Category: mumbai karnataka

ಬರೋಡಾದಲ್ಲಿ ರಾಜ್ ಸೌಂಡ್ ಎಂಡ್ ಲೈಟ್ಸ್ ತುಳು ಚಲನಚಿತ್ರದ ಪ್ರೀಮಿಯರ್ ಶೋ ಮಾತೃಭಾಷಾ ಉಳಿವಿಗೆ ಸ್ವಭಾಷಿಕ ಸಿನೆಮಾಗಳು ಅವಶ್ಯ : ಶಶಿಧರ್ ಶೆಟ್ಟಿ ಬರೋಡಾ

ಮುಂಬಯಿ : ತುಳು ಸಂಘ ಬರೋಡಾ ಸಂಸ್ಥೆಯು ಸಂಘದ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಗುಜರಾತ್ ರಾಜ್ಯವಾಸಿ ತುಳುವರಿಗಾಗಿ ರಾಜ್ ಸೌಂಡ್ ಎಂಡ್ ಲೈಟ್ಸ್ ತುಳು…

ವಿಮಾನ  ನಿಲ್ದಾಣ ಪ್ರಾಧಿಕಾರ ಸದಸ್ಯ ಮೆಂಡನ್ ಗೆ ನಳಿನ್ ಕಟೀಲ್ ಅಭಿನಂದನೆ   

ಮುಂಬಯಿ: ಕಲಬುರಗಿ ವಿಮಾನ ನಿಲ್ದಾಣ ಪ್ರಾಧಿಕಾರದ ನೂತನ ಸದಸ್ಯರಾಗಿ ನೇಮಕಗೊಂಡ ನರಸಿಂಹ ಮೆಂಡನ್ ಅವರನ್ನು ಬಿ ಜೆ ಪಿಯ ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು…

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟç- ಕರ್ನಾಟಕ ಕರಾವಳಿ ಪತ್ರಕರ್ತರ ಸಂವಾದ ಸೇವೆ ಗುರುತಿಸುವಲ್ಲಿ ಪತ್ರಕರ್ತರ ಸಹಯೋಗ ಮುಖ್ಯ-ಡಾ| ಶಿವರಾಮ ಭಂಡಾರಿ

ಮುಂಬಯಿ: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಸಂಸ್ಥೆಯು ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ಮತ್ತು ಶಿವಾ’ಸ್ ಪರಿವಾರದ ಸಹಯೋಗದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ…

ಬಿಎಸ್‌ಕೆಬಿಎ-ಗೋಪಾಲಕೃಷ್ಣ ಟ್ರಸ್ಟ್ ನ ಗೋಕುಲ ಬ್ರಹ್ಮಕಲಶೋತ್ಸವ-ತೃತೀಯ ದಿನದ ಸಂಭ್ರಮ ಗೋಕುಲ ಆಧ್ಯಾತ್ಮಿಕ ಆಕರ್ಷಣೆಯ ಕೇಂದ್ರವಾಗಿದೆ: ಪಂ| ವಿದ್ಯಾಸಿಂಹಾಚಾರ್ಯ

ಮುಂಬಯಿ: ಉಡುಪಿಯ ಸ್ವಾಮೀಜಿಗಳಿಗೆ ಮುಂಬಯಿಯಲ್ಲಿ ಆಶ್ರಯ ನೀಡಿದ ಮೊತ್ತಮೊದಲ ಸ್ಥಳವೇ ಗೋಕುಲ. ಇದೊಂದು ಆಧ್ಯಾತ್ಮಿಕ ಆಕರ್ಷಣೆಯ ಅತ್ಯವಶ್ಯಕ ಸಂಸ್ಥೆಯಾಗಿದೆ. ಧರ್ಮ ಅನುಷ್ಠಾನ ಸತ್ಕರ್ಮಗಳಿಗೆ ಇಂತಹ ಕೇಂದ್ರಗಳಿಂದಲೇ ಧರ್ಮದ…

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ-ಕರಾವಳಿ ಕರ್ನಾಟಕದ ಕೈಗಾರೀಕರಣದ ಬಗ್ಗೆ ಸಂವಾದ :

ಮುಂಬಯಿ : ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಾಲೀನ್ಯ ರಹಿತ ಸರ್ವತೋಮುಖ ಅಭಿವೃದ್ಧಿಗೆ ಕಳೆದ 22 ವರ್ಷಗಳಿಂದ ಹೋರಾಟ ನಡೆಸುತ್ತಾ ಯಶಸ್ವಿಯೊಂದಿಗೆ ಸಾಧನೆಯನ್ನು ಮಾಡುತ್ತಾ ಜಿಲ್ಲೆಗಳನ್ನು ಅಭಿವೃದ್ದಿ ಪಥದಲ್ಲಿ…

ಜಾತಿ, ಧರ್ಮದ ಹೆಸರಲ್ಲಿ ದೇಶವನ್ನು ಹಿಂದಕ್ಕೆ ಕೊಂಡೊಯ್ಯುವ ಯತ್ನ: ಶರದ್ ಪವಾರ್

ಮುಂಬೈ: ಜಾತಿ ಮತ್ತು ಧರ್ಮದ ಹೆಸರಿನಲ್ಲಿ ದೇಶವನ್ನು ಹಿಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸಲಾಗುತ್ತಿದೆ ಎಂದು ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಬಿಜೆಪಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. ಸುದ್ದಿಗಾರರೊಂದಿಗೆ…

ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ ನಮ್ಮೂರ ಶಾಲೆ ಊರಿನ ಪ್ರಗತಿಯ ಮಣಿಮುಕುಟ : ಮೋಹನ್ ಮಾರ್ನಾಡ್

ಮುಂಬಯಿ : ಊರಿನ ಶಾಲೆ ಆ ಊರಿನ ಪ್ರಗತಿಯ ಮಣಿ ಮುಕುಟ. ನಮ್ಮೂರ ಶಾಲೆ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಆದರೆ ಅದರ ಆರೋಗ್ಯ ಅಷ್ಟಾಗಿ ಚೆನ್ನಾಗಿಲ್ಲ. ಶಿಥಿಲಾವಸ್ಥೆಯಲ್ಲಿ…

ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ ಮೇ.೦೧:ವಾಶಿ ನವಿ ಮುಂಬಯಿಯಲ್ಲಿ ಜಾಗತಿಕ ಸಾರಸ್ವತ ಸಂಗಮ

ಮುಂಬಯಿ : ವಿಶ್ವ ಸರಸ್ವತ್ ಒಕ್ಕೂಟ ಹಾಗೂ ಆಲ್ ಇಂಡಿಯಾ ಸಾರಸ್ವತ್ ಕಲ್ಚರಲ್ ಆರ್ಗನೈಝೇಶನ್ ಮತ್ತು ಜಿಎಸ್‌ಬಿ ಸಭಾ ನವಿ ಮುಂಬಯಿ (ಬಾಲಾಜಿ ಮಂದಿರ ಪ್ರಸಿದ್ಧಿಯ ಶ್ರೀ…

ಅಪ್ಪೆ ಮಂತ್ರದೇವತೆ ಶೀರ್ಷಿಕೆ ಬಿಡುಗಡೆಗೈದ ವಾಲ್ಟರ್ ನಂದಳಿಕೆ

ಮುಂಬಯಿ : ಶ್ರೀ ಪ್ರಾಪ್ತಿ ಕಲಾವಿದೆರ್ ಕುಡ್ಲ ಪೌರಾಣಿಕ ಜನಪದ ನಾಟಕ ಅಪ್ಪೆ ಮಂತ್ರದೇವತೆ ಶೀಘ್ರ ಪ್ರದರ್ಶನ ಕಾಣಲಿದ್ದು, ಟೈಟಲ್ ಲಾಂಚ್ (ಶೀರ್ಷಿಕೆ ಬಿಡುಗಡೆ) ನೆರವೇರಿದೆ. ಡೈಯ್ಜಿವರ್ಲ್ಡ್…

ಜೈನಕಾಶಿ ಮೂಡಬಿದಿರೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ

ಮುಂಬಯಿ : ಕರ್ನಾಟಕ ಸರಕಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇವರು ಎ.27ರಂದು ಬುಧವಾರ ಸಂಜೆ ಮೂಡುಬಿದಿರೆ ಇಲ್ಲಿನ ಶ್ರೀ ಜೈನ ಮಠ ಹಾಗೂ ಜಗತ್ ಪ್ರಸಿದ್ದ ಸಾವಿರ…

ಮೇ.೦೬: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ

ಮುಂಬಯಿ: ಉಡುಪಿ ಜಿಲ್ಲೆಯ ಕೆಮ್ಮಣ್ಣು ಗುಜ್ಜರಬೆಟ್ಟು ಪಡುತೋನ್ಸೆ ಇಲ್ಲಿನ ತೋನ್ಸೆ ಕಾಂತು ಪೂಜಾರಿ ಮನೆ ಕುಟುಂಬದ ಆರಾಧ್ಯ ದೈವಗಳಾದ ಶ್ರೀ ಧರ್ಮ ಜಾರಂದಾಯ ಮತ್ತು ಮರ್ಲ್ಜುಮಾದಿ ಹಾಗೂ…

೨೦ನೇ ಮತ್ತು ೨೧ನೇ ವಾರ್ಷಿಕ ಮಹಾಸಭೆ ಪೂರೈಸಿದ ಬಂಟ್ಸ್ ನ್ಯಾಯಮಂಡಳಿ ತೃಪ್ತಿಗೆ ಮೇಲ್ಪಟ್ಟ ಸಂತೃಪ್ತಿ ಬೇರೊಂದಿಲ್ಲ : ನ್ಯಾ| ನಿಟ್ಟೆ ಸಂತೋಷ್ ಹೆಗ್ಡೆ

ಮುಂಬಯಿ: ಕರ್ನಾಟಕ ಲೋಕಯುಕ್ತದಲ್ಲಿ ೫ ವರ್ಷ ಸೇವೆ ಸಲ್ಲಿಸಿದ ಬಳಿಕ ನನಗೆ ಜನಸಾಮಾನ್ಯರ ಕಷ್ಟಗಳ ಅರಿವಾಗಿದೆ. ನಮ್ಮಲ್ಲಿನ ಶಾಸಂಗ, ಕಾರ್ಯಾಂಗ, ನ್ಯಾಯಂಗ ಈ ೩ ಸಂಸ್ಥೆಗಳಿಂದಲೂ ಜನರಿಗೆ…

ಸಂಸದ ಗೋಪಾಲ ಶೆಟ್ಟಿ ಅವರಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ

ಮುಂಬಯಿ: ಉತ್ತರ ಮುಂಬಯಿ ಸಂಸದ ಗೋಪಾಲ ಸಿ.ಶೆಟ್ಟಿ ಅವರು ಎ.21ರಂದು ಗುರುವಾರ ಕರ್ನಾಟಕ ಕರಾವಳಿಯ ಉಡುಪಿಯ ಉಚ್ಚಿಲದಲ್ಲಿ ೩೫ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ…

ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಸರ್ಕಾರದಿಂದ ಅನುಮತಿ ಪಡೆಯಿರಿ: ಮುಸ್ಲಿಂ ಸಂಘಸಂಸ್ಥೆ ಸಲಹೆ

ಮುಂಬೈ: ರಾಜ್ಯದಲ್ಲಿರುವ ಎಲ್ಲಾ ಮಸೀದಿಗಳು ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಅನುಮತಿ ಪಡೆದುಕೊಳ್ಳುವಂತೆ ಜಮಿಯತ್‌-ಉಲಮಾ-ಇ-ಹಿಂದ್‌ ಘಟಕ ಸಲಹೆ ನೀಡಿದೆ. ರಾಜ್ಯದ ಮಸೀದಿಗಳಲ್ಲಿ ಆಜಾನ್‌ ಬಳಕೆ ವಿಚಾರವಾಗಿ…