ಮೂಡುಬಿದರೆ: ವಿದ್ಯುತ್ ಟವರ್ಗಳಡಿ ಬೆಂಕಿ
ಸುದ್ದಿ9 ಮೂಡುಬಿದರೆ: ಇಲ್ಲಿನ ಮಾಸ್ತಿಕಟ್ಟೆ, ಪುತ್ತಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿದ್ಯುತ್ ಟವರ್ಗಳ ಪರಿಸರದಲ್ಲಿ ಶುಕ್ರವಾರ ಅಪರಾಹ್ನದ ವೇಳೆಗೆ ಬೆಂಕಿ ಆಕಸ್ಮಿಕ ನಡೆದಿದ್ದು ಸಕಾಲಿಕ ಪರಿಹಾರ ಕಾರ್ಯದಿಂದಾಗಿ ಹೆಚ್ಚಿನ…
SUDDI9 MEDIA NETWORK
ಸುದ್ದಿ9 ಮೂಡುಬಿದರೆ: ಇಲ್ಲಿನ ಮಾಸ್ತಿಕಟ್ಟೆ, ಪುತ್ತಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿದ್ಯುತ್ ಟವರ್ಗಳ ಪರಿಸರದಲ್ಲಿ ಶುಕ್ರವಾರ ಅಪರಾಹ್ನದ ವೇಳೆಗೆ ಬೆಂಕಿ ಆಕಸ್ಮಿಕ ನಡೆದಿದ್ದು ಸಕಾಲಿಕ ಪರಿಹಾರ ಕಾರ್ಯದಿಂದಾಗಿ ಹೆಚ್ಚಿನ…
ಸುದ್ದಿ 9 ಪರಂಗಿಪೇಟೆ ವಲಯ ಬಂಟರ ಸಂಘ ವತಿಯಿಂದ ಕ್ಯಾನ್ಸರ್ ಪೀಡಿತ ಶರ್ಮಿಳ ಬಾಲಕೃಷ್ಣ ಶೆಟ್ಟಿ ಸುಜೀರು ಇವರ ಚಿಕಿತ್ಸೆ ಗಾಗಿ 20000 ರುಪಾಯಿಗಳನ್ನು ಅವರ ಮನೆಗೆ…
ಸುದ್ದಿ 9 ಕೈಕಂಬ; ಶ್ರೀ ಸೋಮನಾಥೇಶ್ವರ ಗುವಾಲಯ ಶ್ರೀ ಕ್ಷೇತ್ರ ನೆಲ್ಲಿತೀರ್ಥ ಇಲ್ಲಿಯ ಜೀಣರ್ೋದ್ಧಾರ ,ಬ್ರಹ್ಮಕಲಶದ ಪೂರ್ವಬಾವಿ ತಯಾರಿಗೆ ಫೆಬ್ರವರಿ 8ರಂದು ಬೆಳಗ್ಗೆ 9ಗಂಟೆಗೆ ಶ್ರೀ ಕ್ಷೇತ್ರದಲ್ಲಿ…
ಸುದ್ದಿ 9 ಕೈಕಂಬ; ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಮಳಲಿ ಮಟ್ಟಿ ಜೋಗಿಮಠದಲ್ಲಿ ವಾಷರ್ಿಕ ಜಾತ್ರಾಮಹೋತ್ಸವವು ಮಾಚರ್್ 8ರಂದು ಶನಿವಾರದಿಂದ ಮಾಚ್3ರ ಭಾನುವಾರದವರೇಗೆ ಜರಗಲಿದೆ.ಪರಮಪೂಜ್ಯ ಶ್ರೀ ಯೋಗಿರಾಜ…
ಸುದ್ದಿ9 ಕೈಕಂಬ; ಶ್ರೀ ರಾಮಾಂಜನೇಯ ಕ್ರೀಡಾ ಸಂಘ ಮಳಲಿ ಇದರ ವತಿಯಿಂದ ಫ್ರೆಬ್ರವರಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಕುಲಶೇಖರ ಯುವ ಸಾಯಿ ಪ್ರಥಮ ಟ್ರೋಪಿ ಮತ್ತು ನಗದು…
ಸುದ್ದಿ 9ಬಜಪೆ: ಶ್ರೀ ದುಗರ್ಾ ಸೇವಾ ಟ್ರಸ್ಟ್ ಒಡ್ಡಿದಕಲ ಬಜಪೆ ಇದರ ಆಶ್ರಯದಲ್ಲಿ ಕಟೀಲು ಶ್ರೀ ದುಗರ್ಾಪರಮೇಶ್ವರೀ ಪ್ರಸಾದಿತ ದಶಾವತಾರ ಮಂಡಳಿ ಇವರಿಂದ 50ನೇ ವರ್ಷದ ಯಕ್ಷಗಾನ…
ಬಂಟ್ವಾಳ ತಾಲೂಕಿನ ಪುದು ಗ್ರಾಮದ ದೆಕ್ಕೆದು ಶ್ರೀ ಸುಬ್ರಮಣ್ಯ ಸನ್ನಿದಿ ಯ ಪುನರ್ ಪ್ರತಿಷ್ಟೆ ಮತ್ತು ಬ್ರಹ್ಮಕಲಶಾಬಿಷೇಕ ನಡೆಯಿತು , ಆಮೇಲೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ…
ಸುದ್ದಿ 9ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್ಪಿಯಾಗಿ ಡಾ. ಶರಣಪ್ಪ ಅಧಿಕಾರ ಸ್ವೀಕರಿಸಿದರು. ಬುಧವಾರ ಈಗಿನ ಎಸ್ಪಿ ಶಾಂತನೂ ಸಿನ್ಹಾ ಅಧಿಕಾರ ಹಸ್ತಾಂತರಿಸುವ ಮೂಲಕ ಶರಣಪ್ಪ…
ಸುದ್ದಿ 9 ಮೂಡುಬಿದರೆ: ಕಾಲೇಜು ಜೀವನದಿಂದ ಜೆ.ಪಿ. ಚಳವಳಿಯಲ್ಲಿ ಪಾಲ್ಗೊಂಡು ಜನತಾ ಪರಿವಾರದಲ್ಲಿ ಸಕ್ರೀಯರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಇದೀಗ ಪಕ್ಷವು ಜಿಲ್ಲೆಯಲ್ಲಿ ನೆಲೆ ಕಳೆದುಕೊಳ್ಳುತ್ತಿರುವುದನ್ನು ಪರಿಗಣಿಸಿ…
ಸುದ್ದಿ 9ಮೂಡಬಿದಿರೆ: ಇಲ್ಲಿನ ಮರಿಯಾಡಿ ಒಂದನೇ ವಾಡರ್್ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ರಾಜೇಶ್ ಕೋಟೆಕಾರ್ ಜಯಗಳಿಸಿದ್ದಾರೆ. ಪುರಸಭಾ ಸದಸ್ಯರಾಗಿದ್ದ ಶಿವರಾಜ್ ರೈ ನಿಧನದ ನಂತರ ತೆರವಾಗಿದ್ದ ಈ…
ಸುದ್ದಿ 9 ಬಂಟ್ವಾಳ: ಇಲ್ಲಿನ 6 ಗ್ರಾ.ಪಂ. ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ 5 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಮೇಲುಗೈ ಸಾಧಿಸಿದೆ. ಮಂಚಿ ಗ್ರಾ.ಪಂ…
ಪಚ್ಚಿನಡ್ಕ: ಸತ್ಯನಾರಾಯಣ ಪೂಜೆ, ಕೋಲ ಬಲಿ ಸೇವೆ ಸುದ್ದಿ9 ಕೈಕಂಬ: ಬಂಟ್ವಾಳದ ಪಚ್ಚಿನಡ್ಕದ ಕೆ. ಸೇಸಪ್ಪ ಕೋಟ್ಯಾನ್ ಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧರ್ಮದೈವ ಮಂತ್ರದೇವತೆಯ…
ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ ಸರ್ಕಾರ ಮುಖೇಶ ಅಂಬಾನಿ ಕಿಸೆಯಲ್ಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.. ಈ ಹೇಳಿಕೆಯಿಂದ ವ್ಯಗ್ರಗೊಂಡ ರಿಲಾಯನ್ಸ್ ಕಂಪೆನಿ…
ಬೆಂಗಳೂರು: ಬಿಜೆಪಿ ತೊರೆದುಪಕ್ಷ ತೊರೆದು ಬಿಎಸ್ಆರ್ ಕಾಂಗ್ರೆಸ್ ಕಟ್ಟಿದ್ದ ಬಿ ಶ್ರೀರಾಮುಲು ಮತ್ತೆ ಬಿಜೆಪಿಗೆ ಸೇರಲು ಸಿದ್ಧತೆ ನಡೆಸುತ್ತಿದ್ದಂತೆ ರಾಮುಲು ಅವರ ‘ಅಮ್ಮ’ನಂತಿದ್ದ ಸುಷ್ಮಾ ಸ್ವರಾಜ್ ವಿರೋಧ…