇಕಾದರೆ ಅದು ಆಧ್ಯಾತ್ಮದಿಂದ ಮಾತ್ರ ಸಾದ್ಯ ಎಂದು ಪೊಳಲಿ ರಾಮಕೃಷ್ಣ ತಪೋವನ ಸ್ವಾವೀ ಹೇಳಿದರು. ಅವರು ಪೊಳಲಿ ಸಮೀಪದ ಮಣಿಕಂಠಪುರ ಎಂಬಲ್ಲಿ ‘ಮನೆ…

ಸುದ್ದಿ9ಗೆ ಮೆಚ್ಚುಗೆ ಸೂಚಿಸಿದ ಹೈಕೋರ್ಟ್ ವಕೀಲ ಪ್ರೊ. ಐ. ತಾರಾನಾಥ ಪೂಜಾರಿ

ಕೈಕಂಬ(ಜ.15): ಸುದ್ದಿ9 ಜಾಲತಾಣವನ್ನು ಗಮನಿಸಿದ ಕನರ್ಾಟಕ ಹೈಕೋರ್ಟ್ ವಕೀಲರಾದ ಪ್ರೊ. ಐ. ತಾರಾನಾಥ ಪೂಜಾರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿ9 ಉತ್ತಮವಾಗಿ ಮೂಡಿಬರುತ್ತಿದ್ದು ವಿನ್ಯಾಸ ಉತ್ತಮವಾಗಿದೆ. ಉತ್ತಮೋತ್ತಮ ಸುದ್ದಿಗಳು…

ಗ್ರಾಮದೆಡೆಗೆ ಬಿಜೆಪಿ ನಡಿಗೆ: ಬಿಜೆಪಿ ಪ್ರಮುಖರಿಂದ ಗ್ರಾಮಕ್ಕೆ ಪಾದಯಾತ್ರೆ

ಗ್ರಾಮದೆಡೆಗೆ ಬಿಜೆಪಿ ನಡಿಗೆ: ಬಿಜೆಪಿ ಪ್ರಮುಖರಿಂದ ಗ್ರಾಮಕ್ಕೆ ಪಾದಯಾತ್ರೆ ಸುದ್ದಿಪೊಳಲಿ (ಜನವರಿ.14): ಕಾಂಗ್ರೆಸ್ ಸರಕಾರದ ದುರಾಡಳಿತವನ್ನು ಜನರ ಮುಂದೆ ಇಡಲು ಮತ್ತು ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ…