Category: moodubidire

ಬುದ್ಧಿವಂತರು ನೇತ್ರದಾನದ ಮೂಲಕ ಹೃದಯವಂತರಾಗಿ : ಡಾ.ಎಂ.ಆರ್.ರವಿ ಆಳ್ವಾಸ್‍ನಲ್ಲಿ `ನೇತ್ರದಾನ-ಒತ್ತಡ ನಿರ್ವಹಣೆ’ ಕಾರ್ಯಾಗಾರ

ಮೂಡುಬಿದಿರೆ : ಕರಾವಳಿಯ ಜನರು ವಿದ್ಯೆಯನ್ನು ಪಡೆದಿರುವ ಪ್ರಜ್ಞಾವಂತರು. ಜಾಗೃತ ಮನೋಭಾವ, ವಿವೇಚನ ಶಕ್ತಿಯನ್ನು ಬಳಸಿ ತಮ್ಮ ಹಕ್ಕು ಕರ್ತವ್ಯವನ್ನು ನಿಭಾಯಿಸುವವರು. ಸಹಬಾಳ್ವೆ, ಬಹು ಸಂಸ್ಕøತಿ, ಭಾಷೆ,…

ಜುಲೈ 17 ರಿಂದ 21ರ ವರೆಗೆ ಆಳ್ವಾಸ್‍ನಲ್ಲಿ `ಧಾಂ ಧೂಂ ಸುಂಟರಗಾಳಿ’

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಆಶ್ರಯದಲ್ಲಿ ಜುಲೈ 17 ರಿಂದ 21ರ ವರೆಗೆ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ, ಸಾಯಂಕಾಲ 6.45 ಕ್ಕೆ ಆಳ್ವಾಸ್ ರಂಗ ಅಧ್ಯಯನ…

ಕ್ರಷರ್‍ನಲ್ಲಿ ಸ್ಪೋಟ: ಕಾರ್ಮಿಕ ಸಾವು

ಮೂಡುಬಿದಿರೆ: ಇರುವೈಲು ಸಮೀಪದ ಪುಚ್ಚೆಮೊಗರುವಿನಲ್ಲಿ ಕಾರ್ಯಾಚರಿಸುತ್ತಿದ್ದ ಜಲ್ಲಿ ಕ್ರಶರ್‍ನಲ್ಲಿ ಆಕಸ್ಮಿಕವಾಗಿ ಸ್ಪೋಟ ಸಂಭವಿಸಿದ್ದು, ಕಾರ್ಮಿಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ. ಮೃತಪಟ್ಟ ಕಾರ್ಮಿಕನನ್ನು ಶಿವಮೊಗ್ಗ…

2020 ಹಾಗೂ 2024 ಓಲಂಪಿಕ್ಸ್: ಮೂಡುಬಿದಿರೆಯಲ್ಲಿ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಮೂಡುಬಿದಿರೆ: ಕ್ರೀಡೆಯಲ್ಲಿ ಜಾಗತಿಕವಾಗಿ ಭಾರತ ಪ್ರಥಮ ಸ್ಥಾನಿಯಾಗಬೇಕೆಂಬ ಪ್ರಧಾನಿಯವರ ಕನಸನ್ನು ನನಸು ಮಾಡುವಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕಿದೆ. ಸೂಕ್ತವಾದ ತರಬೇತಿ, ಶಿಸ್ತು ಇವೆರಡು ಕ್ರೀಡಾಕ್ಷೇತ್ರದಲ್ಲಿ ಜಾಗತಿಕವಾಗಿ ನಾವು…

ಕಂಬಳಕ್ಕಾಗಿ ಕರ್ನಾಟಕದಾದ್ಯಂತ ಏರುತ್ತಿದೆ ಕಾವು: ಮೂಡಬಿದ್ರೆಯಲ್ಲಿ ಕೆಸರುಗದ್ದೆ ಕಂಬಳಕ್ಕೆ ಅಖಾಡ ಸಿದ್ಧ!

ಮೂಡಬಿದ್ರೆ: ದಕ್ಷಿಣ ಕನ್ನಡ ಮೂಡಬಿದ್ರೆಯ ಸ್ವರಾಜ್ ಮೈದಾನದಿಂದ- ಜೋಡಿಕೆರೆ ಗದ್ದೆಯವರೆಗೆ ಕಂಬಳಕ್ಕಾಗಿ ಪ್ರತಿಭಟನೆ ನಡೆಸಿ ನಂತರ ಸಾಂಕೇತಿಕವಾಗಿ ಕೋಣಗಳನ್ನು ಗದ್ದೆಗೆ ಇಳಿಸಲು ಅನೇಕ ಸಂಘಟನೆಗಳು, ಮುಖಂಡರು ಉತ್ಸಾಹ…

ಕಡಂದಲೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ವೃದ್ಧ ಸಾವು

ಮೂಡುಬಿದಿರೆ: ಪಾಲಡ್ಕ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಪೂಪಾಡಿಕಲ್ಲು ಎಂಬಲ್ಲಿ ಗುಡಿಸಲ್ಲೊಂದರಲ್ಲಿ ಕಳೆದ ಮೂವತ್ತು ವರ್ಷಗಳಿಂದ ಒಂಟಿಯಾಗಿ ವಾಸವಾಗಿದ್ದ ವೃದ್ಧರೊಬ್ಬರು ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿವಾಹಿತರಾಗಿರುವ ಇಮ್ಯಾನುವೆಲ್…

ರಾಷ್ಟ್ರೀಯ ವಿಚಾರಗೋಷ್ಠಿಯ ಸಮಾಪನ, ಭಾರತವು ವಿಶ್ವದಲ್ಲಿಯೇ ಒಂದು ಬಲಿಷ್ಠ ರಾಷ್ಟ್ರ ಡಾ.ಜಿ.ವಿ ಜೋಶಿ

ಮೂಡುಬಿದಿರೆ: ಭಾರತವು ವಿಶ್ವದಲ್ಲಿಯೇ ಒಂದು ಬಲಿಷ್ಠ ಅರ್ಥವ್ಯವಸ್ಥೆಯನ್ನು ಹೊಂದಿದ್ದು, ದೇಶದಲ್ಲಿ ವಿಪರೀತ ನಗರೀಕರಣದ ದುಷ್ಪರಿಣಾಮಗಳಾದ ಆರ್ಥಿಕ ಅಸಮಾನತೆ ಮತ್ತು ಪರಿಸರ ನಾಶದ ಕುರಿತು ಸೂಕ್ತ ಅಧ್ಯಯನ ಮಾಡುವ…

ಜಿಲ್ಲಾ ಶೈಕ್ಷಣಿಕ ಮಹಾ ಸಮ್ಮೇಳನದ ಶೋಧ-2017ರ ಉದ್ಘಾಟನೆ

ಮೂಡುಬಿದಿರೆ: ಶಿಕ್ಷಕ ವೃತ್ತಿ ಗೌರವದ ವೃತ್ತಿಯಾಗಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಜಗತ್ತಿನ ಮುಂದೆ ಭಾರತವು `ಬಿಗ್ ಬಾಸ್’ ಆಗಬೇಕಾದರೆ ಶೈಕ್ಷಣಿಕವಾಗಿ ಪ್ರಗತಿಯಾಗಬೇಕು. ಈ…

ರಸ್ತೆ ಸುರಕ್ಷತೆಗೆ ಜೇಸಿಐ ಜಾಗೃತಿಯ ರಕ್ಷೆ

ಮೂಡುಬಿದಿರೆ: ಮಹಿಳಾ ಸಬಲೀಕರಣ, ಯುವಕರಿಗೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ, ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಅಭಿಯಾನವನ್ನು ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಜೇಸಿಐ ಮೂಡುಬಿದಿರೆ ತ್ರಿಭುವನ್…

ಹಿಂದೂ ಜಾಗರಣಾ ವೇದಿಕೆಯ ಸೋಮನಾಥೇಶ್ವರ ಘಟಕ ಉದ್ಘಾಟನೆ

ಮೂಡುಬಿದಿರೆ: ಮೂಡುಬಿದಿರೆ ಸಮೀಪದ ಅಳಿಯೂರಿನಲ್ಲಿ ನೂತನವಾಗಿ ನಿರ್ಮಿಸಿದ ಹಿಂದೂ ಜಾಗರಣಾ ವೇದಿಕೆ ಸೋಮನಾಥೇಶ್ವರ ಘಟಕವನ್ನು 23ರಂದು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡರು.

ಲಯನ್ಸ್ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ

ಮೂಡುಬಿದಿರೆ: ಲಯನ್ಸ್ ಜಿಲ್ಲೆ 317ರ ಪ್ರಾಂತೀಯ ಅಧ್ಯಕ್ಷ ಪ್ರಮಥ್‍ಕುಮಾರ್ ಲಯನ್ಸ್ ಕ್ಲಬ್‍ಗೆ ಅಧಿಕೃತ ಭೇಟಿ ನೀಡಿದರು. ಮೂಡುಬಿದಿರೆ ಲಯನ್ಸ್ ಕ್ಲಬ್, ತೋಡಾರು ಮಿಜಾರು ಲಯನ್ಸ್ ಕ್ಲಬ್ ಮತ್ತು…

ಬೆಳುವಾಯಿಯಲ್ಲಿ ಲೆಕ್ಕ ಕೊಡಿ ಆಂದೋಲನ

ಮೂಡುಬಿದಿರೆ: ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಬೆಳುವಾಯಿ ಗ್ರಾ.ಪಂ. ಎದುರು ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಲೆಕ್ಕ ಕೊಡಿ ಆಂದೋಲನ ನಡೆಸಲಾಯಿತು.…

ಶ್ರೀರಾಮ್ ಟ್ರಾನ್ಸ್‍ಫೋರ್ಟ್‍ನಿಂದ ರೂ 3,27000 ವಿದ್ಯಾರ್ಥಿ ವೇತನ ವಿತರಣೆ

ಮೂಡುಬಿದಿರೆ : ಬಡವ – ಶ್ರೀಮಂತರೆನ್ನುವ ಅಂತರಗಳು ಕಳೆದು ಸಮಾನತೆಗಳು ಬರಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅಗತ್ಯವಿದ್ದು, ಹಲವು ತ್ಯಾಗಗಳೊಂದಿಗೆ ಕಠಿಣವಾದ ದಾರಿಯಲ್ಲಿ ಸಫಲತೆಯನ್ನು…

ಸಾಮಾಜಿಕ ಸುಭದ್ರತೆಗೆ ಅಡಿಗಲ್ಲಾಗಿ ನಿಂತ ಪಿ.ಎಸ್.ಭಟ್: ಡಾ. ವಾಮನ ಶೆಣೈ

ಮೂಡುಬಿದಿರೆ: ಕಟ್ಟಡವೊಂದು ಮುಗಿಲೆತ್ತರಕ್ಕೆ ಸುಭದ್ರವಾಗಿ ಬೆಳೆದು ನಿಲ್ಲಲ್ಲು ಅದರ ತಳಹದಿಯ ಕಲ್ಲುಗಳ ಪಾತ್ರ ಮಹತ್ವದ್ದಾಗಿರುತ್ತದೆ. ಹೀಗೆ ಯಾರಿಗೂ ಕಾಣದ ಅಡಿಗಲ್ಲಿನಂತೆ ಸಮಾಜದ ಹಿತಕ್ಕಾಗಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ,…