ಉಡುಪಿ:- ಜೇಸಿಐ ಉಡುಪಿ ಇಂದ್ರಾಳಿ ಯ ಆಶ್ರಯದಲ್ಲಿ ಜೇಸಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ಇತ್ತಿಚೆಗೆ ಇಂದ್ರಾಳಿಯಲ್ಲಿ ನಡೆಯಿತು.ತರಬೇತುದಾರರಾಗಿ ವಲಯ ತರಬೇತುದಾರ ರಾಘವೇಂದ್ರ ಪ್ರಭು,ವಲಯಾಧಿಕಾರಿ ಮನೋಜ್ ಕಡಬ,ಅದ್ಯಕ್ಷೆ ಶರ್ಲಿ ಮನೋಜ್ ಮತ್ತು ಘಟಕದ ಸದಸ್ಯರು ಭಾಗವಹಿಸಿದ್ದರು.
SUDDI9 MEDIA NETWORK