ಉಡುಪಿ:- ಜೇಸಿಐ ಉಡುಪಿ ಸಿಟಿಯ ನಿಕಟ ಪೂರ್ವಅದ್ಯಕ್ಷ ಮತ್ತು ನಿಯೋಜಿತ ವಲಯಾಧಿಕಾರಿ ರಾಘವೇಂದ್ರ ಪ್ರಭು ಕರ್ವಾಲು ದಂಪತಿಗಳನ್ನು 2016 ಅದ್ಯಕ್ಷ ಅವಧಿಯಲ್ಲಿ ಸಾಧಿಸಿದ ಸಾಧನೆಗಾಗಿ ಜನವರಿ.11 ರಂದು ಮಲ್ಪೆಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ವಲಯಾದ್ಯಕ್ಷ ಸಂತೋಷ್ ಜಿ,ಪೂರ್ವ ರಾಷ್ಟಿಯ ಉಪಾದ್ಯಕ್ಷ ಸದಾನಂದ ನಾವಡ,ಮರಿಯಪ್ಪ,ಸಂದೀಪ್ ಕುಮಾರ್,ನೂತನ ಅದ್ಯಕ್ಷ ಕರುಣಾಕರ ಬಂಗೇರ,ಉಡುಪಿ ಸಿಟಿಯ ಎಲ್ಲಾ ಪೂರ್ವ ಅದ್ಯಕ್ಷರುಗಳು ಭಾಗವಹಿಸಿದ್ದರು.

jci 2

By suddi9

Leave a Reply

Your email address will not be published. Required fields are marked *