ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ನಲ್ಲಿ ಏ.12ರಂದು ನಡೆಯುವ ಸಾಹಿತಿ ದಿ.ನಿರ್ಪಾಜೆ ಭೀಮ ಭಟ್ಟರ-80 ವರ್ಷಾಚರಣೆ ಕಾರ್ಯಕ್ರಮದ ಲಾಂಛನವನ್ನು ಬಲ್ಯೊಟ್ಟು ವಿಖ್ಯಾತಾನಂದ ಸ್ವಾಮೀಜಿ ಅವರು ಸೋಮವಾರ ಬಿಡುಗಡೆಗೊಳಿಸಿದರು. ಸಮಿತಿ ಸಂಚಾಲಕ ಎ.ಸಿ.ಭಂಡಾರಿ, ಅಧ್ಯಕ್ಷ ಬಿ.ತಮ್ಮಯ್ಯ, ಕೈಯೂರು ನಾರಾಯಣ ಭಟ್, ವಿ.ಸು.ಭಟ್, ಜಯಾನಂದ ಪೆರಾಜೆ ಮತ್ತಿತರರು ಇದ್ದರು.
9btl-nirpaje

By suddi9

Leave a Reply

Your email address will not be published. Required fields are marked *