Author: Suddi9

ಜೀವನಾವಶ್ಯಕ ವಸ್ತು ವಿತರಣೆ

ಬಂಟ್ವಾಳ: ಕೊರೋನಾ ವೈರಸ್ ನಿಂದ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಜೀವನಾವಶ್ಯಕ ವಸ್ತುಗಳಿಲ್ಲದ ಬಡ ಕುಟುಂಬಕ್ಕೆ ಸಾಮಾಜಿಕ ಕಳಕಳಿಯುಳ್ಳ ಯುವ ಉದ್ಯಮಿ ಉಮಾಶಂಕರ್ ಬೆಂಗಳೂರು ಅವರ ನೇತೃತ್ವದಲ್ಲಿ…

ಗರ್ಭಿಣಿಯನ್ನು ಮನೆಗೆ ತಲುಪಿಸಿದ ಬಂಟ್ವಾಳ ಶಾಸಕರ ಸಹಾಯವಾಣಿ ತಂಡ

ಬಂಟ್ವಾಳ: ವೈದ್ಯಕೀಯ ಪರೀಕ್ಷೆಗೆ ಮಂಗಳೂರಿಗೆ ಅಗಮಿಸಿದ ಗರ್ಭಿಣಿಯೋರ್ವರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಸಹಾಯವಾಣಿಯ ಕಾರ್ಯಕರ್ತರ ತಂಡ ಬುಧವಾರ ಮನೆಗೆ ತಲುಪಿಸಿದೆ. ಮದ್ಯಾಹ್ನ ಸುಮಾರು…

ಕೊರೋನ ನಿರ್ಮೂಲನೆಗೆ ಬಂಟ್ವಾಳ ಶಾಸಕರ ವಿಶೇಷ ಮುತುವರ್ಜಿ

ಬಂಟ್ವಾಳ: ಕೊರೋನ ಭೀಕರತೆಯಿಂದ ಅಸ್ತವ್ಯಸ್ತಗೊಂಡ ಬಂಟ್ವಾಳ ತಾಲೂಕಿನಲ್ಲಿ ಜನಜೀವನ ಸುವ್ಯವಸ್ಥೆಗೆ ತರುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಅವರು ವಿಷೇಶ ಮುತುವರ್ಜಿ ವಹಿಸಿದ್ದಾರೆ. ತಾಲೂಕಿನ…

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಪ್ಪುಪಟ್ಟಿಧರಿಸಿ ಸೇವೆ

ಬಂಟ್ವಾಳ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಸೇವೆ ನೀಡುವ ಮೂಲಕ ಬುಧವಾರ ಸಾಂಕೇತಿಕ ಪ್ರತಿಭಟನೆ…

ಕೊರೋನಾ ಹೊಗಲಾಡಿಸಲು ನರಹರಿಯಲ್ಲಿ ಸರ್ವಸೇವೆ

ಬಂಟ್ವಾಳ: ಭಾರತವೂ ಸೇರಿದಂತೆ ಜಗತ್ತನ್ನು ಕಾಡುತ್ತಿರುವ ಕೊರೊನಾ ಮಹಾಮಾರಿಯನ್ನು ಹೋಗಲಾಡಿಸಲು ಪ್ರಾರ್ಥಿಸಿ ಮೆಲ್ಕಾರ್ ಯುವ ಸಂಗಮದ ವತಿಯಿಂದ ಮಂಗಳವಾರ ನರಹರಿ ಪರ್ವತ ಶ್ರೀ ಸದಾಶಿವ ದೇವರಿಗೆ ಸರ್ವಸೇವೆ…

ನೋಡಲ್ ಅಧಿಕಾರಿ ಪೊನ್ನುರಾಜ್ ಭೇಟಿಯಾದ ಮಾಜಿಸಚಿವ ರೈ

ಬಂಟ್ವಾಳ: ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಸಂದರ್ಭ ಜನಸಾಮಾನ್ಯರಿಗೆ ಉಂಟಾಗುವ ದಿನನಿತ್ಯದ ಆಹಾರ ಸಾಮಗ್ರಿಗಳ ಸಮಸ್ಯೆಗಳ ಬಗ್ಗೆ ಕೋವಿಡ್ 19 ದ.ಕ. ನೋಡಲ್ ಅಧಿಕಾರಿ…

ಬೆಳೆದ ಬೆಳೆಯನ್ನು ಬೀದಿಗೆ ಸುರಿಯಬೇಡಿ:ಕೆ.ನಾರಾಯಣಗೌಡ

ಕೋಲಾರ: ಸಮಸ್ತ ರೈತ ಭಾಂದವರೇ ದಯವಿಟ್ಟು ಬೆಳೆದ ಬೆಳೆಯನ್ನು ಬೀದಿಗೆ ಸುರಿಯಬೇಡಿ, ಎಂದಿನಂತೆಯೇ ಮಾರುಕಟ್ಟೆಗೆ ಕಳುಹಿಸಬೇಕೆಂದು ರೈತರಲ್ಲಿ ಪತ್ರಿಕೆಯ ಮುಖಾಂತರ ರೈತ ಸಂಘಧ ಕೆ.ನಾರಾಯಣಗೌಡ ಮನವಿ ಮಾಡಿದರು.…

ಯಾವುದೇ ಕಾರಣಕ್ಕೂ ಕಾಸರಗೋಡು ಗಡಿ ತೆರೆಯಲ್ಲ. ನಳಿನ್ ಕುಮಾರ್​ ಕಟೀಲ್

ಮಂಗಳೂರು: ಕಾಸರಗೋಡು- ದಕ್ಷಿಣಕನ್ನಡ ಜಿಲ್ಲೆಯ ಗಡಿ ತೆರೆಯುವ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಕೇರಳ ಗಡಿ ತೆರೆಯೋದಿಲ್ಲ. ಈ ಬಗ್ಗೆ ಜನರಿಗೆ ಆತಂಕ…

ಶ್ರೀನಿವಾಸಪುರ: ಗಡಿ ಭಾಗದಲ್ಲಿ ವಾಹನ ಸಂಚಾರ ನಿರ್ಭಂದ

ಶ್ರೀನಿವಾಸಪುರ: ತಾಲ್ಲೂಕಿನ ರಾಯಲ್ಪಾಡು ಸಮೀಪದ ಅಂತರ ರಾಜ್ಯ ಚೆಕ್ ಪೋಸ್ಟ್‌ಗೆ ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿ, ಕೊರೊನಾ ವೈರಾಣು ಹರಡುವುದನ್ನು ತಡೆಯುವುದು ಇಂದಿನ…

ಅಂಗಡಿ ಮುಂಗಟ್ಟುಗಳ ಎದುರು ಜನರು ಮುಗಿಬಿದ್ದು ದಿನಸಿ ಖರೀದಿ

ಕೈಕಂಬ :ಮಂಗಳವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ದಿನಸಿ ಅಂಗಡಿಗಳನ್ನು ತೆರೆದ ಸಮಯದಲ್ಲಿ, ಅಂಗಡಿ ಮುಂಗಟ್ಟುಗಳ ಎದುರು ಜನರು ಮುಗಿಬಿದ್ದು ದಿನಸಿ ಖರೀದಿಯಲ್ಲಿ ತೊಡಗಿದ್ದು…

ಕಾಲೇಜಿಗೆ ನುಗ್ಗಿದ ಕಳ್ಳರು

ಬಂಟ್ವಾಳ: ಕೊರೋನಾ ವೈರಸ್ ತಡೆಗಟ್ಟುವ ದೆಸೆಯಲ್ಲಿ ಲಾಕ್ ಡೌನ್ ಮಾಡಲಾಗಿದ್ದರೂ,ಕಳ್ಳರಿಗೆ ಮಾತ್ರ ಇದು ಅನ್ವಯಿಸಿದಂತಿಲ್ಲ,ಮೆಲ್ಕಾರ್ ಸಮೀಪದ ಮಾರ್ನಬೈಲ್ ನಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಕಳ್ಳತನ ನಡೆದ ಘಟನೆ ಬೆಳಕಿಗೆ…

ಉಚಿತ ಮಾಸ್ಕ್ ವಿತರಣೆ

ಬಂಟ್ವಾಳ: ಕೊರೊನಾ ಹತೋಟಿಗೆ ಸರಕಾರ ವಿಧಿಸಿದ ನಿಯಮಗಳಿಗನುಸಾರವಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರ ಕಛೇರಿಯ ಸಹಾಯವಾಣಿ ಸಂದೇಶದಂತೆ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ವೃತ್ತಿಯಲ್ಲಿ ಟೈಲರ್…

ನಾಳೆ 7ರಿಂದ 12ರವರೆಗೆ ತೆರೆಯಲಿದೆ ದಿನಸಿ ಅಂಗಡಿಗಳು

ಮಂಗಳೂರು: ನಾಳೆ ಏ.1 ರಂದು ಬುಧವಾರ ದ.ಕ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ಅಂಗಡಿಗಳು ತೆರೆಯಲಿದೆ. ಗ್ರಾಹಕರಿಗೆ ಅಂತರ ಕಾಯ್ದುಕೊಂಡು ವ್ಯವಹರಿಸಲು ಸಂಸದ ರಾಜ್ಯಾಧ್ಯಕ್ಷ…

ಕೇರಳ ಮಾದರಿಯಲ್ಲಿ ಪಡಿತರ ವಿತರಿಸಲು ರೈ ಸಲಹೆ

ಬಂಟ್ವಾಳ: ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಪಾಲನೆ ಸಂದರ್ಭ ಬಡವರು ಹಸಿವಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಕೇರಳ ಮಾದರಿಯಂತೆ ಅಂಗನವಾಡಿ ಮೂಲಕ ಬಡವರಿಗೆ ಉಚಿತವಾಗಿ…