Author: Suddi9

ಹೆದ್ದಾರಿ ಹೊಂಡಗಳಿಗೆ ಕಾಂಕ್ರೀಟ್ ಹಾಕಿದ ಯುವ ಮೋರ್ಚಾ ಕಾರ್ಯಕರ್ತರು

ಬಂಟ್ವಾಳ: ಲಾಕ್ ಡೌನ್ ಅವಧಿಯನ್ನು ಸದುಪಯೋಗಪಡಿಸಿಕೊಂಡ ಬಂಟ್ವಾಳ ಬಿಜೆಪಿ ಯುವ ಮೋರ್ಚಾ ಯುವಕರು ಸೋಮವಾರ ಸಂಜೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಹೆದ್ದಾರಿ…

ಮುತ್ತೂರು.ಕೊರೊನಾ ವಾರಿಯರ್ಸ್ ಗೆ ಅಭಿನಂದನೆ. 

ಕುಪ್ಪೆಪದವು: ಮುತ್ತೂರು ಗ್ರಾಮಪಂಚಾಯತ್ ವತಿಯಿಂದ ಕೊರೊನಾ ವಾರಿಯರ್ಸ್ ಮತ್ತು ಪಂಚಾಯತ್ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಜುಲೈ. 20 ರ ಸೋಮವಾರ ಪಂಚಾಯತ್ ಕಛೇರಿ ಯಲ್ಲಿ ಜರಗಿತು. ಕಳೆದ…

ನಿಧನ: ಗಿರಿಜಾ ಮಂಜುನಾಥ ಸಪಲ್ಯ

ಬಂಟ್ವಾಳ: ಇಲ್ಲಿನ ಭಂಡಾರಿಬೆಟ್ಟು ನಿವಾಸಿ, ಸತೀಶ ಬೀಡಿ ಸಂಸ್ಥೆ ಸಂಸ್ಥಾಪಕ ದಿವಂಗತ ಬಿ.ಮಂಜುನಾಥ ಸಪಲ್ಯ ಇವರ ಪತ್ನಿ ಗಿರಿಜಾ ಮಂಜುನಾಥ ಸಪಲ್ಯ(75) ಇವರು ಅಸೌಖ್ಯದಿಂದ ಸ್ವಗೖಹದಲ್ಲಿ ಭಾನುವಾರ…

ದ.ಕ. ಜಿಪಂ ಮಾಜಿ ಸದಸ್ಯ ಎಸ್.ಅಬ್ಬಾಸ್ ನಿಧನ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಕಾಂಗ್ರೆಸ್ ಪಕ್ಷದ ಮುಖಂಡ, ಧಾರ್ಮಿಕ ಸಂಘಟನೆಗಳ ಮುಂದಾಳು ಎಸ್.ಅಬ್ಬಾಸ್ (69) ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಸಂಜೆ…

ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಬಗ್ಗೆ ಅವಹೇಳನಕಾರಿ ಸುದ್ದಿಗಳ ಪ್ರಸಾದ ಬಗ್ಗೆ ಪೋಲೀಸರಿಗೆ ದೂರು ಸಲ್ಲಿಕೆ

ಉಡುಪಿ : ಕೆಲವು ದಿನಗಳ ಹಿಂದೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರ ಬಗ್ಗೆ ಅವರ ಘನತೆಗೆ ಧಕ್ಕೆ ಬರುವಂತೆ ಅವಹೇಳನಕಾರಿ…

ಸಂಭ್ರಮಕ್ಕೆ ತೆರೆ ಎಳೆದ ಕೋವಿಡ್ ಕಲಿಸಿದೆ ಜೀವನ ಪಾಠ…! ಧೈರ್ಯದೊಂದಿಗೆ ನಿಯಮ ಪಾಲಿಸಿದರೆ ಕೊರೊನಾ ಅರ್ಧ ಗೆದ್ದಂತೆ…

ಕಳೆದ ಮಳೆಗಾಲ ಮುಗಿಯುತ್ತಲೇ, 2020ರ ಹೊಸ ವರ್ಷಕ್ಕೆ ಎಂದಿನಂತೆ ಮದುವೆ-ಮುಂಜಿ, ಜಾತ್ರೆ, ಉತ್ಸವ, ಕೋಲ-ಧರ್ಮನೇಮ, ಬ್ರಹ್ಮಕಲಶ, ನಾಗಮಂಡಲಗಳು ನಡೆಯಲಿದೆ ಎಂದುಕೊಂಡು, `ಉದ್ಯಮ ಲೋಕ’ವೊಂದು ವಿಶೇಷ ತಯಾರಿ ನಡೆಸುತ್ತಿದ್ದ…

ಗುರುಪುರ ಗ್ರಾಪಂ ಕಚೇರಿಯಲ್ಲಿ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚೆ

ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಠದಗುಡ್ಡೆ ಮೂಳೂರು ಸೈಟ್ ನಂಬ್ರ 133ರಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವ ಕುರಿತು ಜು. 20ರಂದು…

ಬಿ.ಸಿ.ರೋಡ್ – ಜಕ್ರಿಬೆಟ್ಟು ಕಾಂಕ್ರೇಟ್ ರಸ್ತೆಯಲ್ಲಿ ವಾಹನ ಸಂಚಾರ ಆರಂಭ

ಬಂಟ್ವಾಳ: ಕಾಂಕ್ರೇಟ್ ಕಾಮಗಾರಿಯ ಹಿನ್ನಲೆಯಲ್ಲಿ ವಾಹನ ಸಂಚಾರ ನಿಷೇಧಿಸಲ್ಲಟ್ಟಿರುವ ಬಿ.ಸಿ.ರೋಡ್ ನಿಂದ ಜಕ್ರಿಬೆಟ್ಟು ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡಿದ್ದು, ಸೋಮವಾರ ಲಾಕ್ ಡೌನ್ ನಿಂದಾಗಿ ಬೆರಳೆಣಿಕೆಯ ಘನವಾಹನಗಳಷ್ಟೆ…

ಬಿಜೆಪಿ ಕಾರ್ಯ ಕರ್ತರಿಂದ ಸ್ವಚ್ಚತಾ ಕಾರ್ಯ

ಬಂಟ್ವಾಳ: ನಮ್ಮ ಗ್ರಾಮ, ನಮ್ಮ ಆದ್ಯತೆ, ನಮ್ಮ ಸ್ವಚ್ಛತೆ ದ್ಯೇಯದಡಿ ಮೂಡನಡುಗೋಡು ವಾರ್ಡ್ 2 ಕರೆಂಕಿ, ನೆಕ್ಕರೆ, ಕೋoಬ್ರಬೈಲು ಕೇದಾಯಿ ರಸ್ತೆಯ ಸ್ವಚ್ಛತೆಯನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು…

ಕೊರೊನಾ ಹಿನ್ನೆಲೆ ಆಟಿ ಅಮಾವಾಸ್ಯೆ ತೀರ್ಥ ಸ್ನಾನಕ್ಕೆ ಬ್ರೇಕ್,ಹೆದ್ದಾರಿಯಲ್ಲೆ ಭಕ್ತರ ಅಗಮನಕ್ಕೆ ತಡೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟಿ ಅಮಾವಾಸ್ಯೆಗೆ ವಿಶೇಷವಾದ ಮಹತ್ವವಿದ್ದು, ಈ ದಿನದಂದು ಪುಣ್ಯ ಕ್ಷೇತ್ರಗಳಲ್ಲಿ ತೀರ್ಥ ಸ್ನಾನ ಮಾಡಿದರೆ ವಿಶೇಷ ಫಲ ಲಭಿಸಲಿದೆ ಎಂಬುದು ನಂಬಿಕೆ.…

ನಡುಮೊಗರುಸ.ಹಿ.ಪ್ರಾ. ಶಾಲೆ ಮೇಲ್ಛಾವಣಿ ಕುಸಿತ ಶಾಸಕರ ಭೇಟಿ ನೂತನ ಕಟ್ಟಡದ ಭರವಸೆ

ಬಂಟ್ವಾಳ: ರವಿವಾರ ಸಂಜೆ ತಾಲೂಕಿನ ನಡುಮೊಗರು ಸರಕಾರಿ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ಕಟ್ಟಡ ಸಂಪೂರ್ಣ ಹಾನಿಗೊಂಡಿರುವ ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು…

ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಪಡೆಯಲು ಸಾಲಾಗಿ ನಿಂತ ಜನರು

ರಾಯಲ್ಪಾಡು : ಜೀವನವೆಂದ ಮೇಲೆ ಸುಖ, ಕಷ್ಟ, ಸ್ವಾಸ್ಥ್ಯ , ರೋಗರುಜಿನಗಳು ಇದ್ದೇ ಇರುತ್ತವೆ . ರೋಗಗಳು ಬಾಧಿಸಲು ಆರಂಭಿಸಿದಾಗ ಔಷಧವನ್ನು ಪರಮಶತ್ರುವಿನಂತೆ ಕಾಣುವ ಅದೆಷ್ಟೋ ಜನರಿರುತ್ತಾರೆ.…

ಗೋಕುಲ ಮಿತ್ರಬಳಗದಿಂದ ಚಿತ್ರಮಂದಿರ ಕಾರ್ಮಿಕರಿಗೆ ದಿನಸಿ ಕಿಟ್ ಬಡವರ ನೆರವಿಗೆ ಉಳ್ಳವರು ಮುಂದಾಗಲಿ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ: ಕೊರೋನಾ ಸಂಕಷ್ಟದಲ್ಲಿ ನಲುಗಿರುವ ಬಡವರ ನೆರವಿಗೆ ಬರಲು ಉಳ್ಳವರ ಮನಃಪರಿವರ್ತನೆಯಾಗಬೇಕು ಸಹಾಯ ಮಾಡುವ ಹೃದಯವಂತಿಕೆ ಬರಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ…

ಗುರುಪುರ ನಿವೃತ್ತ ಶಿಕ್ಷಕ ಜಿ ಟಿ ಅಣ್ಣು ಭಟ್ ನಿಧನ

ಕೈಕಂಬ : ಗುರುಪುರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದು, ನಿವೃತ್ತರಾಗಿರುವ ಜಿ ಟಿ ಅಣ್ಣು ಭಟ್ ಯಾನೆ ಅಪ್ಪಯ್ಯ ಮಾಸ್ತರ್(94) ನೂಯಿ ಇಟ್ಟಬಾಗಲಿನ ಸ್ವಗೃಹದಲ್ಲಿ ಭಾನುವಾರ…