Author: Suddi9

ಪಿಯುಸಿಯಲ್ಲಿ ಸಾಧನೆಗೈದ ವಿಕಲಚೇತನ ವಿದ್ಯಾರ್ಥಿನಿ ಭಾಗ್ಯಶ್ರೀ

ಬಂಟ್ವಾಳ: ಇಲ್ಲಿನ ಎಸ್ ವಿ ಎಸ್ ಪ್ರೌಢಶಾಲೆಯ ವಿಕಲಚೇತನ ವಿದ್ಯಾರ್ಥಿ ಕೌಶಿಕ್ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ತನ್ನ ಕಾಲಬೆರಳಿನಲ್ಲಿ ಬೆರದ ರಾಜ್ಯಾದಾದ್ಯಂತ ಸುದ್ದಿ ಮಾಡಿ…

ಬಂಟ್ವಾಳ: ಪ್ರಧಾನಮಂತ್ರಿಗ್ರಾಮ ಸಡಕ್ ಯೋಜನೆಯಡಿ 30 ಕೋ.ವೆಚ್ಚದಲ್ಲಿ ಮೂರು ರಸ್ತೆ ಕಾಮಗಾರಿಗೆ ಶಿಲಾನ್ಯಾಸ

ಬಂಟ್ವಾಳ, : ಬಹು ಕಾಲದ ಬೇಡಿಕೆಯಾಗಿದ್ದ ಬಂಟ್ವಾಳ ಕ್ಷೇತ್ರದ ಮೂರು ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹಾಗೂ ಅಗಲೀಕರಣಕ್ಕೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಿಂದ ಅನುದಾನ ಮೀಸಲಿರಿಸಿ ಕಾಮಗಾರಿ…

ಸಿ.ಬಿ.ಎಸ್.ಇ ಎಸ್ ಎಸ್ ಎಲ್ ಸಿ.ಪರೀಕ್ಷೆ : ಬಿ.ಆರ್.ಎಂ.ಪಿ.ಸಿ.ಸ್ಕೂಲ್ ಗೆ ಶೇ.100

ಬಂಟ್ವಾಳ:- ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾವರ್ಧಕ ಸಂಘದಡಿಯಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯು ಸಿ.ಬಿ.ಎಸ್.ಇ ೨೦೧೯-೨೦ನೇ ಸಾಲಿನ ೧೦ನೇ ತರಗತಿ…

ಕಲ್ಲಡ್ಕ:ಶ್ರೀರಾಮ ಪದವಿ ಪೂರ್ವ ವಿದ್ಯಾಲಯ- 93% ಫಲಿತಾಂಶ

ಕಲ್ಲಡ್ಕ:2019-20ನೇ ಸಾಲಿನ ದ್ವಿತೀಯ ಪಿ.ಯು.ಸಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಈ ಪೈಕಿ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ303 ವಿದ್ಯಾರ್ಥಿಗಳ ಪೈಕಿ 282 ವಿದ್ಯಾರ್ಥಿಗಳು ತೇರ್ಗಡೆಗೊಂಡು47…

ಪತ್ರಿಕಾ ವಿತರಕರಿಗೆ ದಿನಸಿ ಕಿಟ್‌ ವಿತರಣೆ

ಶ್ರೀನಿವಾಸಪುರ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪತ್ರಿಕಾ ವಿತರಕರು ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಸೇವಾ ಸಂಸ್ಥೆಗಳು ಅವರ ನೆರವಿಗೆ ಬರಬೇಕು ಎಂದು ರೋಟರಿ ಸೆಂಟ್ರಲ್‌ ಶ್ರೀನಿವಾಸಪುರ ಅಧ್ಯಕ್ಷ…

ಲೋಕು ಶೆಟ್ಟಿ ಮುತ್ತೂರು ಗರೋಡಿ ನಿಧನ

ಕುಪ್ಪೆಪದವು ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು ಅವರ ತಂದೆ ಲೋಕು ಶೆಟ್ಟಿ ಮುತ್ತೂರು ಗರೋಡಿ(84) ಅಲ್ಪಕಾಲದ ಅನಾರೋಗ್ಯದಿಂದ ಆದಿತ್ಯವಾರ ರಾತ್ರಿ ತಮ್ಮ ಸ್ವಗ್ರಹದಲ್ಲಿ…

ರಾಹು ಗುಳಿಗ ಕಟ್ಟೆಯಲ್ಲಿ ದೈವ ಪ್ರತಿಷ್ಠೆ

ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿಬೈಲು ಎಂಬಲ್ಲಿ ಸ್ಥಳೀಯ ಭಕ್ತರ ನೆರವಿನಲ್ಲಿ ಜೀರ್ಣೋದ್ಧಾರಗೊಂಡ ರಾಹು ಗುಳಿಗ ಕಟ್ಟೆಯಲ್ಲಿ ದೈವ ಪ್ರತಿಷ್ಠೆ ಕಾರ್ಯಕ್ರಮ ಮಂಗಳವಾರ ನಡೆಯಿತು. ಮನೋಜ್ ಕಟ್ಟೆಮಾರ್…

ಬಂಟ್ವಾಳ : ಐವರಿಗೆ ಪಾಸಿಟಿವ್

ಬಂಟ್ವಾಳ: ತಾಲೂಕಿನಲ್ಲಿ ಮಂಗಳವಾರವು ಐವರಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ.ಈ ಪೈಕಿ ಬಂಟ್ವಾಳ ಕಸ್ಬಾ ಗ್ರಾಮದ 60 ರ ಹರೆಯದ ಮಹಿಳೆಯೊಬ್ಬರು ಸೇರಿದ್ದಾರೆ. ಸೋಮವಾರ ಇವರ ಪತಿಯಲ್ಲಿಯು ಪಾಸಿಟಿವ್…

ತುಂಬೆ ಕಾಲೇಜಿಗೆ 95 % ಫಲಿತಾಂಶ

ಬಂಟ್ವಾಳ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತುಂಬೆ ಕಾಲೇಜಿಗೆ ೯೫% ಫಲಿತಾಂಶ ಸಾಧಿಸಲಾಗಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.೧೧೮ ವಿದ್ಯಾರ್ಥಿಗಳಲ್ಲಿ ೧೧೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ೧೭…

ಬಿ.ಮೂಡ ಸ.ಪ.ಪೂ ಕಾಲೇಜಿಗೆ 16 ಡಿಸ್ಟಿಂಕ್ಷನ್, 86% ಫಲಿತಾಂಶ

ಬಂಟ್ವಾಳ: ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು 2020ರ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 96% ವಿಜ್ಞಾನ ವಿಭಾಗದಲ್ಲಿ 81% ಹಾಗೂ ಕಲಾ ವಿಭಾಗದಲ್ಲಿ…

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು:ಶೇಕಡಾ 91.63

ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು 2019-20ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗೆ 400 ವಿದ್ಯಾರ್ಥಿಗಳು ಹಾಜರಾಗಿದ್ದು 59 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ,…

ವಾಮದಪದವು ಕಾಲೇಜಿಗೆ 84%, ಸಿದ್ದಕಟ್ಟೆ ಕಾಲೇಜಿಗೆ 85 % ಫಲಿತಾಂಶ

ಬಂಟ್ವಾಳ: 2019-20 ಸಾಲಿನ ದ್ವತೀಯ ಪಿಯುಸಿ ಪರೀಕಗಷಾ ಫಲಿತಾಂಶ ಪ್ರಕಟಗೊಂಡಿದ್ದು, ಬಂಟ್ವಾಳ ತಾಲೂಕಿನ ವಾಮದಪದವು ಸರಕಾರಿ ಪ.ಪೂ.ಕಾಲೇಜಿಗೆ ಶೇ.84 ಫಲಿತಾಂಶ ಬಂದಿದ್ದರೆ,ಸಿದ್ದಕಟ್ಟೆ ಸರಕಾರಿ ಪ.ಪುಇ.ಕಾಲೇಜಿಗೆ ಶೇ.85 ಫಲಿತಾಂಶ…

ಸಮಾಜ ರೋಗದ ವಿರುದ್ದ ಹೋರಾಡಬೇಕೆ ಹೊರತು ರೋಗಿಯ ವಿರುದ್ದ ಅಲ್ಲ : ಕೊರೋನ ಗೆದ್ದ ದೇವದಾಸ ಶೆಟ್ಟಿಯ ಮನದಾಳದ ಮಾತು

ಬಂಟ್ವಾಳ: ಕೊರೋನ ಸೋಂಕು ಪೀಡಿತನಾದರೆ ಅದು ಆತನ ತಪ್ಪಲ್ಲ..ಅದು ಇತರ ಯಾರೋ ಒಬ್ಬ ವ್ಯಕ್ತಿಯಿಂದ ಆತನಿಗೆ ಬಂದಿರುವುದು.ಸಮಾಜ ರೋಗದ ವಿರುಧ್ಧ ಹೋರಾಡಬೇಕಿದೆ ಹೊರತು ರೋಗಿಯ ವಿರುದ್ಧ ಅಲ್ಲ..…