Author: Suddi9

ನಡುಮೊಗರುಸ.ಹಿ.ಪ್ರಾ. ಶಾಲಾ ಕಟ್ಟಡ ಮೇಲ್ಛಾವಣಿ ಕುಸಿತ

ಬಂಟ್ವಾಳ: ತಾಲೂಕಿನ ನಡುಮೊಗರು ಸರಕಾರಿ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ಕಟ್ಟಡ ಸಂಪೂರ್ಣ ಹಾನಿಗೊಂಡಿರುವ ಘಟನೆ ರವಿವಾರ ಸಂಜೆ ನಡೆದಿದೆ. ಶಾಲೆಯ ಕುಸಿದ ಕಟ್ಟಡವು ಹಳೆಯದಾಗಿದ್ದು, ಕಳೆದ…

ಕಲ್ಲಡ್ಕದಲ್ಲಿ ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿ, ಸಾರ್ವಜನಿಕ ಗಣೇಶೋತ್ಸವ ಸರಳ ಆಚರಣೆ

ಬಂಟ್ವಾಳ: ಕೋವಿಡ್ ಹಿನ್ನೆಲೆಯಲ್ಲಿ ಕಲ್ಲಡ್ಕ ಶ್ರೀರಾಮ ಮಂದಿರದ ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಉತ್ಸವ ಹಾಗೂ ಸಾರ್ವಜನಿಕ ಶ್ರೀಗಣೇಶೋತ್ಸವ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.ಕಲ್ಲಡ್ಕದಲ್ಲಿರುವ ಶ್ರೀ ರಾಮಾಂಜನೇಯ…

ವಿ.ಹಿಂ.ಪ ಮತ್ತು ಭಜರಂಗದಳ ಕಾರ್ಯಕರ್ತರಿಂದ ಹಡೀಲು ಗದ್ದೆಯಲ್ಲಿ ನಾಟಿ,ಭತ್ತ ಬಡವರಿಗೆ,ಬೈಹುಲ್ಲು ಗೋಶಾಲೆಗೆ ನೀಡಲು ನಿರ್ಧಾರ

ಬಂಟ್ವಾಳ: ಲಾಕ್ ಡೌನ್ ಅವಧಿಯಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಬಂಟ್ವಾಳ ತಾ.ನ ಸರಪಾಡಿಯಲ್ಲಿ ಭತ್ತದ ಕೃಷಿಯ ಕೆಲಸಕ್ಕೆ ನಾಂದಿಯಾಡಿದೆ.ಸುಮಾರು ವರ್ಷಗಳಿಂದ ಹಡೀಲು ಬಿದ್ದಿರುವ ಗದ್ದೆಯೊಂದನ್ನು ಮಾಲಕರಿಂದ ಉಚಿತವಾಗಿ…

ಬಂಟ್ವಾಳ ತಾಲೂಕಿನಲ್ಲು ಬಂದ್ ಯಶಸ್ಸು : 18 ಪಾಸಿಟಿವ್ ಪತ್ತೆ

ಬಂಟ್ವಾಳ: ಜಿಲ್ಲೆಯಲ್ಲಿ ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟಲು ಒಂದು ವಾರದ ಲಾಕ್ ಡೌನ್ ವಿಧಿಸಿದ್ದರೂ ರವಿವಾರದ ಲಾಕ್ ಡೌನ್ ಅನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಪಾಲಿಸಲಾಗಿದ್ದು, ಹೀಗಾಗಿ…

ಪಡುಪೆರಾರ ಗ್ರಾ. ಪಂಚಾಯತ್ ಅಧ್ಯಕ್ಷರಿಗೆ ಸಾವಿರ ರೂ ದಂಡ

ಬಜ್ಪೆ : ಕೋವಿಡ್ ಲಾಕ್‍ಡೌನ್ ಜಾರಿಯಲ್ಲಿಲ್ಲದ ಅವಧಿಯಲ್ಲಿ ಲಾಕ್‍ಡೌನ್ ನೆಪವೊಡ್ಡಿ 2019-20ರ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ನಡೆಸದೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್…

ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಿಂದ 2020 ನೇ ಸಾಲಿಗೆ ಸಿಇಟಿ ಆನ್‍ಲೈನ್ ಅಣುಕು ಪರೀಕ್ಷೆ

ಮಂಗಳೂರು:ಪಿಯುಸಿ ವಿದ್ಯಾರ್ಥಿಗಳು ಈ ಲಾಕ್‍ಡೌನ್‍ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಇಟಿ ಪರೀಕ್ಷೆಯನ್ನು ಹೇಗೆ ಎದುರಿಸಬಹುದು ಎಂಬ ಮಾಹಿತಿಯನ್ನು ಆನ್ಲೈನ್ ನಲ್ಲಿ ಸಿಇಟಿ ಅಣುಕು ಪರೀಕ್ಷೆಯನ್ನು ಬರೆಯುವ ವಿಶೇಷ ಅವಕಾಶವನ್ನು…

ಬೈಕಂಪಾಡಿ ರೋಟರಿ ಕ್ಲಬ್ 2020-21 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ

ಮಂಗಳೂರು: ಯಶಸ್ವೀ ನಾಯಕನಾಗಲು ಎಲ್ಲರೊಂದಿಗೆ ಬೆರೆಯುವ ಮನಸು ,ನಿಸ್ವಾರ್ಥ ಸೇವಾ ಮನೋಭಾವನೆ , ಮತ್ತು ಪ್ರಯತ್ನ ಗುಣವಿರಬೇಕು ಎಂದು ರೋಟರಿ ವಲಯ 2 ರ ಉಪರಾಜ್ಯಪಾಲ ಆನಂದ್…

ಮೈಸೂರು ಬ್ಯಾರಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಎನ್. ಮೊಹಮ್ಮದ್ ಹಾಜಿ ನಿಧನ

ಮಾಣಿ: ಮೈಸೂರು ಬ್ಯಾರಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ, ಉದ್ಯಮಿ ಎನ್. ಮೊಹಮ್ಮದ್(56) ಹಾಜಿ ಅವರು ಹೃದಯಾಘಾತದಿಂದ ಶನಿವಾರ ಸಂಜೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.ಉಸಿರಾಟದ ತೊಂದರೆಯಿಂದಾಗಿ ಮೊಹಮ್ಮದ್…

ಅಪಾಯ ಎದುರಾಗಿರುವ ಪ್ರದೇಶದಲ್ಲಿ ಅಗತ್ಯ ಕಾಮಗಾರಿ ನಡೆಸಲು ಶಾಸಕರ ಭರವಸೆ

ಕೈಕಂಬ: ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಜಾರು ಗ್ರಾಮದ ಕಟ್ಟಪುಣಿ ಬಳಿ ನೀರಿನ ರಭಸಕ್ಕೆ ಪರಿಸರದ ಒಂದೆರಡು ಮನೆಗಳಿಗೆ ಹಾನಿಯಾಗುವ ಸಂಭವವಿದ್ದು, ಈ ಸ್ಥಳಕ್ಕೆ ಮೂಲ್ಕಿ-ಮೂಡಬಿದ್ರೆ ಶಾಸಕ…

*ಸಣ್ಣ ವಯಸ್ಸಿನ ಗ್ರಾಮೀಣ ಭಾಗದ  ಡ್ರೋನ್* *ಸಾಧಕ ಇಲ್ಲಿದ್ದಾನೆ ನೋಡಿ* 

ಡ್ರೋನ್ ಎಂಬ ಶಬ್ದ ಕೇಳಿದಾಗ ನಮಗೆ ಕಣ್ಣಿದುರಿಗೆ ಬರುವುದು ಹಾರುವ ಹಕ್ಕಿ ಕ್ಯಾಮರಾ ಇದನ್ನು ಖರೀದಿಸುವುದು ಬಿಡಿ ಬಳಕೆ ಮಾಡುವುದು ಬಹಳ ಕಷ್ಟ ಮತ್ತು ದೂರದ ಮಾತು…

ಅಂಬುಲೆನ್ಸ್ ಖರೀದಿಗೆ ಚೆಕ್ ಹಸ್ತಾಂತರ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಡಳಿತದ ಕೋವಿಡ್-19 ನಿರ್ವಹಣೆಗೆ ಪೂರಕವಾಗಿ ಅಗತ್ಯವಿರುವ ಆಂಬುಲೆನ್ಸ್ ಖರೀದಿಸಲು 14.60 ಲಕ್ಷದ ಚೆಕ್ ಅನ್ನು ಸಂಸದ…

ಶತಾಯುಷಿ ರಾಮಕ್ಕು ನಿಧನ

ಬಂಟ್ವಾಳ:ತಾಲೂಕಿನ ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಗುಳಿಗ ದೈವದ ಭಂಡಾರದಮನೆಯ ದಿ| ಐತ್ತಪ್ಪ ಗಟ್ಟಿ ಅವರ ಪತ್ನಿ ಶತಾಯುಷಿ ರಾಮಕ್ಕು(೧೦೧) ಅವರು ಜು. ೧೪ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.…

ಮೂರನೇ ದಿನ ಹೆಚ್ಚಿದ ಜನ,ವಾಹನ ಸಂಚಾರ

ಬಂಟ್ವಾಳ: ಲಾಕ್ ಡೌನ್ ಹಿನ್ನೆಲೆಯಲ್ಲಿ ಮೂರನೇ ದಿನವಾದ ಶನಿವಾರ ಬಂಟ್ವಾಳ ಮತ್ತು ಬಿ.ಸಿ.ರೋಡ್ ನಗರ ಪ್ರದೇಶದಲ್ಲಿ ಬೆಳಗಿನ ವೇಳೆ ಕಳೆದೆರಡು ದಿನಗಳಿಗಿಂತ ಹೆಚ್ಚು ವಾಹನ, ಜನಸಂಚಾರ ಕಂಡುಬಂತು.…

ತಾಯಿ ಮಮತೆಗೆ ಸಾಕ್ಷಿ ಈ ನಾಯಿ !

ನಿಯತ್ತಿಗೆ ನಾಯಿ ಪ್ರತೀಕ ಎಂಬ ಮಾತೊಂದಿದೆ. ಇಲ್ಲಿ ಒದಗಿಸಲಾದ ವೀಡಿಯೋ ತುಣುಕೊಂದು ಈ ಮಾತಿಗೆ ಸಾಕ್ಷಿಯಂತಿದೆ. ಕಾರಣಾಂತರದಿಂದ ನಾಯಿ ಮರಿಗಳೆರಡು ಸಾವನ್ನಪ್ಪಿದ್ದವು. ಮನೆ ಮಾಲಕರು ಆ ಮರಿ…