ಸುದ್ದಿ9 ಕೈಕಂಬ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಭಾನುವಾರ ಪ್ರಥಮ ಬಾರಿಗೆ ಉಚಿತ ಸಾಮೂಹಿಕ ವಿವಾಹ ನಡೆಯಿತು. ಮೂರು ಜೋಡಿಗಳು (ಪ್ರೀಯ ಮತ್ತು ಹರೀಶ್, ಸಂತೋಷ್ ಮತ್ತು ವಿಜಯ ಕೆ.,ತಿಮ್ಮಪ್ಪ ಮತ್ತು ಶೋಭಾ) ಈ ಸಂಧರ್ಭ ವೈವಾಹಿಕ ಜೀವನಕ್ಕೆ ಕಾಲಿಟ್ಟವು.

katil samuhika vivaha 3

katilinalli samuhika vivaha1

ಅರ್ಚಕ ದೇವೀಕುಮಾರ ಆಸ್ರಣ್ಣ ವಿಧಿಬಿಧಾನಗಳನ್ನು ನೆರವೇರಿಸಿದರು.ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ದೇಗುಲದ ಪ್ರಬಂಧಕ ವಿಜಯಕುಮಾರ್ ಉಪಸ್ಥಿತರಿದ್ದರು. ಕಟೀಲು ದೇಗುಲದಲ್ಲಿ ಭಾನುವಾರ ಸಾಮೂಹಿಕ ವಿವಾಹದ ಹೊರತಾಗಿ 15ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟವು.

By suddi9

Leave a Reply

Your email address will not be published. Required fields are marked *