ಬಂಟ್ವಾಳ:  ತಾಲೂಕಿನಲ್ಲಿ ಮಂಗಳವಾರವು ಐವರಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ.ಈ ಪೈಕಿ ಬಂಟ್ವಾಳ ಕಸ್ಬಾ ಗ್ರಾಮದ 60 ರ ಹರೆಯದ ಮಹಿಳೆಯೊಬ್ಬರು ಸೇರಿದ್ದಾರೆ. ಸೋಮವಾರ ಇವರ ಪತಿಯಲ್ಲಿಯು ಪಾಸಿಟಿವ್ ಕಾಣಿಸಿಕೊಂಡಿತ್ತು.ಉಳಿದಂತೆ    32 ವರ್ಷದ ಮಹಿಳೆ ತೆಂಕಕಜೆಕಾರು,

29 ವರ್ಷದ ಯುವಕ ಸಿದ್ಧಕಟ್ಟೆ,
54 ವರ್ಷದ ಪುರುಷ ನರಿಕೊಂಬು ಹಾಗೂ. 70 ವರ್ಷದ ಮಹಿಳೆ ಕೊಡ್ಮಣ್ ಇವರಿಗೆ ಪಾಸಿಟಿವ್ ದೃಢ ಪಟ್ಟಿದೆ. ತಾಲೂಕಿನಲ್ಲಿ 100ಕ್ಕು ಅಧಿಕ ಮಂದಿಯಲ್ಲಿ ಪಕೊರೋನ ಪಾಸಿಟಿವ್ ದೃಢಪಟ್ಟಿದೆ.

By Suddi9

Leave a Reply

Your email address will not be published. Required fields are marked *