DIN_9990 news
ಸುದ್ದಿ 9 ಪರಂಗಿಪೇಟೆ ವಲಯ  ಬಂಟರ ಸಂಘ  ವತಿಯಿಂದ ಕ್ಯಾನ್ಸರ್ ಪೀಡಿತ ಶರ್ಮಿಳ ಬಾಲಕೃಷ್ಣ ಶೆಟ್ಟಿ ಸುಜೀರು ಇವರ ಚಿಕಿತ್ಸೆ ಗಾಗಿ 20000 ರುಪಾಯಿಗಳನ್ನು ಅವರ ಮನೆಗೆ ತೆರಳಿ  ಕೊಡಲಾಯಿತು , ಈ ಸಂದರ್ಬ ದಲ್ಲಿ ಶ್ರೀ ರಾಜಾರಾಂ ಶೆಟ್ಟಿ ಪೆರ್ಲಬೈಲು , ಕಂಪ ಸದಾನಂದ ಆಳ್ವ , ಪುಂಚಮೆ ಪದ್ಮನಾಭ ಶೆಟ್ಟಿ ಫರಂಗಿಪೇಟೆ , ಜ್ಯೋತಿಂದ್ರ ಶೆಟ್ಟಿ ಮುಂಡಾಜೆ , ವಿಠಲ ಶೆಟ್ಟಿ  ನೀರೋಲ್ಬೆ , ಪ್ರಕಾಶ್ ಬಿ ಶೆಟ್ಟಿ  ಶ್ರೀ ಶೈಲ ತುಂಬೆ , ಪ್ರತಾಪ್ ಆಳ್ವ ಸುಜೀರು , ಪ್ರಕಾಶ್ಚಂದ್ರ ರೈ ದೇವಸ್ಯ , ಸುರೇಶ ಭಂಡಾರಿ ಅರ್ಬಿ , ಶೈಲಜ ಸುಂದರ ಶೆಟ್ಟಿ ಕಲ್ಲತದಮೆ , ಮಮತಾ ಅಶೋಕ್ ಶೆಟ್ಟಿ , ಬೇಬಿ ಗಣೇಶ್ ಶೆಟ್ಟಿ , ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *