Category: moodubidire

ಪ್ರತಿಭಾ ಕಾರಂಜಿ: ಪಂಚಮಿ ಮಾರೂರು ಪ್ರಥಮ

ಮೂಡುಬಿದರೆ: ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್ ನಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಯಕ್ಷಗಾನ ವೈಯಕ್ತಿಕ ವಿಭಾಗದಲ್ಲಿ ಪಂಚಮಿ ಮಾರೂರು ಪ್ರಥಮ ಸ್ಥಾನಿಯಾಗಿದ್ದಾಳೆ. ಮೂಡಬಿದರೆ ಡಿ.ಜೆ ಆಂಗ್ಲಮಾಧ್ಯಮ ಶಾಲೆಯ…

ಮೂಡುಬಿದರೆಯಲ್ಲಿ ವಿಕಲಚೇತನರ ದಿನಾಚರಣೆ

`ಸಂಘ ಸಂಸ್ಥೆಗಳು ವಿಕಲಚೇತನರಿಗೆ ಶಕ್ತಿ ತುಂಬಲಿ’ ಮೂಡುಬಿದರೆ: ಸಂಘ ಸಂಸ್ಥೆಗಳು ವ್ಯಾಪಾರೀಕರಣ ಮನೋಧರ್ಮದಿಂದ ದೂರವಿದ್ದು, ಸಮಾಜದಲ್ಲಿ ಅಸಕ್ತರ ಏಳಿಗೆ ಮಾಡುವಲ್ಲಿ ಮುಂದಾಗಬೇಕು. ವಿಕಲಚೇತನ ಶಕ್ತಿ, ಸಾಮಥ್ರ್ಯಕ್ಕೆ ಸೂಕ್ತ…

ದೈಹಿಕ ಶಿಕ್ಷಣನಿಂದ ಸೇನಾ ಜಾಗೃತಿ ಸಾಧ್ಯ: ತುಳಸಿ ಮದ್ದಿನೇನಿ

ಮೂಡುಬಿದರೆ: ದೈಹಿಕ ಶಿಕ್ಷಣ ಹಾಗೂ ಸೇನಾ ನೇಮಕಾತಿ ಚಟುವಟಿಕೆಗಳು ಒಂದಕ್ಕೊಂದು ಪೂರಕ. ದೈಹಿಕ ಶಿಕ್ಷಣದ ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕರು ವಿದ್ಯಾಥರ್ಿಗಳಲ್ಲಿ ಸೇನಾ ಅವಕಾಶಗಳ ಬಗ್ಗೆ ಮನವರಿಕೆ…

ರಾಮ ಪೂಜಾರಿಗೆ ಮುಖ್ಯಮಂತ್ರಿ ಪದಕ

ಮೂಡುಬಿದರೆ: ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಹೆಡ್ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ರ್ವಹಿಸುತ್ತಿರುವ ರಾಮ ಪೂಜಾರಿ ಪೊಲೀಸು ಅವರು ಇಲಾಖೆಯಲ್ಲಿನ ಸುಮಾರು 21 ವರ್ಷಗಳ ನಿಸ್ವಾರ್ಥ ಸೇವೆಯ ಸಾಧನೆಗಾಗಿ…

ಮೂಡುಬಿದಿರೆ: ಟಿಪ್ಪರ್-ಬಸ್ ಡಿಕ್ಕಿ-ಶಿಕ್ಷಕಿಗೆ ಗಾಯ

ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ವಿದ್ಯಾಗಿರಿ ಸಮೀಪದ ಗಾಂಧಿನಗರ ಎಂಬಲ್ಲಿ ಗುರುವಾರ ಮುಂಜಾನೆ ಟಿಪ್ಪರ್ ಲಾರಿಯೊಂದು ಬಸ್ಗೆ ಡಿಕ್ಕಿ ಹೊಡೆದಿದೆ. ಮಂಗಳೂರು ಕಡೆಯಿಂದ ಮೂಡುಬಿದಿರೆ ಬರುತ್ತಿದ್ದ ಟಿಪ್ಪರ್…

ಅಜಾನುಬಾಹು ಆರ್.ಕೆ.ನಾಯಕ್ ಇನ್ನು ನೆನೆಪು ಮಾತ್ರ…!

ಮೂಡಬಿದಿರೆ: ಪಕ್ಕಾ ಇಂಡಿಯನ್ ಆರ್ಮಿ ತರ ಆಳ್ವಾಸ್ ಕಾಲೇಜ್ ಎದುರು ಪೋಸ್ ಕೊಡುತ್ತಿದ್ದ ದೈತ್ಯ ದೇಹದ ಅಜಾನುಬಾಹಿ ವ್ಯಕ್ತಿ ರಾಧಾಕೃಷ್ಣ ನಾಯಕ್(ಆರ್.ಕೆ. ನಾಯಕ್)(54) ಇನ್ನು ನೆನಪು ಮಾತ್ರ.…

ಮಹಾವೀರ ಕಾಲೇಜಿನ ವತಿಯಿಂದ ಪುಷ್ಪಾವತಿಗೆ ಸನ್ಮಾನ

ಮೂಡುಬಿದರೆ: 1976ರಲ್ಲಿ ಶ್ರೀ ಮಹಾವೀರ ಕಾಲೇಜಿನ ಕಚೇರಿಯಲ್ಲಿ ಪ್ರಥಮ ದಜರ್ೆ ಸಹಾಯಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿ, ನಂತರ ಮುಖ್ಯ ಅಧೀಕ್ಷಕರಾಗಿ ಪದೋನ್ನತಿಗೊಂಡು ಒಟ್ಟು 39 ವರ್ಷಗಳ ಸೇವೆಯನ್ನು…

ಬರೋಡಾದ ಕನ್ನಡ ರಾಜ್ಯೋತ್ಸವದಲ್ಲಿ ಆದಿತ್ಯ ಭಟ್ ನುಡಿ

ಮೂಡುಬಿದರೆ: ಕರ್ನಾಟಕವೆಂದರೆ ಭೌಗೋಳಿಕ ಪ್ರದೇಶ ಮಾತ್ರವಲ್ಲ ಕರ್ನಾಟಕದ ಭಾಷೆ, ಕಲೆ, ಸಂಸ್ಕೃತಿ, ಆಚಾರ, ವಿಚಾರ ಎಲ್ಲವೂ ಕರ್ನಾಟಕದ ಒಟ್ಟೂ ಮೊತ್ತ. ಕನರ್ಾಟಕದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು…

ಅಲ್ಟೋ ಕಾರಿನಲ್ಲಿ ದನ ಸಾಗಟ: ಮೂವರು ಪರಾರಿ

ಮೂಡುಬಿದರೆ: ಅಮಾನವೀಯವಾಗಿ ದನ ಸಾಗಟ ಮಾಡುತ್ತಿದ್ದ ಅಲ್ಟೋ ಕಾರು ಸೋಮವಾರ ಮಧ್ಯಾಹ್ನ ವೇಳೆ ಪುರಸಭಾ ವ್ಯಾಪ್ತಿಯ ಪೇಪರ್ಮಿಲ್ಲ್ ಬಳಿಯಲ್ಲಿ ಸ್ಥಳೀಯರ ಗಮನಕ್ಕೆ ಬಂದಿದ್ದು, ಕಾರಿನಲ್ಲಿದ ಮೂವರು ಪರಾರಿಯಾಗಿದ್ದಾರೆ.…

ಮೂಡುಬಿದರೆಯಲ್ಲಿ ತ್ರಿಭುವನ್ ಯುವಜನೋತ್ಸವ 2014

ಸುದ್ದಿ9ಮೂಡುಬಿದರೆ: ಜೈನ ಬಾಂಧವರಿಗಾಗಿ ಮೂಡುಬಿದರೆ ತ್ರಿಭುವನ್ ಯುವ ಜೈನ್ ಮಿಲನ್ ಹಮ್ಮಿಕೊಂಡ ತ್ರಿಭುವನ್ ಯುವಜನೋತ್ಸವ 2014 ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ದೆಗಳಿಗೆ ಭಾನುವಾರ ಚಾಲನೆ ನೀಡಲಾಯಿತು. ಯುವಜನಸೇವೆ ಸಚಿವ…

ನುಡಿಸಿರಿಯಲ್ಲಿ ತುಳುಸಿರಿ; ತುಳವರ ಶಕ್ತಿಯೇ ಸಂಸ್ಕೃತಿಯ ಬೇರು

ಮೂಡುಬಿದರೆ: ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ತುಳು ಮಣ್ಣಿನ ವಿಶಿಷ್ಠ ಶಕ್ತಿಯನ್ನು ಬಳಸಿಕೊಂಡು ತುಳುನಾಡು ಸಾಧನೆಯ ಶಿಖರವೇರಿದೆ. ತುಳುವರ ಈ ಶಕ್ತಿಯೇ ಸಂಸ್ಕೃತಿಯ ಬೇರಾಗಿದೆ ಎಂದು ಧರ್ಮಸ್ಥಳದ ಧಮರ್ಾಧಿಕಾರಿ…

ಭವಿಷ್ಯದ ಚಿಂತನೆ ಇಲ್ಲದ ವರ್ತಮಾನ ಅಪಾಯಕಾರಿ: ನುಡಿಸಿರಿಯಲ್ಲಿ ನಾ’ಡಿಸೋಜಾ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ 3 ದಿನಗಳ ಕಾಲ ನಡೆಯುವ 11ನೇ ಆಳ್ವಾಸ್ ನುಡಿಸಿರಿಗೆ ವಿದ್ಯಾಗಿರಿಯಲ್ಲಿ ವರ್ಣರಂಜಿತ ಚಾಲನೆ ನೀಡಲಾಯಿತು. ನಾಡಿನ ಹಿರಿಯ ಸಾಹಿತಿ ಡಾ.ನಾ.ಡಿ’ಸೋಜ ನಾಡು…

ತುತ್ತಿನ ಚೀಲ ತುಂಬಿಸಲು ನುಡಿಸಿರಿಗೆ ಬಂದಿರುವ ಈ ಕುಟುಂಬದ ಕಥೆ ಕೇಳಿ ಕಣ್ಣೀರಾಗುತ್ತೀರಿ!

ವಿದ್ಯಾಗಿರಿ: ಮೂಡಬಿದ್ರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಕಾಲೇಜ್ ಪ್ರಾಂಗಣದಲ್ಲಿ ಮೂರು ದಿನಗಳ ನಾಡುನುಡಿಯ ಸಮ್ಮೇಳನವಾದ ನುಡಿಸಿರಿ ಆರಂಭಗೊಂಡಿದೆ. ಸಂಭ್ರಮಕ್ಕೆ ಇದೂ ಒಂದು ಕಾರಣವಾದರೆ ಮತ್ತೊಂದೆಡೆ ಇಂದು `ಮಕ್ಕಳ ದಿನಾಚರಣೆ’.…

ಆಳ್ವಾಸ್ನಲ್ಲಿ ಸಂಪನ್ನಂ

ಮೂಡುಬಿದರೆ: ಇಲ್ಲಿನ ಆಯುವರ್ೆದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾಥರ್ಿಗಳ ವಿದಾಯ ಸಮಾರಂಭ `ಸಂಪನ್ನಂ’ ಗುರುವಾರ ವಿದ್ಯಾಗಿರಿಯಲ್ಲಿ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ…