Author: Suddi9

ಡಿಜಿಟಲ್ ಲಿಟರಸಿ ಜಾಗೃತಿ ಕಾರ್ಯಾಗಾರ

ಹಿರಿಯಡ್ಕ: ಜನವರಿ 7, 2017 ರಂದು ಮಣಿಪಾಲ ವಿಶ್ವವಿದ್ಯಾನಿಲಯದ ವಾಲೆಂಟರಿ ಸರ್ವಿಸಸ್ ಅರ್ಗನೈಸೇಷನ್, ಸಿಂಡಿಕೇಟ್ ಬ್ಯಾಂಕ್, ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು – ಹಿರಿಯಡ್ಕ ಉಪಸಂಘ,…

ಜೇಸಿಐ ಉಡುಪಿ ಇಂದ್ರಾಳಿಯ ಆಶ್ರಯದಲ್ಲಿ ಜೇಸಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮ

ಉಡುಪಿ:- ಜೇಸಿಐ ಉಡುಪಿ ಇಂದ್ರಾಳಿ ಯ ಆಶ್ರಯದಲ್ಲಿ ಜೇಸಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ಇತ್ತಿಚೆಗೆ ಇಂದ್ರಾಳಿಯಲ್ಲಿ ನಡೆಯಿತು.ತರಬೇತುದಾರರಾಗಿ ವಲಯ ತರಬೇತುದಾರ ರಾಘವೇಂದ್ರ ಪ್ರಭು,ವಲಯಾಧಿಕಾರಿ ಮನೋಜ್ ಕಡಬ,ಅದ್ಯಕ್ಷೆ ಶರ್ಲಿ…

ರಾಘವೇಂದ್ರ ಪ್ರಭು ಕರ್ವಾಲು ರವರಿಗೆ ಸನ್ಮಾನ

ಉಡುಪಿ:- ಜೇಸಿಐ ಉಡುಪಿ ಸಿಟಿಯ ನಿಕಟ ಪೂರ್ವಅದ್ಯಕ್ಷ ಮತ್ತು ನಿಯೋಜಿತ ವಲಯಾಧಿಕಾರಿ ರಾಘವೇಂದ್ರ ಪ್ರಭು ಕರ್ವಾಲು ದಂಪತಿಗಳನ್ನು 2016 ಅದ್ಯಕ್ಷ ಅವಧಿಯಲ್ಲಿ ಸಾಧಿಸಿದ ಸಾಧನೆಗಾಗಿ ಜನವರಿ.11 ರಂದು…

ಜೇಸಿಐ ಉಡುಪಿ ಸಿಟಿ 2017 ಪದಪ್ರಧಾನ ಸಮಾರಂಭ

ಉಡುಪಿ: ವ್ಯಕ್ತಿತ್ವ ವಿಕಸನವಾದರೆ ಮಾತ್ರ ಮಾನವ ಸಮಾಜದಲ್ಲಿ ಗುರುತಿಸಿಕೊಳ್ಳುವ ಕೆಲಸ ಮಾಡಬಹುದು ಎಂದು ಜೇಸಿಐ ಭಾರತದ ಪೂರ್ವ ರಾಷ್ಟೀಯ ಉಪಾದ್ಯಕ್ಷ ಸದಾನಂದ ನಾವಡ ಹೇಳಿದರು. ಅವರು ಜನವರಿ.11…

ಮೆಸ್ಕಾಂ ಉಪವಿಭಾಗದ ಸಮಾರಂಭ: ಇಬ್ಬರು ಅಧಿಕಾರಿಗಳ ಬೀಳ್ಕೊಡುಗೆ

ವಿಟ್ಲ: ವಿದ್ಯುತ್ ಇಲಾಖೆಯಲ್ಲಿ ಪದೋನ್ನತಿ ಹೊಂದಿದ ಇಬ್ಬರು ಅಧಿಕಾರಿಗಳನ್ನು ವಿಟ್ಲದ ಮೆಸ್ಕಾಂ ಉಪವಿಭಾಗದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಸಾಲೆತ್ತೂರಿನ ಮೆಸ್ಕಾಂ ಶಾಖೆಯಲ್ಲಿ ಶಾಖಾಧಿಕಾರಿಯಾಗಿದ್ದ ಜೂನಿಯರ್ ಇಂಜಿನೀಯರ್…

ಸೋತ ಅಭ್ಯರ್ಥಿಗೆ ಗೆದ್ದ ಅಭ್ಯರ್ಥಿಯಿಂದ ಹಲ್ಲೆ: ಕೊಲೆ ಯತ್ನ ಪ್ರಕರಣ ದಾಖಲು

ಮೂಡುಬಿದಿರೆ: ಎಪಿಎಂಸಿ ಚುನಾವಣೆ ಸಂದರ್ಭದಲ್ಲಿ ಸೋತ ಅಭ್ಯರ್ಥಿಗೆ ಗೆದ್ದ ಅಭ್ಯರ್ಥಿ ತನ್ನ ವಿಜಯೋತ್ಸವ ಸಂದರ್ಭದಲ್ಲಿ ಶನಿವಾರ ಹೊಸಬೆಟ್ಟು ಗ್ರಾಮದ ಮಾಸ್ತಿಕಟ್ಟೆ ಎಂಬಲ್ಲಿ ಹಲ್ಲೆ ನಡೆಸಿದ್ದು, ಕೊಲೆ ಯತ್ನ…

ಗೃಹರಕ್ಷಕ ಸಿಬ್ಬಂದಿಯಿಂದ ನರಹರಿ ಪರ್ವತದಲ್ಲಿ ಸ್ವಚ್ಛತಾ ಅಭಿಯಾನ

ಬಂಟ್ವಾಳ: ಬಂಟ್ವಾಳ ಗೃಹರಕ್ಷಕ ದಳದ ಸಿಬ್ಬಂದಿ ಶುಕ್ರವಾರ ಬೆಳಗ್ಗೆ ಕಲ್ಲಡ್ಕ ಸಮೀಪ ನರಹರಿ ಪರ್ವತದಲ್ಲಿ ಶ್ರಮದಾನ ನಡೆಸಿ, ಪರಿಸರ ಸ್ವಚ್ಛಗೊಳಿಸಿದರು. ಸುಮಾರು ಐವತ್ತರಷ್ಟಿದ್ದ ಸಿಬ್ಬಂದಿ, ಶ್ರೀ ಸದಾಶಿವ…

ಸಜೀಪ ನಾಸೀರ್ ಕೊಲೆ ಪ್ರಕರಣ: ಆರೋಪಿಗಳಿಗೆ ಕೆಲ ನ್ಯಾಯಾಲಯ ನೀಡಿದ್ದ ಜಾಮೀನು ರದ್ದುಗೊಳಿಸಿದ ಹೈಕೋರ್ಟ್

ಬಂಟ್ವಾಳ: ಸಜೀಪ ನಾಸೀರ್ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಬಂಟ್ವಾಳ ಸೆಷನ್ ನ್ಯಾಯಾಲಯ ನೀಡಿದ್ದ ಜಾಮೀನನ್ನು ಕರ್ನಾಟಕ ರಾಜ್ಯ ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಕೊಲೆ ಆರೋಪಿಗಳಾದ…

ತಾಲೂಕು ಕೃಷಿ ಉತ್ಪನ್ನ ಸಮಿತಿಯ ಚುನಾವಣೆಯ ಫಲಿತಾಂಶ: 7 ಸ್ಥಾನ ಬಿಜೆಪಿ, 6 ಸ್ಥಾನ ಕಾಂಗ್ರೆಸ್

ಬಂಟ್ವಾಳ: ತಾಲೂಕು ಕೃಷಿ ಉತ್ಪನ್ನ ಸಮಿತಿಗೆ ಗುರುವಾರ ನಡೆದ ಚುನಾವಣೆಯ ಸಂಪೂರ್ಣ ಫಲಿತಾಂಶ ಶನಿವಾರ ಮಧ್ಯಾಹ್ನದ ವೇಳೆಗೆ ಪ್ರಕಟಗೊಂಡಿದ್ದು 13 ಕ್ಷೇತ್ರಗಳ ಪೈಕಿ 7 ಸ್ಥಾನವನ್ನು ಬಿಜೆಪಿ…

ಅರಳ: ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರ ಬಿಡುಗಡೆ, ಧಾರ್ಮಿಕ ಕ್ಷೇತ್ರ ಪುನರುತ್ಥಾನಕ್ಕೆ ಮನಶುದ್ಧಿ ಅಗತ್ಯ: ಸಚಿವ ರೈ

ಬಂಟ್ವಾಳ: ಸಮಾಜದಲ್ಲಿ ಈ ಹಿಂದೆ ರಾಜಾಶ್ರಯ ಕೊನೆಗೊಂಡ ಬಳಿಕ ಕೇವಲ ಆರ್ಥಿಕ ಸ್ಥಿತಿವಂತರು ಮತ್ತು ಬಲಾಢ್ಯರಿಗೆ ಸೀಮಿತವಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಇದೀಗ ಸಾಮಾಜಿಕ ಬದಲಾವಣೆಯಿಂದ ಜನಸಾಮಾನ್ಯರಿಗೂ…

ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ಇದರ ವರ್ಷಾವದಿ ಉತ್ಸವ

ಬಂಟ್ವಾಳ : ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ಇದರ ವರ್ಷಾವದಿ ಉತ್ಸವದ ಧ್ವಜಾರೋಹಣ , ಮಹಾಪೂಜೆ , ಅನ್ನಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ…

ಯಕ್ಷಗಾನ ರಂಗದ ಅಪೂರ್ವ-ಪ್ರಥಮ ಇತಿಹಾಸಕ್ಕೆ ಸಾಕ್ಷಿಯಾದ ಕಟೀಲು ಮೇಳದ 106 ಕಲಾವಿದರ ಸನ್ಮಾನ ವೇದಿಕೆ

ವಾಮಂಜೂರು: ವಾಮಂಜೂರು ಲಿಂಗುಮಾರು ಶಿವಣ್ಣ ಶೆಟ್ಟಿಯ ಔದಾರ್ಯ ಇದೊಂದು ಅಪೂರ್ವ ಕ್ಷಣ. ಹಿಂದೆಂದೂ ಕಾಣದಂತಹ, ಇತಿಹಾಸ-ಪ್ರಥಮವೆನ್ನಬಹುದಾದ ಸನ್ನಿವೇಶ. ಇತ್ತೀಚೆಗೆ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮೇಳದ…

ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕೆಲಿಂಜ ಇದರ ಪ್ರತಿಭಾ ಸಮಾರಂಭ

ಬಂಟ್ವಾಳ: ಗ್ರಾಮೀಣ ಪ್ರದೇಶದ ಕನ್ನಡ ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಮಕ್ಕಳಿಗೆ ಸಿಕ್ಕಿದಾಗ ಸಮಾಜಕ್ಕೆ ಅವರು ಮೌಲ್ಯಯುತರಾಗಿ ಸೇವೆ ಸಲ್ಲಿಸುತ್ತಾರೆ ಎಂದು ಜಿ.ಪಂ.ಸದಸ್ಯೆ ಮಂಜುಳಾ ಮಾಧವ ಮಾವೆ ಹೇಳಿದರು.…