Category: Bengaluru

ಹೆಲಿಕಾಪ್ಟರ್ ನಿಂದ ನೀರಿಗೆ ಧುಮುಕುವ ಚಿತ್ರೀಕರಣ ವೇಳೆ ಇಬ್ಬರು ಸಹನಟರು ನೀರು ಪಾಲು, ವಿಜಿ ಪಾರು

ಬೆಂಗಳೂರು: ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ನಗರದ ತಿಪ್ಪೆಗೊಂಡನಹಳ್ಳಿ ಕೆರೆಯಲ್ಲಿ 100 ಅಡಿ ಎತ್ತರದಿಂದ ಹೆಲಿಕಾಪ್ಟರ್ ನಿಂದ ನೀರಿಗೆ ಧುಮುಕುವ ಕ್ಲೈಮ್ಯಾಕ್ಸ್ ಸನ್ನಿವೇಶದ ಶೂಟಿಂಗ್ ಸಂದರ್ಭದಲ್ಲಿ ಇಬ್ಬರು…

ನಮ್ಮ ಮನೆ ನಮ್ಮ ಮರ ತಂಡಕ್ಕೆ ‘ಸಾಲುಮರದ ತಿಮ್ಮಕ್ಕ ನ್ಯಾಶನಲ್ ಗ್ರೀನರಿ ಅವಾರ್ಡ್’

ಬೆಂಗಳೂರು: ಸಾಲುಮರದ ತಿಮ್ಮಕ್ಕ ಇಂಟರ್‍ನ್ಯಾಶನಲ್ ಫೌಂಡೇಶನ್ (ರಿ.) ವತಿಯಿಂದ ನೀಡಲಾದ 2016ನೇ ವರ್ಷದ ‘ಸಾಲುಮರದ ತಿಮ್ಮಕ್ಕ ನ್ಯಾಶನಲ್ ಗ್ರೀನರಿ ಅವಾರ್ಡ್’ನ್ನು ಉಡುಪಿಯ `ನಮ್ಮ ಮನೆ ನಮ್ಮ ಮರ’…

ದ್ವಿತೀಯ ಪಿಯುಸಿ ಪರೀಕ್ಷೆ: ಮಾರ್ಚ್ 9 ರಿಂದ ಮಾರ್ಚ್ 27ರವರೆಗೆ

ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆ 2017ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾ ಪಟ್ಟಿಯನ್ನು ಗುರುವಾರ ಪ್ರಕಟಿಸಿದ್ದು, ಮಾರ್ಚ್ 9 ರಿಂದ ಮಾರ್ಚ್ 27ರವರೆಗೆ…

ದೀಪಾವಳಿಗೆ ‘ಮುಕುಂದ ಮುರಾರಿ’ಯ ದರ್ಶನ

ಬೆಂಗಳೂರು: ಇದೇ ಮೊದಲ ಬಾರಿಗೆ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಒಟ್ಟಾಗಿ ಅಭಿನಯಿಸಿರುವುದು ‘ಮುಕುಂದ ಮುರಾರಿ’ ಚಿತ್ರ ಅ.28 ರಾಜ್ಯಾದ್ಯಂತ ತೆರೆಕಾಣುತ್ತಿದೆ. ಇವರಿಬ್ಬರಿಗೂ ಅವರದ್ದೇ…

ಯಡಿಯೂರಪ್ಪಗೆ ಬಿಗ್ ರಿಲೀಫ್ : ಕಿಕ್ ಬ್ಯಾಕ್ ಪ್ರಕರಣದ ಎಲ್ಲಾ ಆರೋಪಿಗಳು ದೋಷಮುಕ್ತ

ಬೆಂಗಳೂರು: ಕಿಕ್ ಬ್ಯಾಕ್ ಪ್ರಕರಣದಲ್ಲಿ ಬಿ.ಎಸ್ ಯಡಿಯೂರಪ್ಪ ಖುಲಾಸೆಗೊಂಡಿದ್ದು, ಮಾಜಿ ಮುಖ್ಯಮಂತ್ರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸೌತ್ ಈಸ್ಟ್ ಮೈನಿಂಗ್ ಗಣಿ ಕಂಪನಿ ಪರಾವನಗಿ ನೀಡಿದ್ದಕ್ಕೆ ಪ್ರೇರಣಾ…

ವರನಟ ಡಾ. ರಾಜ್ ಕುಮಾರ್ ಕುಟುಂಬದ ಪಿತ್ರಾರ್ಜಿತ ಆಸ್ತಿ ಹಂಚಿಕೆ

ಬೆಂಗಳೂರು: ರಾಜ್ಯದಲ್ಲಿ “ದೊಡ್ಮನೆ” ಎಂದೇ ಖ್ಯಾತಿಯಾಗಿದ್ದ ಅಣ್ಣಾವ್ರ ಆಸ್ತಿ ಪಾಲಾಗಿರುವ ಸುದ್ದಿ ಹೊರಬಿದ್ದಿದೆ. ವರನಟ ಡಾ. ರಾಜ್ ಕುಮಾರ್ ಅವರ ಕುಟುಂಬದ ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳಿಗೆ ಹಂಚಿಕೆ…

ಬೆಂಗಳೂರು: ರಾಜಿನಾಮೆ ಸಲ್ಲಿಸಿದ ಶ್ರೀನಿವಾಸ್ ಪ್ರಸಾದ್

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ತನ್ನ ಶಾಸಕ ಸ್ಥಾನಕ್ಕೆ ಅ.17ರಂದು ಮಧ್ಯಾಹ್ನ ವಿಧಾನಸಭಾ ಸ್ಪೀಕರ್ ಕೆ.ಬಿ.ಕೋಳಿವಾಡ ಅವರನ್ನು ಭೇಟಿಯಾಗಿ ರಾಜಿನಾಮೆ ಸಲ್ಲಿಸಿದರು.…

ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಚೂಡಿದಾರ್ ವಿತರಣೆ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಪ್ರಸ್ತುತ ನೀಡುತ್ತಿರುವ ಸ್ಕರ್ಟ್ ಬದಲಿಗೆ ಚೂಡಿದಾರ್ ಮಾದರಿಯಲ್ಲಿ ಸಮವಸ್ತ್ರ ವಿತರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ…

‘ನಾಗರಹಾವು’ ನೋಡುತ್ತಾ ಮೃತಪಟ್ಟ ವಿಷ್ಣು ಅಭಿಮಾನಿ: ಮೃತರ ಮನೆಗೆ ಅನಿರುದ್ಧ್ ಭೇಟಿ

ಬೆಂಗಳೂರು: ಶುಕ್ರವಾರ ತೆರೆಗೆ ಬಂದ ನಾಗರಹಾವು ಸಿನಿಮಾ ನೋಡುವಾಗ ಹೃದಯಾಘಾತದಿಂದ ಡಾ.ವಿಷ್ಣು ಅಭಿಮಾನಿಯೊಬ್ಬ ಮೃತಪಟ್ಟಿದ್ದಾನೆ. 31 ವರ್ಷದ ಜಯನಗರ ನಿವಾಸಿ ಸುಬ್ರಮಣಿ ಅಲಿಯಾಸ್ ರಾಜು ಮೃತ ದುರ್ದೈವಿ.…

ಇಂದು ” ನಾಗರಹಾವು” ರಾಜ್ಯಾದ್ಯಂತ ಬಿಡುಗಡೆ

ಬೆಂಗಳೂರು: ತನ್ನ ಅದ್ದೂರಿ ಟ್ರೈಲರ್, ವಿಭಿನ್ನ ರೀತಿಯ ಆಡಿಯೋ ಸಮಾರಂಭ, ಭರ್ಜರಿ ಪ್ರಮೋಷನ್ ಹೀಗೆ ಹಲವಾರು ವಿಷಯಗಳ ಮೂಲಕ ಸ್ಯಾಂಡಲ್ ವುಡ್ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ ನಾಗರಹಾವು…

ಯಡಿಯೂರಪ್ಪ ಈಶ್ವರಪ್ಪ ನಡುವಿನ ಸಂಧಾನ: ರಾಮ್ ಲಾಲ್ ಮಧ್ಯ ಪ್ರವೇಶ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಪರೋಕ್ಷವಾಗಿ ಸಿಡಿದೆದ್ದು ರಾಯಣ್ಣ ಬಿ’ಗ್ರೇಡ್ ಸ್ಥಾಪಿಸಿರುವ ವಿಧಾನ ಪರಿಷತ್ ಪ್ರತಿಪಕ್ಷನಾಯಕ ಕೆ.ಎಸ್ ಈಶ್ವರಪ್ಪ ನಡುವಳಿಕೆಯಿಂದ ಪಕ್ಷದಲ್ಲಿ ಭಿನ್ನಭಿಪ್ರಾಯ…

ಸದ್ಯದಲ್ಲೇ ಹಸೆಮಣೆ ಏರಲಿರುವ ಬಹುಭಾಷ ನಟಿ ನಿಖಿತಾ ತುಕ್ರಾಲ್

ಬೆಂಗಳೂರು: ಬಹುಭಾಷಾ ನಟಿ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿದ್ದ ನಿಖಿತಾ ತುಕ್ರಾಲ್ ಮುಂಬೈ ಮೂಲದ ಗಗನ್ ದೀಪ್ ಎಂಬುವರ ಜೊತೆ ಸಪ್ತಪದಿ…

ಪುನೀತ್ ಅಭಿಮಾನಿಗಳ ಅಭಿಮಾನ: ಕಟೌಟು, ಹಾರ, ಸನ್ಮಾನ..

ಬೆಂಗಳೂರು: ಸೂರಿ ನಿರ್ದೇಶನದ 25 ನೇ ಚಿತ್ರ “ದೊಡ್ಮನೆ ಹುಡುಗ “ ಚಿತ್ರ ಇಂದು ಬಿಡುಗಡೆಯಾಗುತ್ತಿದ್ದು ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಇದು ಪುನೀತ್ ಅವರ 25 ನೇ…

ಸರ್ವಪಕ್ಷ ಸಭೆಯಲ್ಲಿ ವಿಪಕ್ಷಗಳ ಸಲಹೆ – ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡ್ಬೇಡಿ

ಬೆಂಗಳೂರು: ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡುವುದು ಬೇಡ ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸಲಹೆ ನೀಡಿವೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ…