Author: Suddi9

ಅಕ್ಷತಾ ಪೂಜಾರಿಗೆ ಚಿನ್ನ

ಮೂಡುಬಿದರೆ: ಮಂಗಳೂರಿನಲ್ಲಿ ಜರಗಿದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ 52 ಕೆ.ಜಿ.ವಿಭಾಗದಲ್ಲಿ ಅಕ್ಷತಾ ಪೂಜಾರಿ ಬೋಳ ಚಿನ್ನದ ಪದಕ ಗಳಿಸಿದ್ದಾರೆ. ಸಚ್ಚರಿಪೇಟೆಯ ಬೋಳದ ಭೋಜ ಪೂಜಾರಿ,…

ವಿಜಯ ಕಾಂಚನ್ಗೆ ಚಿನ್ನದ ಪದಕ

ಮೂಡುಬಿದರೆ: ಮಂಗಳೂರಿನಲ್ಲಿ ಜರಗಿದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ 105 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಮೂಡುಬಿದರೆ ಪೋಲೀಸ್ ಠಾಣಾ ಸಿಬಂದಿ ವಿಜಯ್ ಕಾಂಚನ್ ಬೈಕಂಪಾಡಿ ಎರಡು ಚಿನ್ನದ…

ಗೋವಾ ಮುಖ್ಯಮಂತ್ರಿ ಗುರುಪುರ ಸತ್ಯದೇವತೆ ದೇವಸ್ಥಾನಕ್ಕೆ ಭೇಟಿ

ಕೈಕಂಬ: ಗೋವಾದ ಮುಖ್ಯಮಂತ್ರಿ ಶ್ರೀಲಕ್ಷ್ಮಿಕಾಂತ್ ಪಾರ್ಸೇಕರ್ ಭಾನುವಾರ ಮಂಗಳೂರಿನ ಗುರುಪುರ ಶ್ರೀಸತ್ಯದೇವತಾ ಧರ್ಮ ದೇವತಾ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು. ದೇವಳದ ಪ್ರಧಾನ…

ಬಂಟ್ವಾಳ: ಬಹುತೇಕ ಶಾಂತಿಯುತ ಮತದಾನ, ಸರಾಸರಿ ಶೇ. 57.12ರಷ್ಟು ಮತ ಚಲಾವಣೆ

ಬಂಟ್ವಾಳ:ತಾಲ್ಲೂಕಿನಲ್ಲಿ ಶನಿವಾರ ನಡೆದ ಒಟ್ಟು 34 ತಾಲ್ಲೂಕು ಮತ್ತು 9ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಬಹುತೇಕ ಶಾಂತಿಯುತವಾಗಿ ಸಂಜೆ ವೇಳೆಗೆ ಸರಾಸರಿ ಶೇ. 57.12ರಷ್ಟು ಮತದಾನ ನಡೆದಿದೆ.…

ಜಗದೀಶ್ ಶೇಣವ ಕಾರಿಗೆ ಕಲ್ಲು; ಅಡ್ಡೂರಿನಲ್ಲಿ ನಡೆದ ಘಟನೆ

ಕೈಕಂಬ : ವಿಶ್ವಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ ಅವರ ಕಾರಿಗೆ ಕಲ್ಲುತೂರಾಟ ನಡೆಸಿ ಕಾರಿನ ಗಾಜಿಗೆ ಹಾನಿಗೊಳಿಸಿದ ಘಟನೆ ಪೊಳಲಿ ಸಮೀಪದ ಅಡ್ಡೂರು ಮತಗಟ್ಟೆಯಲ್ಲಿ ಶನಿವಾರ…

ಗೋಳ್ತಮಜಲು ,ಕಲ್ಲಡ್ಕ, ತುಂಬೆ, ಫರಂಗಿಪೇಟೆಯಲ್ಲಿ ಬಿರುಸಿನ ಮತದಾನ

ಬಂಟ್ವಾಳ: ತಾಲೂಕಿನಲ್ಲಿ ಶನಿವಾರ ಬೆಳಗ್ಗಿನಿಂದಲೇ ಬಿರುಸಿನ ಮತದಾನ ಆರಂಭವಾಗಿದ್ದು, 10 ಗಂಟೆಯ ಸುಮಾರಿಗೆ ಶೇ.14 ರಷ್ಟು ಮತದಾನ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತೊಡಂಬಿಲ…

ಅಪ್ರಾಪ್ತೆ ಮತ್ತು ಯುವತಿ ಮಾನಭಂಗ ಯತ್ನ: ಆರೋಪಿ ಬಂಧನ

ಉಳ್ಳಾಲ: ಯುವಕನೋರ್ವ ಅಪ್ರಾಪ್ತೆ ಬಾಲಕಿ ಮತ್ತು ಯುವತಿಯ ಮಾನಭಂಗಕ್ಕೆ ಯತ್ನಿಸಿರುವ ಘಟನೆ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯ ಆಡಳಿತ ಸೌಧದ ಬಳಿಯ ಮೂಡಿಜೇರ ಕ್ರಾಸ್ ಬಳಿ ಶುಕ್ರವಾರ ಸಂಜೆ…

ರುಡ್ಸೆಟ್ ಸಂಸ್ಥೆಯಲ್ಲಿ ತರಬೇತಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭ

ಉಜಿರೆ : ರುಡ್ಸೆಟ್ ಸಂಸ್ಥೆಯಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ಉಜಿರೆಯ ರುಡ್ಸೆಟ್ ಸಂಸ್ಥೆಯಲ್ಲಿ ನಡೆಯಿತು. ಈ…

ಮೊಡಂಕಾಪು ಇನ್ಫೆಂಟ್ ಜೀಸಸ್ ವಿದ್ಯಾಸಂಸ್ಥೆಯಲ್ಲಿ ಮತಗಟ್ಟೆಗಳಿಗೆ ಅಧಿಕಾರಿಗಳಾಗಮನ

ಬಂಟ್ವಾಳ; ಶನಿವಾರ ನಡೆಯಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ತಾಲೂಕು ಆಡಳಿತ ಶಾಂತಿಯುತ ಮತದಾನಕ್ಕೆ ಸಂಪೂರ್ಣ ಸಜ್ಜಾಗಿದೆ. ಮತಗಟ್ಟೆಗಳಿಗೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ಮೊಡಂಕಾಪು…

ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿಯ ಹರೀಶ್ ಮೂಡುಶೆಡ್ಡೆ

ಕೈಕಂಬ: ಗುರುಪುರ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಬಿಜೆಪಿ ಪರವಾಗಿ ಕಣಕ್ಕಿಳಿದಿರುವ ಹರೀಶ್ ಮೂಡುಶೆಡ್ಡೆ ಅವರು ಮತಬೇಟೆಯಲ್ಲಿ ತೊಡಗಿದ್ದು, ಯುವಮತದಾರರ ಮೇಲೆ ಕಣ್ಣಿಟ್ಟಿದ್ದಾರೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಇವರು…

ಬಜಪೆಯಲ್ಲಿ ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ

ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು ಬಜಪೆ: ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಅತೀ ಪ್ರಾಮುಖ್ಯವಾಗಿ ಜಾಗೃತೆ ವಹಿಸುವ ಅಗತ್ಯದ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಬೇಕು. ಉಚಿತ ಶಿಬಿರಗಳ ಮೂಲಕ…

ಮುಂಬೈನ ವಡಾಲ ನಿಲ್ದಾಣದ ಹತ್ತಿರ ಟ್ಯಾಕ್ಸಿಯೋಂದಕ್ಕೆ ಆಕಸ್ಮಿಕ ಬೆಂಕಿ ಹತ್ತಿಕೋಡಿರುವುದು

ಮುಂಬೈ ಫೆಬ್ರವರಿ 18: ಮುಂಬೈನ ವಡಾಲ ನಿಲ್ದಾಣದ ಹತ್ತಿರ ಟ್ಯಾಕ್ಸಿಯೋಂದಕ್ಕೆ ಆಕಸ್ಮಿಕ ಬೆಂಕಿ ಹತ್ತಿಕೋಡಿರುವುದು. ಸ್ಥಳಿಯರು ನೀರು ಎರಚುವ ಕಾರ್ಯದಲ್ಲಿ ತೊಡಗಿಕೊಂಡರು.

ಫೆ.21ರಂದು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಬಾಲಾಲಯ ಪ್ರತಿಷ್ಠೆ

ವಿಟ್ಲ, ಅಳಿಕೆ ಗ್ರಾಮದ ಎರುಂಬು ಮೂಡಾಯಿಬೆಟ್ಟು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿ ಕಾರ್ಯಕ್ರಮದ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮವು ಫೆ.21 ರಂದು ಭಾನುವಾರ…