ಗಾಣದಪಡ್ಪು: 15ರಂದು ಹೊನಲು ಬೆಳಕಿನ ಕ್ರೀಡಾಕೂಟ
ಬಂಟ್ವಾಳ:ತಾಲ್ಲೂಕಿನ ಛಾಯಾಗ್ರಾಹಕರ ಸಂಘದ ವತಿಯಿಂದ ಜಿಲ್ಲಾ ಸಂಘದ ಬೆಳ್ಳಿಹಬ್ಬ ಪ್ರಯುಕ್ತ ಇದೇ 15ರಂದು ರಾತ್ರಿ ಬಿ.ಸಿ.ರೋಡ್ನ ಗಾಣದಪಡ್ಪು ಗದ್ದೆಯಲ್ಲಿ ‘ಹೊನಲು ಬೆಳಕಿನ ಕ್ರೀಡಾಕೂಟ’ ಏರ್ಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ…
SUDDI9 MEDIA NETWORK
ಬಂಟ್ವಾಳ:ತಾಲ್ಲೂಕಿನ ಛಾಯಾಗ್ರಾಹಕರ ಸಂಘದ ವತಿಯಿಂದ ಜಿಲ್ಲಾ ಸಂಘದ ಬೆಳ್ಳಿಹಬ್ಬ ಪ್ರಯುಕ್ತ ಇದೇ 15ರಂದು ರಾತ್ರಿ ಬಿ.ಸಿ.ರೋಡ್ನ ಗಾಣದಪಡ್ಪು ಗದ್ದೆಯಲ್ಲಿ ‘ಹೊನಲು ಬೆಳಕಿನ ಕ್ರೀಡಾಕೂಟ’ ಏರ್ಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ…
ಬಂಟ್ವಾಳ:ಬಂಟ್ವಾಳ ರೋಟರಿ ಕ್ಲಬ್ ಮತ್ತು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಇದೇ 15ರಿಂದ 24ರತನಕ ತಾಲ್ಲೂಕಿನ ವಿವಿಧೆಡೆ ಆರೋಗ್ಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಚಿತ ‘ಕ್ಷೇಮ…
ಜಕಾರ್ತ: ಇಂಡೋನೇಶಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.3 ರಷ್ಟು ತೀವ್ರತೆ ದಾಖಲಾಗಿದೆ. ಇಂಡೋನೇಶಿಯಾ ಕಡಲಲ್ಲಿ ಮತ್ತೆ ಭೂಮಿ ಕಂಪಿಸಿದೆ. ಇದರಿಂದಾಗಿ ಬೃಹತ್ ಗಾತ್ರದ ಅಲೆಗಳು…
ಗಂಗೊಳ್ಳಿ: ಇಲ್ಲಿಗೆ ಸಮೀಪದ ಹೊಸಾಡು ಗ್ರಾಮದ ಕಾಡಿನಲ್ಲಿ ಕಳೆದ ಎಂಟು ತಿಂಗಳಿನಿಂದ ವಾಸವಾಗಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ಗಂಗೊಳ್ಳಿಯ ಚರ್ಚಿನ ಫಾದರ್ ಅಲ್ಫೋನ್ಸ್ ಡಿ ಲೀಮಾ ಅವರ…
ಬ್ರಿಸ್ಬೇನ್ : ‘ಆಸ್ಟ್ರೇಲಿಯಾ’ದಲ್ಲಿ ನಡೆಯುತ್ತಿರುವ ಜಿ.20 ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಜಿ.20 ರಾಷ್ಟ್ರಗಳ ಮುಖ್ಯಸ್ಥರನ್ನುದ್ದೇಶಿಸಿ ಮಾತನಾಡಿದ್ದು ಸುಧಾರಣೆ ಎಂಬುದು ಜನತೆಯಿಂದ ನಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.…
ನವದೆಹಲಿ: ಚೀನಾ ದೇಶ ತನ್ನ ನರಿ ಬುದ್ದಿ ಬಿಡುವ ಲಕ್ಷಣ ಕಾಣುತ್ತಿಲ್ಲ. ಭಾರತದ ವಿರುದ್ಧ ಒಂದಲ್ಲಾ ಒಂದು ರೀತಿಯಲ್ಲಿ ಕತ್ತಿಮಸೆಯುತ್ತಿರುವ ಚೀನಾ ಇದೀಗ ಭಾರತದ ಗಡಿಯಲ್ಲಿ ಪಾಕಿಸ್ತಾನದ…
ಕೋಟೆಕಾರು ಪಂಚಾಯತ್ ವ್ಯಾಪ್ತಿ ಯ ಶಾರದಾ ನಗರ ೧ ನೇ ಅಡ್ಡ ರಸ್ತೆ ಗೆ ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ನ ಅನುದಾನ ದಲ್ಲಿ ನಡೆಯಲಿರುವ…
ಬಂಟ್ವಾಳ: ಸಾರ್ವಜನಿಕ ಗ್ರಂಥಲಾಯ ಇಲಾಖೆ , ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಮತ್ತು ಬಿ.ಸಿರೋಡ್ ಶಾಖೆಯ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು…
ಮೂಡುಬಿದರೆ: ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ತುಳು ಮಣ್ಣಿನ ವಿಶಿಷ್ಠ ಶಕ್ತಿಯನ್ನು ಬಳಸಿಕೊಂಡು ತುಳುನಾಡು ಸಾಧನೆಯ ಶಿಖರವೇರಿದೆ. ತುಳುವರ ಈ ಶಕ್ತಿಯೇ ಸಂಸ್ಕೃತಿಯ ಬೇರಾಗಿದೆ ಎಂದು ಧರ್ಮಸ್ಥಳದ ಧಮರ್ಾಧಿಕಾರಿ…
ಸುದ್ದಿ9 ಕೈಕಂಬ : ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದಲ್ಲಿ ಏಕಾಹ ಭಜನೋತ್ಸವ ನಡೆಯಿತು. ನ. 15 ರಂದು ಶನಿವಾರ ಬೆಳಗ್ಗೆ…
ಹವಾಯಿ: ಅಮೇರಿಕಾದ ಹವಾಯಿ ಪ್ರಾಂತ್ಯದ ವಸತಿ ನಿಲಯಗಳ ಸಮೀಪದ ಗುಡ್ಡೆಯಲ್ಲಿ ಜ್ವಾಲಾಮುಖಿ ಉಕ್ಕಿ ಹರಿದಿದ್ದು ಅದರ ಲಾವಾರಸ ಒಮ್ಮಿಂದೊಮ್ಮೆಲೆ ನೀರು ಹರಿದಂತೆ ಹರಿದಾಡಿದೆ. ಈ ಜ್ವಾಲಾಮುಖಿಗೆ ಕಿಲಾಯಿ…
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ತಿರುಗಾಟ ಪ್ರಾರಂಭವಾಯಿತು. ಶ್ರೀ ದುರ್ಗೆಯ ಸನ್ನಿಧಿಯಲ್ಲಿ ಕಲಾವಿದರಿಗೆ ಗೆಜ್ಜೆ ನೀಡಿದರು ನಂತರ. ಕಲವಿದರು ಶ್ರೀ…
ಲಂಡನ್: ವಾಂಟೆಡ್ ಲಿಸ್ಟ್ನಲ್ಲಿದ್ದ ಬ್ರಿಟನ್ ಮೂಲದ ಭಯೋತ್ಪಾದಕ ಮಹಿಳೆ ಸಮಂತಾ ಲ್ಯೂತ್ ವೈಟ್ ಎಂಬುವವಳನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ. ಯುದ್ಧಪೀಡಿತ ಭೂಮಿ ಉಕ್ರೇನ್ನಲ್ಲಿ ಬಿಳಿ ವಿಧವೆ ಎಂದೇ ಕರೆಯಲಾಗುತ್ತಿದ್ದ…
ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ 7 ಮಂದಿ ಆರೋಪಿಗಳ ಹೆಸರನ್ನು ಬಹಿರಂಗಪಡಿಸಿದೆ. ಪ್ರಕರಣದ 13 ಆರೋಪಿಗಳ ಪೈಕಿ…