Author: Suddi9

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಾಂಬ್ ನಿಷ್ಕ್ರೀಯ ದಳ ಇವರ ತಂಡದಿಂದ ಪ್ರಮುಖ ಸ್ಥಳಗಳ ತಪಾಸಣೆ

ಬಂಟ್ವಾಳ: ಮಂಗಳೂರು ಪೋಲೀಸ್ ವರಿಷ್ಟಾಧಿಕಾರಿ ಭೂಷಣ್ ಜಿ.ಬೋರಾಸೆ ಅವರ ನೇತೃತ್ವದ ಪಶ್ಚಿಮವಲಯದ ಬಾಂಬ್ ನಿಷ್ಕ್ರೀಯ ದಳ ಇವರ ತಂಡದಿಂದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಯಾವುದೇ…

ಅಲ್ಲಿಪಾದೆ ರಸ್ತೆ ದುರಸ್ತಿ, ಗ್ರಾಮಸ್ಥರಿಂದ ಪ್ರತಿಭಟನೆ

ಬಂಟ್ವಾಳ: ಸಂಚಾರಕ್ಕೆ ಆಯೋಗ್ಯವಾದ ಹದಗೆಟ್ಟ ಅಲ್ಲಿಪಾದೆ ರಸ್ತೆಯನ್ನು ದುರಸ್ತಿ ಮಾಡಿಕೊಡದಿದ್ದರೆ ಪ್ರತಿಭಟನೆಯನ್ನು ಮಾಡುವ ಎಚ್ಚರಿಕೆಯನ್ನು ಸ್ಥಳಿಯ ಗ್ರಾ.ಪಂ.ಗೆ ಕಾವಳ ಪಡೂರು ಗ್ರಾಮದ ಗ್ರಾಮಸ್ಥರು ನೀಡಿದ್ದಾರೆ. ಕಾವಳಪಡೂರು ಗ್ರಾಮ…

ಕುಕ್ಕಿಪಾಡಿ: ಪ್ರತಿಭಾ ಕಾರಂಜಿ ಸ್ಪರ್ಧೆಗೆ ಚಾಲನೆ

ಶಿಕ್ಷಕರು ವ್ಯಕ್ತಿ ವಿಕಸನ ಶಿಲ್ಪಿಗಳು: ತುಂಗಪ್ಪ ಬಂಗೇರ ಬಂಟ್ವಾಳ:ಸಮಾಜದಲ್ಲಿ ಭ್ರಷ್ಟಾಚಾರರಹಿತ ಮತ್ತು ಶಿಸ್ತುಬದ್ಧ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಭವಿಷ್ಯ ರೂಪಿಸುವ ವಿದ್ಯಾರ್ಥಿಗಳಲ್ಲಿ ವ್ಯಕ್ತಿ ವಿಕಸನಗೊಳಿಸುವ ಶಿಲ್ಪಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ…

ವಿಜ್ಞಾನ ವಿಚಾರಗೋಷ್ಠಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಂಟ್ವಾಳ ಇವರ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲ್ಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿಯು 10.08.2016 ರಂದು ಸರಕಾರಿ ಪ್ರೌಢಶಾಲೆ, ಗೋಳ್ತಮಜಲು…

ಪಂಜಿಕಲ್ಲು ವಲಯ ಮಟ್ಟದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ ಮತ್ತು ರೋಟರಿ ಕ್ಲಬ್ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಪಂಜಿಕಲ್ಲು ವಲಯ ಮಟ್ಟದ ವಿಶ್ವ ಸ್ತನ್ಯಪಾನ ಸಪ್ತಾಹ…

ಗುಜರಾತ್ ಬಿಲ್ಲವ ಸಂಘದ ಸ್ಥಾಪಕ ಗೌರವಾಧ್ಯಕ್ಷ ಭಕ್ತವತ್ಸಲಾ ಆರ್.ಬೋಂಟ್ರಾ ಅಹ್ಮದಾಬಾದ್ ನಿಧನ

ಮುಂಬಯಿ, ಆ.11: ಗುಜರಾತ್ ಬಿಲ್ಲವ ಸಂಘ (ರಿ.) ಇದರ ಸ್ಥಾಪಕ ಗೌರವಾಧ್ಯಕ್ಷ, ಅಹ್ಮದಾಬಾದ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಭಕ್ತವತ್ಸಲಾ ಆರ್.ಬೋಂಟ್ರಾ (78.) ಅನಾರೋಗ್ಯದಿಂದ ತನ್ನ ಸ್ವನಿವಾಸದಲ್ಲೇ…

ಶ್ರೀ ಮಾರಿಯಮ್ಮ ಮಹಿಷಮರ್ಥಿನಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

ಮಂಗಳೂರು: ಹಳೇಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ಥಿನಿ ದೇವಸ್ಥಾನ ಬೋಳಾರ ಮಂಗಳೂರು ಇದರ ವತಿಯಿಂದ “ಶ್ರೀ ವರಮಹಾಲಕ್ಷ್ಮೀ” ವೃತಪೂಜೆ ಅ.12ರಂದು ಶುಕ್ರವಾರ ಕ್ಷೇತ್ರದ ಮಹಿಳಾ ಮಂಡಳಿಯ ಸಹಕಾರದೊಂದಿಗೆ ನಡೆಯಲಿದೆ.…

ಖಚಿತ ಮಾಹಿತಿ ಮೇರೆಗೆ ವಿಟ್ಲ ಪೋಲಿಸರಿಂದ ದಾಳಿ : ವಾಹನ ಸಹಿತ ಇಬ್ಬರು ಆರೋಪಿಗಳು ಜತೆಗೆ 4 ಎತ್ತು, 1 ದನ ವಶ

ಬಂಟ್ವಾಳ: ವಾಹನವೊಂದರಲ್ಲಿ ದನ ಸಾಗಾಟ ಮಾಡುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ವಿಟ್ಲ ಪೋಲೀಸರ ತಂಡ ದಾಳಿ ನಡೆಸಿ ವಾಹನ ಸಹಿತ ಇಬ್ಬರು ಆರೋಪಿಗಳ ಜತೆಗೆ 4 ಎತ್ತು,…

ಕಡಂದಲೆ ಸೌರಭ್ ಸುರೇಶ್ ಭಂಡಾರಿ ಕರಾಟೆ ಚ್ಯಾಂಪಿಯನ್

ಮುಂಬಯಿ: ಭಂಡಾರಿ ಸಮಾಜದ ಯುವ ನಾಯಕ, ಸರಳ ಸಜ್ಜನಿಕಾ ಮನೋಭಾವದ ಯುವೋದ್ಯಮಿ ಕಡಂದಲೆ ಸೌರಭ್ ಸುರೇಶ್ ಭಂಡಾರಿ ಅವರು ಸ್ವರ್ಣ ಪದಕದೊಂದಿಗೆ ಕರಾಟೆ ಬ್ಲ್ಯಾಕ್ ಬೆಲ್ಟ್’ ಚ್ಯಾಂಪಿಯನ್…

ದಿ| ದೇವರಾಜ ಅರಸುರವರ ಜನ್ಮ ಶತಮಾನೋತ್ಸವದ ರಥ

ಬಂಟ್ವಾಳ:ಸಾಮಾಜಿಕ ಸುಧಾರಣೆಯ ಹರಿಕಾರಿ ಮಾಜಿ ಮುಖ್ಯಮಂತ್ರಿ ದಿ| ದೇವರಾಜ ಅರಸುರವರ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ಸಾಧನೆಯನ್ನು ಬಿಂಬಿಸುವ ರಥ ಬುಧವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯ ಮೂಲಕ…

ಸುಶಿಕ್ಷಿತರು ಸರಕಾರದ ಒಳ್ಳೆಯ ಯೋಜನೆಗಳಿಗೆ ಸ್ಪಂದಿಸಬೇಕು

ಉಳ್ಳಾಲ: ಈ ಮಾತನ್ನು ಆದಾಯ ತೆರಿಗೆ ಇಲಾಖೆಯ ಮಂಗಳೂರಿನ ಪ್ರಧಾನ ಆಯುಕ್ತರಾದ ನರೋತ್ತಮ ಮಿಶ್ರಾರವರು ಆ.9 ರಂದು ನಿಟ್ಟೆ ವಿಶ್ವವಿದ್ಯಾಲಯವು ದೇರಳಕಟ್ಟೆಯ ಕ್ಯಾಂಪಸ್‍ನಲ್ಲಿ ಆಯೋಜಿಸಿದ “ಆದಾಯ ಘೋಷಣೆ…

ಬಂಟ್ವಾಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆ

ಬಂಟ್ವಾಳ : ಕಳೆದ ಸೋಮವಾರ ಬಿ.ಸಿ.ರೋಡಿನಲ್ಲಿ ಬಂಟ್ವಾಳ ವಲಯ ಅರಣ್ಯ ಇಲಾಖೆಯು ಆಯೋಜಿಸಿರುವ ಕೋಟಿ ವೃಕ್ಷ ಆಂದೋಲನದ ಪ್ರಯುಕ್ತ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರಿದ…

ಅಮರಶಿಲ್ಪಿ ಜಕಣಾಚಾರ್ಯ ದಿನಾಚರಣೆ

ಬಂಟ್ವಾಳ: ತಾಲೂಕಿನ ವಿಶ್ವಕರ್ಮ ಸಮಾಜ ಸೇವಾ ಸಂಘ ಮತ್ತು ವಿಶ್ವಜ್ಯೋತಿ ಮಹಿಳಾ ಮಂಡಳಿ ವತಿಯಿಂದ ಅಮರಶಿಲ್ಪಿ ಜಕಣಾಚಾರ್ಯ ದಿನಾಚರಣೆ ಪ್ರಯುಕ್ತ ಬಿ.ಸಿ.ರೋಡ್‍ನಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಭಾನುವಾರ…