Author: Suddi9

ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಜಾತ್ರೆ

ಸುದ್ದಿ9 ಕೈಕಂಬ; ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಜಾತ್ರೆ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವಷರ್ಾವಧಿ ಜಾತ್ರಾ ಮಹೋತ್ಸವವು ಕ್ಷೇತ್ರ ತಂತ್ರಿಗಳಾದ ನಡ್ವಂತಾಡಿ ಬ್ರಹ್ಮಶ್ರೀ ವೇದಮೂತರ್ಿ ಉದಯ…

ನಮೋ ಟೀ ಸ್ಟಾಲ್

ಸುದ್ದಿ9 ಬಂಟ್ವಾಳ; ನಮೋ ಟೀ ಸ್ಟಾಲ್ ಭಾರತೀಯ ಜನತಾ ಪಾಟರ್ಿಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಗ್ರಾಮದಡೆಗೆ ಬಿಜೆಪಿ ನಡಿಗೆ ಯ ರೂವಾರಿ ಉಳಿಪಾಡಿಗುತ್ತು ರಾಜೇಶ್ನಾಕ್ ಅವರು…

ಸ್ವಾಮೀ ವಿವೇಕಾನಂದರ 152ನೇ ಜನ್ಮದಿನಾಚರಣೆ

ಸುದ್ದಿ9 ಕೈಕಂಬ; ಸ್ವಾಮೀ ವಿವೇಕಾನಂದರ 152ನೇ ಜನ್ಮದಿನಾಚರಣೆ ವೀರಸನ್ಯಾಸಿ, ವಿಶ್ವವಿಜೇತ, ವಿಶ್ವಮಾನವ, ಮಹಾನ್ ದೇಶಭಕ್ತ ಸ್ವಾಮೀ ವಿವೇಕಾನಂದರ 152ನೇ ಜನ್ಮದಿನಾಚರಣೆಯನ್ನು ಪೊಳಲಿ ರಾಮಕೃಷ್ಣ ತಪೋನದಲ್ಲಿ ಜ.23ರಂದು ವಿವಿದ…

ಶ್ರೀ ಧೂಮವತಿ ಬಂಟ ಮಹಿಷಂದಾಯ ದೈವಗಳ ವಾಷರ್ಿಕ ನೇಮೋತ್ಸವ

ಸುದ್ದಿ9 ಕೈಕಂಬ; ಶ್ರೀ ಧೂಮವತಿ ಬಂಟ ಮಹಿಷಂದಾಯ ದೈವಗಳ ವಾಷರ್ಿಕ ನೇಮೋತ್ಸವ ಪೊಳಲಿ ಕಲ್ಕುಟ ಶ್ರೀ ಧೂಮವತಿ ಬಂಟ ಮಹಿಷಂದಾಯ ದೈವಗಳ ವಾಷರ್ಿಕ ನೇಮೋತ್ಸವವು ಫೆ 1ರಂದು…

‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ 12ನೇ ದಿನದ ಪಾದಾಯಾತ್ರೆಗೆ ಪಂಜಿಕಲ್ಲಿನಲ್ಲಿ ಚಾಲನೆ ನೀಡಲಾಯಿತು.

ಸುದ್ದಿ9 ಬಂಟ್ವಾಳ: : ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ…

ಗ್ರಾಮದಡೆಗೆ ಬಿಜೆಪಿ ನಡಿಗೆ ಮನೆಮನೆಗೆ ಬಿಜೆಪಿ ಪಾದಯಾತ್ರೆ13ನೇದಿನದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಆಗಮಿಸಲಿದ್ದಾರೆ.

ಸುದ್ದಿ9 ಬಂಟ್ವಾಳ; ಬೃಹತ್ ಸಾರ್ವಜನಿಕ ಸಭೆ ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ಆಶ್ರಯದಲ್ಲಿ ರಾಜ್ಯದ ಜಿಲ್ಲೆಯ ಹಾಗೂ ಕ್ಷೇತ್ರದ ಪ್ರಮುಖ ನಾಯಕರ ಸಹಯೋಗದೊಂದಿಗೆ…

ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಪಾದಯಾತ್ರೆಯ 11 ನೇ ದಿನ

ಸುದ್ದಿ9 ಬಂಟ್ವಾಳ; ನೂರು ವರ್ಷಗಳ ಹಿಂದೆ ಪೇಶಾವರದ ಮುಸ್ಲಿಂಸಂತ ಮೇವಾಡದ ರಾಜನಿಗೆ ಹೇಳಿದ ಭವಿಷ್ಯವಾಣಿ ಮುಂದಿನ ಚುನಾವಣೆಯಲ್ಲಿ ಅಕ್ಷರಶಃ ನಿಜವಾಗಲಿದೆ, ಆ ಪ್ರಕಾರ ನರೇಂದ್ರ ಮೋದಿಯೇ ಭಾರತದ…

ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ 11ನೇ ದಿನ ಪಾದಾಯಾತ್ರೆ

ಸುದ್ದಿ9 ಬಂಟ್ವಾಳ: : ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ…

ವಗ್ಗಾಕ್ಕೆ ತಲುಪಿದ ಬಿಜೆಪಿಯ ಗ್ರಾಮದೆಡೆಗೆ ಬಿಜೆಪಿ ನಡಿಗೆ

ಸುದ್ದಿ9 ಬಂಟ್ವಾಳ: ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪಾಡಿಗುತ್ತು ಸಾರಥ್ಯದ 13 ದಿನಗಳ ಗ್ರಾಮದೆಡೆಗೆ ಬಿಜೆಪಿ ನಡಿಗೆ…

ನನಗೆ ಕೇವಲ 60 ತಿಂಗಳುಗಳನ್ನು ಕೊಡಿ, ನಿಮಗೆ ನಾನು ನೆಮ್ಮದಿಯ ಜೀವನ, ಸಂತಸವನ್ನು ನೀಡುತ್ತೇನೆ: ಮೋದಿ

ಉತ್ತರಪ್ರದೇಶ: “ಇಂದು ನೇತಾಜಿ ಸುಭಾಷ್ಚಂದ್ರ ಬೋಸ್ರವರ ಜನ್ಮದಿನ, ನನಗೆ ಕೇವಲ 60 ತಿಂಗಳ ಅವಧಿ ಕೊಡಿ, ನಿಮಗೆ ನಾನು ಸುಂದರ ನೆಮ್ಮದಿಯ ಜೀವನ ಹಾಗೂ ಅದಮ್ಯ ಸಂತಸವನ್ನು…

ಕುಂದಾಪುರ: ಪೊಲೀಸ್ ದಾಳಿಗೆ ಹೆದರಿ ಓಡಿದ ದನಕಳ್ಳ!

ಮಂಗಳೂರು: ಖಚಿತ ವರ್ತಮಾನದ ಮೇರೆಗೆ ಕುಂದಾಪುರದ ಮನೆಯೊಂದರಲ್ಲಿ ಅನಧಿಕೃತವಾಗಿ ಗೋವುಗಳನ್ನು ವಧಿಸಿ ದನದ ಮಾಂಸ ಮಾರುತ್ತಿದ್ದ ವ್ಯಕ್ತಿಯ ಅಡ್ಡೆಗೆ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಆರೋಪಿ ತಪ್ಪಿಸಿದ ಘಟನೆ…

ಸೋಮನಾಥ್ ಭಾರ್ತಿಯನ್ನ ಸಚಿವ ಸಂಪುಟದಿಂದ ಕೈಬಿಡುವ ಸಾಧ್ಯತೆ?

ನವದೆಹಲಿ: ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆಂದು ಆರೋಪಿಸಿ ಸ್ಥಳೀಯರು ಮಾಹಿತಿ ನೀಡಿದರು ಎಂಬ ಕಾರಣಕ್ಕೆ ರಾತ್ರಿ ವೇಳೆ ಮಹಿಳೆಯರೇ ಇದ್ದ ಮನೆಗೆ ಗುಂಪನ್ನು ನುಗ್ಗಿಸಿ ಅಲ್ಲಿದ್ದ ಉಗಾಂಡ ಮೂಲದ…