Author: Suddi9

ಉರುಳಾದ ಅರ್ಕಾವತಿ ಡಿನೋಟಿಫಿಕೇಶನ್; ಸಿದ್ದು ಸಿಎಂ ಸ್ಥಾನಕ್ಕೆ ಕಂಟಕ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಅರ್ಕಾವತಿ ಹಾಗೂ ರಾಜ್ಯದ ಇತರ ಕಡೆಗಳಲ್ಲಿ ಅಕ್ರಮವಾಗಿ ಡಿನೋಟಿಫಿಕೇಶ್ ಮಾಡಿರುವ ಬಗ್ಗೆ ಆರೋಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ಸಿಎಂ ಖುರ್ಚಿ ಅಲುಗಾಡಲು…

ಹಿಂದೂ ಸಮಾಜೋತ್ಸವ ಮುಗಿಸಿ ಬರುತ್ತಿದ್ದವರ ಮೇಲೆ ಹಲ್ಲೆ

ಮಂಗಳೂರು : ಹಿಂದೂ ಸಮಾಜೋತ್ಸವದ ಸಭೆ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕರಿಬ್ಬರ ಮೇಲೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಗುರುವಾರ ತಡರಾತ್ರಿ ಕಾವೂರು ಮಿಲ್ಲತ್ ನಗರ ಎಂಬಲ್ಲಿ…

ಫೆ.8: ರಾಜ್ಯಮಟ್ಟದ ಸಾಹಿತ್ಯ ಅಭಿಯಾನಕ್ಕೆ ಚಾಲನೆ

ಮೂಡುಬಿದರೆ: ಸಾಂಗತ್ಯ ಕವಿ ರತ್ನಾಕರವರ್ಣೀಯ 500 ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಮೂಡುಬಿದರೆ ಧವಲತ್ರಯ ಟ್ರಸ್ಟ್ ಯೋಜನೆಯನ್ನು ರೂಪಿಸಲಾಗಿದೆ. ಈ ಪ್ರಯುಕ್ತ ರತ್ನಾಕರವರ್ಣಿ ರಾಜ್ಯಮಟ್ಟದ ಸಾಹಿತ್ಯ ಅಭಿಯಾನಕ್ಕೆ ಫೆ.8ರಂದು…

ರಕ್ಷಿತ್ ಶೆಟ್ಟಿ ಗಿನ್ನಿಸ್ ರೆಕಾರ್ಡ್

ಮೂಡುಬಿದರೆ: ಆಳ್ವಾಸ್ ಸಂಸ್ಥೆಗೆಯಲ್ಲಿ ಉದ್ಯೋಗಿಯಾಗಿರುವ ಗುರುಪುರದ ರಕ್ಷಿತ್ ಶೆಟ್ಟಿ ಬೆಂಗಳೂರಿನಲ್ಲಿ ನಡೆದ ಟಿಸಿಎಸ್ ವಲ್ಡ್ 10ಕಿ.ಮೀ ದೂರದ ಅತೀ ವೇಗದ ಓಟದ ಸ್ಪರ್ಧೆಯ ಸಾಧನೆಗೆ ಗಿನ್ನಿಸ್ ರೆಕಾರ್ಡ್…

ಕೈಕಂಬ: ಬೈಕ್ ಬಸ್ ಮಧ್ಯೆ ಡಿಕ್ಕಿ: ಸಹಸವಾರ ಸ್ಥಳದಲ್ಲೇ ಸಾವು

ಕೈಕಂಬ: ಬೈಕ್ ಹಾಗೂ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸಹಸವಾರ ಸ್ಥಳದಲ್ಲೇ ಮೃತಪಟ್ಟು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಗುರುಪುರ ಕೈಕಂಬ ಸಮೀಪದ ವಿಕಾಸ ನಗರ…

ಆಳ್ವಾಸ್ನಲ್ಲಿ ಪರಿಸರ ಜೀವತಂತ್ರ ವಿಚಾರ ಸಂಕಿರಣ ಮಾಲಿನ್ಯರಹಿತ ಪರಿಸರ ಮುಂದಿನ ಪೀಳಿಗೆಗೆ ದೊಡ್ಡ ಕೊಡುಗೆ: ಡಾ.ಗೀತಾ ಸಿಂಗ್

ಮೂಡುಬಿದರೆ: ಪರಿಸರದ ಬಗ್ಗೆ ಕಾಳಜಿಯಿಂದ ಪ್ಲಾಸ್ಟಿಕ್ ನಿಷೇಧ ಘನತ್ಯಾಜ್ಯಗಳ ನಿರ್ವಹಣೆ ಸಹಿತ ನೈಸಗರ್ಿಕ ಸಂಪನ್ಮೂಲಗಳನ್ನು ಉಳಿಸಿ, ಪರಿಸರ ಸಂರಕ್ಷಣೆ ಮಾಡಿದರೆ ಮಾತ್ರ ಈಗಾಗಲೇ ಕಾಡುತ್ತಿರುವ ಪರಿಸರ ಮಾಲಿನ್ಯಗಳ…

ಕಾಂಗ್ರೇಸ್ ಸರಕಾರದ ಕನಸು ಈ ಕನಸನ್ನು ಈಡೇರಿಸುವ ಮಹತ್ತರ ಯೋಜನೆ/ ಸಚಿವ ವಿ.ಶ್ರೀನಿವಾಸ

ಬಂಟ್ವಾಳ: ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಮತಪಡೆಯುವುದು ಕಾಂಗ್ರೇಸ್ ಜಾಯಮಾನವಲ್ಲ, ಬಡಜನರಿಗೆ ನೆರವಾಗುವ ಸಾಮಾಜಿಕ , ಆರ್ಥಿಕ ನೆರವು ನೀಡುವ ಕಾರ್ಯಕ್ರಮಗಳನ್ನು ಕೊಡುವ ಮೂಲಕ ಜನರನ್ನು ಸಾಂತ್ವಾನಗೊಳಿಸುವುದೇ ಕಾಂಗ್ರೇಸ್…

ರಾಯಿ: ಆರೋಗ್ಯ ಇಲಾಖೆ ನಿರ್ಲಕ್ಷ್ಯ ‘ಪಾಳು ಬಿದ್ದ ಸರ್ಕಾರಿ ವೈದ್ಯಾಧಿಕಾರಿ ವಸತಿಗೃಹ’

ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ರಾಯಿ ಪೇಟೆಗೆ ಸಮೀಪದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗಾಗಿ ಕಳೆದ 15 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಸುಸಜ್ಜಿತ ವಸತಿಗೃಹ ಕಳೆದ ಐದಾರು…

ಉಪನ್ಯಾಸಕರ ಉಪವಾಸ ಸತ್ಯಾಗ್ರಹ ಬೆಂಬಲಿಸಿ ತರಗತಿ ಬಹಿಷ್ಕರಿಸಿ ಬೆಂಬಲ

ಬಂಟ್ವಾಳ ತಾಲ್ಲೂಕಿನ ವಾಮದಪದವು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಇಲ್ಲಿನ ವಿದ್ಯಾಥರ್ಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.…

ಹೂವು ಮತ್ತು ಕೆಂದಾಳೆ ಸೀಯಾಳದಿಂದ ಆಕರ್ಷಕ ಅಲಂಕಾರಗೊಂಡ ವೇದಿಕೆ

ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ಎಂಬಲ್ಲಿ ಶುಕ್ರವಾರ ಸಂಜೆ ‘ಅಷ್ಟಪವಿತ್ರ ನಾಗಮಂಡಲೋತ್ಸವ’ಕ್ಕೆ ಹೂವು ಮತ್ತು ಕೆಂದಾಳೆ ಸೀಯಾಳದಿಂದ ಆಕರ್ಷಕ ಅಲಂಕಾರಗೊಂಡ ವೇದಿಕೆ ಸಿದ್ಧಗೊಳಿಸುತ್ತಿರುವ ದೃಶ್ಯ.

ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಗುರುವಾರ ನಡೆದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ಮೂಲಕ ಚಾಲನೆ

ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇದೇ 6ರಿಂದ ಮೊದಲ್ಗೊಂಡು 10ರತನಕ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಗುರುವಾರ…

ಶೀನ ಪೂಜಾರಿ: ನಿಧನ

ಬಂಟ್ವಾಳ:ತಾಲ್ಲೂಕಿನ ಅಜ್ಜಿಬೆಟ್ಟು ಗ್ರಾಮದ ಗಂಟಾರಬೆಟ್ಟು ನಿವಾಸಿ, ಹಿರಿಯ ನಾಟಿ ವೈದ್ಯ ಶೀನ ಪೂಜಾರಿ(68) ಇವರು ಅಸೌಖ್ಯದಿಂದ ಗುರುವಾರ ನಿಧನರಾದರು. ಮೃತರಿಗೆ ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

ಫೇಸ್‍ಬುಕ್‍ನಲ್ಲಿ ಸಾಧ್ವಿ ಸರಸ್ವತಿಯ ಅವಹೇಳನ ಮಾಡಿದ ಮತಾಂಧ: ಕ್ರಮಕ್ಕೆ ಹಿಂದೂ ಸಂಘಟನೆಯಿಂದ ಆಗ್ರಹ

ಬಂಟ್ವಾಳ: ಮಾರ್ಚ್ 1ರಂದು ಮಂಗಳೂರಿನಲ್ಲಿ ನಡೆಲಿರುವ ವಿರಾಟ್ ಹಿಂದೂ ಸಮಾಜೋತ್ಸವಕ್ಕೆ ದಿಕ್ಸೂಚಿ ಭಾಷಣ ಮಾಡಲು ಆಗಮಿಸಲಿರುವ ಸಾಧ್ವಿ ಸರಸ್ವತಿಯವರ ಭಾವಚಿತ್ರವನ್ನು ಅರೆನಗ್ನಗೊಳಿಸಿ ಫೇಸ್‍ಬುಕ್‍ನಂಥಾ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟ…

ಫೆ.7ರಂದು ಬಾಲ ನ್ಯಾಯ ಕಾಯ್ದೆ ಮತ್ತು ಮಕ್ಕಳ ರಕ್ಷಣೆ ಕುರಿತು ಕಾರ್ಯಾಗಾರ

ಮಂಗಳೂರು: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಬಾಲನ್ಯಾಯ ಮಂಡಳಿ, ವಕೀಲರ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬಾಲ ನ್ಯಾಯ…