ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಷಷ್ಠಮವಾರ್ಷಿಕೋತ್ಸವ
ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಷಷ್ಠಮವಾರ್ಷಿಕೋತ್ಸವವು ಮಾ.11ರಂದು ಬುಧವಾರದಂದು ಜರಗಲಿದೆ. ವಿಶ್ವಭಾವೈಕ್ಯ ಮಂದಿರದ ವಾರ್ಷಿಕೋತ್ಸವದ ಪ್ರಯುಕ್ತ ಬೆಳಗ್ಗೆ 8.30ರಿಂದ 12.30ರವರೆಗೆ ಪೊಳಲಿ…
