ಮುಂಬಯಿ: ಉಡುಪಿ ಇಲ್ಲಿನ ವಳಕಾಡು ಇಲ್ಲಿನ ಹೆಸರಾಂತ ಶಿಕ್ಷಕ ದಿ.ಶೀನ ಶೆಟ್ಟಿ ಇವರ ಧರ್ಮಪತ್ನಿ ಬೈಲೂರು ಮೂಲತಃ ಶ್ರೀಮತಿ ಸುಂದರಿ ಶೀನ ಶೆಟ್ಟಿ (82.) ಇಂದಿಲ್ಲಿ ಮಂಗಳವಾರ ರಾತ್ರಿ ತನ್ನ ವಳಕಾಡು ಸ್ವನಿವಾಸ ಶ್ರೀ ಗುರುಛಾಯಾ ನಿವಾಸದಲ್ಲಿ ವೃದ್ಧಾಪ್ಯ ಸಹಜತೆಯಿಂದ ನಿಧನರಾದರು.

Sundari Sheena Shetty Pic

ಬೃಹನ್ಮುಂಬಯಲ್ಲಿನ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಸಮಾಜ ಸೇವಕ, ಉಡುಪಿ ಮೂಲದ ಮುಂಬಯಿವಾಸಿ ಬಿ.ಆರ್ ರೆಸ್ಟೋರೆಂಟ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ಸೇರಿದಂತೆ ನಾಲ್ಕು ಗಂಡು, ಎರಡು ಹೆಣ್ಣು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *