Author: Suddi9

ಕಿಸ್ ಡೇಗೆ ಪೊಲೀಸರಿಂದ ಅಡ್ಡಿ

ತಿರುವನಂತಪುರ: ನೈತಿಕ ಪೊಲೀಸ್ ಗಿರಿ ವಿರೋಧಿಸಿ ಯುವಕರ ಪಡೆಯೊಂದು ಆಯೋಜಿಸಲುದ್ದೇಶಿಸಿದ್ದ `ಕಿಸ್ ಡೇ’ಗೆ ಪೊಲೀಸರೇ ಅಡ್ಪೊಡಿಪಡಿಸಿದ ಘಟನೆ ಕೇರಳದ ತಿರುವನಂಥಪುರಂನಲ್ಲಿ ನಡೆದಿದೆ. ಘಟನೆಯ ವಿವರ: ಅ.23ರಂದು ಕೋಜಿಕೊಡೆ…

ಅಂಗಡಿ ಮಾಲೀಕರಿಂದ ಸ್ವಚ್ಛತಾ ಕಾರ್ಯಕ್ರಮ

ಬಂಟ್ವಾಳ : ಪಲ್ಲಮಜಲು ಪರಿಸರದಲ್ಲಿ ತಾ.30-10-2014 ರಂದು ಅಂಗಡಿ ಮಾಲೀಕರ ನೇತೃತ್ವದಲ್ಲಿ ರಂದು ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡರು . ಶಿಕ್ಷಕಿ ಗ್ಲಾಡಿಸ್ ಪಾಯಿಸ್ , ಮಹಮ್ಮದ್ ,…

ವೈದ್ಯಾಧಿಕಾರಿಗಳ ಬೇಡಿಕೆಗೆ ಅಸ್ತು; ರಾಜೀನಾಮೆ ಹಿಂತೆಗೆತ

ಬೆಂಗಳೂರು: ರಾಜ್ಯ ಸರ್ಕಾರಿ ವೈದ್ಯಾಧಿ­ಕಾ­ರಿ­ಗಳ ಹತ್ತು ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ ವೈದ್ಯರು ಬುಧವಾರ ಬೇಷರತ್ತಾಗಿ ರಾಜೀನಾಮೆ ಹಿಂದಕ್ಕೆ ಪಡೆದಿದ್ದಾರೆ. ಇದರೊಂದಿಗೆ ಎರಡು ದಿನಗಳಿಂದ ಇದ್ದ ಬಿಕ್ಕಟ್ಟು…

ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಇಳಿಕೆ ಸಾಧ್ಯತೆ

ನವದೆಹಲಿ: ಅಂತಾರಾಷ್ಟ್ರೀಯ ಕಚ್ಛಾತೈಲದ ಬೆಲೆಯಲ್ಲಿ ಕುಸಿತ ಕಂಡಿರುವುದರಿಂದ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ 2ರಿಂದ 2.30ರೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಪೆಟ್ರೋಲಿಯಂ ಸಚಿವಾಲಯದ ಪ್ರಕಟಣೆ…

ವೇಶ್ಯಾವಾಟಿಕೆ ಪ್ರಕರಣ: ಬಸು ಬಿಡುಗಡೆ

ಹೈದರಾಬಾದ್: ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಟಾಲಿವುಡ್ನ ಉದಯನ್ಮೋಖ ನಟಿ ಶ್ವೇತಾ ಬಸು ನಾಂಪಲ್ಲಿಯ ಸೆಷನ್ಸ್ ಕೋರ್ಟ್​ ಅನುಮತಿ ನೀಡಿದ ಮೇರೆಗೆ ಗುರುವಾರ ಬೆಳಗ್ಗೆ ಶ್ವೇತಾ ಬಸು ಬಿಡುಗಡೆಯಾಗಿದ್ದಾರೆ…

ಗೋವು ರಾಷ್ಟ್ರೀಯ ಪ್ರಾಣಿಯಾಗಲಿ: ಪೇಜಾವರ ಶ್ರೀ

ಹಾಸನ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಬೇಕು. ಇದಕ್ಕಾಗಿ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಸದ್ಯವೇ ಮಾತುಕತೆ ನಡೆಸಲಿದ್ದೇನೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ…

ಬಿಜಪಿ ಮಹಿಳಾ ಮೋರ್ಛಾದ ವತಿಯಿಂದ ಭಗಿನಿ ನಿವೇದಿತಾ ಜಯಂತಿ

ಮಂಗಳೂರು: ಭಾರತೀಯ ಜನತಾ ಪಾಟರ್ಿ ಮಹಿಳಾ ಮೋಚರ್ಾ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ವತಿಯಿಂದ ಅ.28ರಂದು ಅಪರಾಹ್ನ ಜಿಲ್ಲಾ ಬಿಜೆಪಿ ಕಚೇರಿಯ ಅಕ್ಷಯ ಸಭಾಂಗಣದಲ್ಲಿ ಭಗಿನಿ ನಿವೇದಿತಾ…

ಲೊರೆಟ್ಟೊ: ‘ನಿರ್ಮಲ ಬಂಟ್ವಾಳ ಯೋಜನೆ’ಗೆ ಚಾಲನೆ

ವಾಡರ್್ ಸಭೆ ಕಡ್ಡಾಯ: ಸಚಿವ ರೈ ಬಂಟ್ವಾಳ: ಬಂಟ್ವಾಳ ಪುರಸಭೆಯನ್ನು ನಗರಸಭೆಯಾಗಿ ಮೇಲ್ದಜರ್ೆಗೇರಿಸುವುದರ ಜೊತೆಗೆ ಪ್ರತೀ ಮೂರು ತಿಂಗಳಿಗೊಮ್ಮೆ ಆಯಾಯ ವಾಡರ್ಿನಲ್ಲಿ ಕಡ್ಡಾಯವಾಗಿ ವಾಡರ್್ ಸಭೆ ನಡೆಸುವ…

ಪಿಕ್ಅಪ್ಗೆ ಲಾರಿ ಡಿಕ್ಕಿ; ಮೂವರಿಗೆ ಗಾಯ

ಬಂಟ್ವಾಳ: ಬಂಟ್ವಾಳ-ಮೂಡಬಿದಿರೆ ರಸ್ತೆ ನಡುವಿನ ಸಿದ್ಧಕಟ್ಟೆ ಸಮೀಪದ ಮಾಡಮೆ ಎಂಬಲ್ಲಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೊಟ್ಟೆ ಸಾಗಿಸುತ್ತಿದ್ದ ಗೂಡ್ಸ್ ಪಿಕಪ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರ…

`ಚಾಲಿಪೋಲಿಲು’ ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ; ಅ.31ಕ್ಕೆ ದ.ಕ.-ಉಡುಪಿ ಜಿಲ್ಲೆಯಲ್ಲಿ ಬಿಡುಗಡೆ

ಮಂಗಳೂರು: `ಜಯಕಿರಣ’ ಫಿಲ್ಸ್ಮ್ ಲಾಂಛನದಡಿಯಲ್ಲಿ ತಯಾರಾದ ಚೊಚ್ಚಲ ತುಳು ಚಿತ್ರ `ಚಾಲಿಪೋಲಿಲು’ ಪ್ರೀಮಿಯರ್ ಶೋ ಬುಧವಾರ ಸಂಜೆ ನಗರದ ಸಿಟಿ ಸೆಂಟರ್ ಮಾಲ್ನಲ್ಲಿರುವ ಸಿನಿಪೊಲಿಸ್ ಸಿನಿಮಾ ಮಂದಿರದಲ್ಲಿ…

ಫೇಸ್ಬುಕ್ ಲವ್: ಅಪ್ರಾಪ್ತೆಯ ಅತ್ಯಾಚಾರ; 18ರ ಹರೆಯದ ಪ್ರೇಮಿ ಅರೆಸ್ಟ್!

ಸುದ್ದಿ 9 ಮಂಗಳೂರು: ಫೇಸ್ಬುಕ್ನಲ್ಲಿ ಪರಿಚಯವಾದ 16ರ ಹರೆಯದ ಅಪ್ರಾಪ್ತ ಬಾಲಕಿಯನ್ನು ಎರಡು ದಿನಗಳ ಕಾಲ ಸುತ್ತಾಡಿಸಿದ 18ರ ಹರೆಯದ ಬಾಲಕನ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ…

ಶಿರ್ತಾಡಿ: ಕ್ಯಾಶ್ ಲಾಕರ್ನಲ್ಲಿ ಸಿಲುಕಿದ ಕಾರ್ಮಿಕ

ಮೂಡುಬಿದರೆ: ಶಿರ್ತಡಿಯಲ್ಲಿ ಹೊಸದಾಗಿ ಆರಂಭಗೊಳ್ಳಲಿರುವ ಸಹಕಾರಿ ಬ್ಯಾಂಕೊಂದರ ಕ್ಯಾಶ್ ಲಾಕರ್ ಗೊಳಗೆ ಬುಧವಾರ ಕಾರ್ಮಿಕ ಸಿಕ್ಕಿಬಿದ್ದು ಸುಮಾರು 2 ತಾಸು ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಶಿರ್ತಾಡಿ…

ಲಾರಿ ಹಾಗೂ ಗೂಡ್ಸ್ ಪಿಕಪ್ ಪರಸ್ಪರ ಢಿಕ್ಕಿ

ಬಂಟ್ವಾಳ: ಬಂಟ್ವಾಳ-ಮೂಡಬಿದಿರೆ ಹೆದ್ದಾರಿಯ ಸಿದ್ಧಕಟ್ಟೆ ಸಮೀಪ ಲಾರಿ ಹಾಗೂ ಗೂಡ್ಸ್ ಪಿಕಪ್ ಪರಸ್ಪರ ಢಿಕ್ಕಿಯಾಗಿ ಪಿಕಪ್ನಲ್ಲಿದ್ದ ಮೂವರು ತೀವ್ರ ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ. ಗಾಯಾಳುಗಳಾದ ಪಿಕಪ್…

ತೆಂಗು ಬೆಳೆ ಉಪ ವಸ್ತುಗಳ ಉತ್ಪಾದನೆಯಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕ ತೆಂಗು ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನ

ಬಂಟ್ವಾಳ, ಅ. 14: ರಾಷ್ಟ್ರದ ತೆಂಗು ಬೆಳೆಯಲ್ಲಿ ಎರಡನೇ ಸ್ಥಾನದಲ್ಲಿ ಇರುವ ಕರ್ನಾಟಕದಲ್ಲಿ ಇದುವರೆಗೆ ಅನುಷ್ಠಾನಕ್ಕೆ ಬಾರದ ತೆಂಗು ಅಭಿವೃದ್ದಿ ಮಂಡಳಿ ಸ್ಥಾಪನೆಗೆ ಪ್ರಯತ್ನಗಳು ನಡೆದಿದೆ. ತೆಂಗು…