ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಭಾನುವಾರ ನಡೆದ ಆರೋಗ್ಯ ತಪಾಸಣಾ ಶಿಬಿರ ಮತ್ತು ಹೆಲ್ತ್‍ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಸ್ಥಳೀಯರು ಉತ್ಸಾಹದಿಂದ ಪಾಲ್ಗೊಂಡರು.
8btl-thumbe

ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ವಳವೂರು, ಸಂಸ್ಥೆ ನಿರ್ದೇಶಕ ಪ್ಯಾಟ್ರಿಕ್ ರೋಡ್ರಿಗಸ್, ಪ್ರವೀಣ್ ತುಂಬೆ, ರುಡಾಲ್ಫ್ ರವಿ ಡೇಸ, ರೋಹನ್ ಕ್ರಾಸ್ತ, ಡಾ.ಜೆ.ಪಿ.ಆಳ್ವ, ಡಾ. ಸಂಜೀವ ರೈ, ಡಾ. ಕಿರಣ್ ಶೆಟ್ಟಿ, ಆಡಳಿತಾಧಿಕಾರಿ ರಿಚರ್ಡ್ ಕುವೆಲ್ಲೋ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *