Author: Suddi9

ಬೆಳ್ಮಣ್ ಸಿಬಿಎಸ್‍ಇ ಶಾಲೆಯಲ್ಲಿ ಸನತ್ ಪಿ ಸುವರ್ಣಗೆ ಶೇ. 90.4

ಗುರುಪುರ : ಬೆಳ್ಮಣ್‍ನ ಶ್ರೀ ಲಕ್ಷ್ಮೀಜನಾರ್ದನ ಇಂಟರ್‍ನ್ಯಾಶನಲ್ ಸ್ಕೂಲ್‍ನ ಸನತ್ ಪಿ ಸುವರ್ಣ ಈ ಬಾರಿಯ ಸಿಬಿಎಸ್‍ಇ 10ನೇ ತರಗತಿಯಲ್ಲಿ ಶೇ 90.4 ಅಂಕ(452) ಗಳಿಸಿದ್ದು, ಈತ…

ಒಡಿಯೂರು ಕ್ಷೇತ್ರಕ್ಕೆ ಸಂಸದ,ಶಾಸಕರ ಭೇಟಿ

ಬಂಟ್ವಾಳ: ಬಿಜೆಪಿ ರಾಜ್ಯಾಧ್ಯಕ್ಷ,ಸಂಸದ ನಳಿನ್ ಕುಮಾರ್ ಕಟೀಲು,ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಹಿತ ಬಿಜೆಪಿ ನಾಯಕರು ಶ್ರೀ ಕ್ಷೇತ್ರ ಒಡಿಯೂರಿಗೆ ಭೇಟಿ ನೀಡಿ ಶ್ರೀ ಗುರುದೇವಾನಂದ…

ಹಸಿರು ಕರ್ನಾಟಕ ಯೋಜನೆ ಬಂಟ್ವಾಳ ತಾ. ಇರ್ವತ್ತೂರು ಗ್ರಾ.ಪಂ. ನಲ್ಲಿ ಚಾಲನೆ

ಬಂಟ್ವಾಳ : ಬಂಟ್ವಾಳ ತಾ. ಇರ್ವತ್ತೂರು ಗ್ರಾಮ ಪಂಚಾಯತ್ ಮತ್ತು ಸಾಮಾಜಿಕ ಅರಣ್ಯ ಬಂಟ್ವಾಳ ವಲಯ ಇವರ ಜಂಟಿ ಸಹಭಾಗಿತ್ವದಲ್ಲಿ ಹಸಿರು ಕರ್ನಾಟಕ ಕಾರ್ಯಕ್ರಮದನ್ವಯ ಮಹಾತ್ಮ ಗಾಂ„…

ಲಾಕ್ ಡೌನ್ ಬಂಟ್ವಾಳದಲ್ಲಿ ಯಶಸ್ವಿ

ಬಂಟ್ವಾಳ: ದ.ಕ.ಜಿಲ್ಲಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿಯು ಬಂದ್ ಯಶಸ್ವಿಯಾಗಿದೆ.ಬೆಳಗ್ಗಿನ ಹೊತ್ತು ಕೊಂಚ ಜನಸಂಚಾರ ಕಂಡುಬಂದರೂ,ಹೊತ್ತು ಮೀರುತ್ತಿದ್ದಂತೆ ಜನ,ವಾಹನ ಸಂಚಾರ ಸ್ಥಗಿತಗೊಂಡು ಪೇಟೆ ಪ್ರದೇಶಗಳು ಬಿಕೋ ಎನ್ನುತ್ತಿತ್ತು.…

ಪಸ್೯ ವಾರಸುದಾರರಿಗೆ ನೀಡಿ ಮಾನವೀಯತೆ ಮೆರೆದ ಸಂಚಾರಿ ಠಾಣೆಯ ಸಿಬ್ಬಂದಿ

ಬಂಟ್ವಾಳ : ಕಲ್ಲಡ್ಕ ನಿವಾಸಿ ಮಹಿಳೆಯೊಬ್ಬರು ತಮ್ಮ ಪರ್ಸನ್ನು ಮೆಲ್ಕಾರ್-ಬೋಳಂಗಡಿ ಮಧ್ಯೆ ಕಳೆದುಕೊಂಡಿದ್ದು, ಅದು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯ ಮಹಿಳೆ ಸಿಬಂದಿಯೊಬ್ಬರಿಗೆ ಸಿಕ್ಕಿದ್ದು, ಗುರುವಾರ ಅದನ್ನು…

9 ಕೋ.ರೂ.ವೆಚ್ಚದಲ್ಲಿ ಬಂಟ್ವಾಳ ಕ್ಷೇತ್ರದ ಬೊಲ್ಪಾದೆ-ಮಾದರಮಲೆ ರಸ್ತೆ ಅಭಿವೃಧ್ಧಿ ಕಾರ್ಯಕ್ಕೆ ಚಾಲನೆ

ಬಂಟ್ವಾಳ:ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಪಿಎಂಜಿಎಸ್‌ವೈ ಯೋಜನೆಯಲ್ಲಿ ಗ್ರಾಮೀಣ ಅಭಿವೃದ್ಧಿಗೊಂಡಿದ್ದು, ಈಗ ನಮ್ಮ ಸರಕಾರ ಪಿಎಂಜಿಎಸ್‌ವೈ ಮೂಲಕ ಅಭಿವೃದ್ಧಿಗೊಳಿಸುತ್ತಿದೆ ಎಂದು ಸಂಸದ ನಳಿನ್ ಕುನಾರ್…

2 ಕೋ.ರೂ.ವೆಚ್ಚದಲ್ಲಿ ಅಭಿವೃದ್ದಿಯಾದ ಸರ್ವ ಋತು ರಸ್ತೆಯ ಉದ್ಘಾಟನೆ

ಬಂಟ್ವಾಳ: ಮಳೆಹಾನಿ ಯೋಜನೆಯಡಿ 2 ಕೋ.ರೂ. ವೆಚ್ಚದಲ್ಲಿ ಬಂಟ್ವಾಳ ಕ್ಷೇತ್ರದ ಕೊಳ್ನಾಡು ಗ್ರಾಮದ ಕುಳಾಲು ಪ್ರದೇಶಗಳಿಗೆ ಸಂಪರ್ಕಿಸುವ ಸರ್ವಋತು ರಸ್ತೆಯಾಗಿ ಅಭಿವೃಧ್ಧಿಗೊಂಡ ರಸ್ತೆಯನ್ನು ಸಂಸದ ನಳಿನ್ ಕುಮಾರ್…

ಬಂಟ್ವಾಳ ತಾ.ನಲ್ಲಿ ಕೊರೋನಾಗೆ ಮೂವರ ಸಾವು,೮ ಪಾಸಿಟಿವ್

ಬಂಟ್ವಾಳ: ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತಾಲೂಕಿನ ಮೂವರು ಸಾವನ್ನಪ್ಪಿದ್ದಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ 73 ವರ್ಷದ ಪುರುಷ, ಕಿಡ್ನಿ ತೊಂದರೆ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದ 70…

ರಾಷ್ಟ್ರೋತ್ಥಾನ ರಕ್ತ ನಿಧಿ ವತಿಯಿಂದ ರಕ್ತದಾನ ಶಿಬಿರ ಉದ್ಘಾಟನೆ

ಶ್ರೀನಿವಾಸಪುರ: ಜೀವ ಉಳಿಸಲು ಎಲ್ಲ ಅರ್ಹ ವ್ಯಕ್ತಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೋತ್ಥಾನ…

ಪತ್ರಿಕೆ ಹಂಚುವ ಹುಡುಗರಿಗೆ ದಿನಸಿ ಕಿಟ್ ವಿತರಣೆ

ಶ್ರೀನಿವಾಸಪುರ: ಬೆಳಗಿನ ಜಾವ ಪ್ರಾಮಾಣಿಕತೆಯಿಂದ ಚಳಿ, ಗಾಳಿ ಲೆಕ್ಕವಿಲ್ಲದೆ ಮನೆ ಮನೆಗೂ ಪತ್ರಿಕೆಗಳನ್ನು ಹಂಚುವ ಹುಡುಗರನ್ನು ಶ್ರೀನಿವಾಸಪುರರೋಟರಿ ಸಂಸ್ಥೆ ಗುರ್ತಿಸಿ ಆಹಾರ ಕಿಟ್ ಅನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ…

`ಕೊರೊನಾ ನಿಯಂತ್ರಣಕ್ಕೆ ಲಾಕ್‍ಡೌನ್ ಪರಿಹಾರವಲ್ಲ’ ಸಿಪಿಐಎಂ ವತಿಯಿಂದ ರಾಜ್ಯವ್ಯಾಪಿ ಪ್ರತಿಭಟನೆ

ಕೈಕಂಬ :ರಾಜ್ಯ ಮತ್ತು ಕೇಂದ್ರ ಸರ್ಕಾರವು ಲಾಕ್‍ಡೌನ್ ಹೆಸರಲ್ಲಿ ದಂಧೆ ನಡೆಸುತ್ತಿದೆ ಮತ್ತು ಜನರ ದಿಕ್ಕು ತಪ್ಪಿಸುತ್ತಿದೆ. ಕೊರೊನಾ ನಿಯಂತ್ರಿಸಲು ಲಾಕ್‍ಡೌನ್ ಪರಿಹಾರವಲ್ಲ. ಪ್ರಸಕ್ತ ಎಲ್ಲವೂ ಮುಕ್ತವಾಗಿರುವ…

ಗುರುಪುರದಲ್ಲಿ ಹಸಿರು ಮಡಿಲು ವನಮಹೋತ್ಸವ

ಕೈಕಂಬ : ಲಯನ್ಸ್ ಕ್ಲಬ್ ಮಂಗಳೂರು ಮೆಟ್ರೋ ಗೋಲ್ಡ್, ಅರಣ್ಯ ಇಲಾಖೆ ಹಾಗೂ ಗುರುಪುರ ಕಾರಮೊಗರುಗುತ್ತು ಕುಟುಂಬಿಕರ ಜಂಟಿ ಆಶ್ರಯದಲ್ಲಿ ಜು. 15ರಂದು ಫಲ್ಗುಣಿ ನದಿ ತೀರದ…

ಶ್ರೀಮತಿ ಸುಂದರಿ ಶೀನ ಶೆಟ್ಟಿ ವಳಕಾಡು ನಿಧನ

ಮುಂಬಯಿ: ಉಡುಪಿ ಇಲ್ಲಿನ ವಳಕಾಡು ಇಲ್ಲಿನ ಹೆಸರಾಂತ ಶಿಕ್ಷಕ ದಿ.ಶೀನ ಶೆಟ್ಟಿ ಇವರ ಧರ್ಮಪತ್ನಿ ಬೈಲೂರು ಮೂಲತಃ ಶ್ರೀಮತಿ ಸುಂದರಿ ಶೀನ ಶೆಟ್ಟಿ (82.) ಇಂದಿಲ್ಲಿ ಮಂಗಳವಾರ…