Author: Suddi9

ಇಪ್ಪತ್ತಮೂರನೇ ಆಳ್ವಾಸ್ ವಿರಾಸತ್‍ಗೆ ವರ್ಣರಂಜಿತ ತೆರೆ

ಮೂಡುಬಿದಿರೆ: ಮೂರು ದಿನಗಳಲ್ಲಿ ನೂರಾರು ಕಲಾವಿದರಿಗೆ ವೇದಿಕೆಯಾಗಿ ಸಹಸ್ರಾರು ಪ್ರೇಕ್ಷಕರ ಮನೋಲ್ಲಾಸಕ್ಕೆ ಕಾರಣ, ಪ್ರೇರಣೆಯಾದ ಇಪ್ಪತ್ತಮೂರನೇ ಆಳ್ವಾಸ್ ವಿರಾಸತ್ ಭಾನುವಾರ ಗಾನ-ನೃತ್ಯ ವೈಭವದೊಂದಿಗೆ ವರ್ಣರಂಜಿತವಾಗಿ ತೆರೆ ಕಂಡಿದೆ.…

ಎಪಿಎಂಸಿ ವಿಜಯೋತ್ಸವ ಸಂದರ್ಭದಲ್ಲಿ ಹಲ್ಲೆ: ದೂರು-ಪ್ರತಿದೂರು ದಾಖಲು

ಮೂಡುಬಿದಿರೆ: ಎಪಿಎಂಸಿ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ವಿಜಯೋತ್ಸವ ಸಂದರ್ಭದಲ್ಲಿ ಮಾಸ್ತಕಟ್ಟೆಯಲ್ಲಿ ಶನಿವಾರ ಸೋತ ಅಭ್ಯರ್ಥಿ, ವಲೇರಿಯನ್ ಕುಟಿನ್ಹಾ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿತ್ತು. ಇದಕ್ಕೆ…

ರೇವ ಶಂಕರ್ ಶರ್ಮರಿಗೆ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನೀಡುತ್ತಾ ಬರುತ್ತಿರುವ ಆಳ್ವಾಸ್ ವರ್ಣ ವಿರಾಸತ್‍ಪ್ರಶಸ್ತಿಯನ್ನು ಹಿರಿಯ ಕಲಾವಿದ ರಾಜಸ್ಥಾನದ ರೇವ ಶಂಕರ ಶರ್ಮ ಅವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ…

ಕಲಾಪರ್ವ-2017: ಭರತನಾಟ್ಯ ಕಾರ್ಯಕ್ರಮ

ಬಂಟ್ವಾಳ : ಕಲಾನಿಕೇತನ ನಾಟ್ಯ ಶಾಲೆ ಬೆಳ್ತಂಗಡಿ, ಶಾಖೆ ಬಿ.ಸಿ.ರೋಡ್-ಕಲ್ಲಡ್ಕ ಇದರ ವಾರ್ಷಿಕೋತ್ಸವದ ಅಂಗವಾಗಿ ಕಲಾಪರ್ವ-2017 ಭರತನಾಟ್ಯ ಕಾರ್ಯಕ್ರಮವು ವಿದುಷಿ ವಿದ್ಯಾಮನೋಜ್ ರವರ ಶಿಷ್ಯೆಯರಿಂದ ಬಿ.ಸಿ.ರೋಡ್ ರಂಗೋಲಿಯ…

ಮಂಚಿ: ಹೂತ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿನ ಕೆಂಪು ಕಲ್ಲಿನ ಕೋರೆಯಲ್ಲಿ ರವಿವಾರ ಸಂಜೆ ಹೂತ ಸ್ಥಿತಿಯಲ್ಲಿ ಅಪರಿಚಿತ ಮೃತದೇಹವೊಂದು ಪತ್ತೆಯಾಗಿದೆ. ಮೃತದೇಹ ಪತ್ತೆಯಾದ ಕಡಂತಬೆಟ್ಟು ಪ್ರದೇಶವು…

ಖಾಸಗಿಯವರಿಂದ ಬೋರುಕಟ್ಟೆ-ನಾಯರ್‌ಕೋಡಿ- ಬಾಜಾವು ರಸ್ತೆ ಧ್ವಂಸ: ಕುತ್ತೆತ್ತೂರು ನಾಗರಿಕರಿಂದ ಉಗ್ರ ಪ್ರತಿಭಟನೆ

ಸುರತ್ಕಲ್ : ಪೆರ್ಮುದೆ ಗ್ರಾಮಪಂಚಾಯತ್ ವ್ಯಾಪ್ತಿಯ ಕುತ್ತೆತ್ತೂರು ಗ್ರಾಮದ ಬೋರುಕಟ್ಟೆ – ನಾಯರ್ ಕೋಡಿ – ಬಾಜಾವು ರಸ್ತೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಭೂಮಿಯನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ…

ಪಾಣೆಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ, ಯುವಕನೋರ್ವನಿಗೆ ಚೂರಿ ಇರಿತ

ಬಂಟ್ವಾಳ: ಹೊಟೇಲ್ ಮಾಲಕ ಮತ್ತು ಸ್ಥಳೀಯ ಯುವಕರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ನಡೆದ ಮಾತಿನ ಚಕಮಕಿಯ ಸಂದರ್ಭದಲ್ಲಿ ಹೊಟೇಲ್ ಮಾಲಕ ಯುವಕನೋರ್ವನಿಗೆ ಚೂರಿಯಿಂದ ಇರಿದ ಘಟನೆ…

ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ

ಬಂಟ್ವಾಳ: ಸಾಧನೆಗೆ ವ್ಯಕ್ತಿಗೆ ಮನೆತನ, ಅಂತಸ್ತು ಮುಖ್ಯವಲ್ಲ ಅತನ ವ್ಯಕ್ತಿತ್ವ ಮತ್ತು ಜವಬ್ದಾರಿಯನ್ನು ಅರಿತು ನಿಷ್ಟೆಯಿಂದ ಕೆಲಸ ಮಾಡಿದಾಗ ಸಾದ್ಯವಾಗುತ್ತೆ ಎನ್ನುವುದಕ್ಕೆ ಡಾ| ಬಿ.ಆರ್.ಅಂಬೇಡ್ಕರ್ ಸಾಕ್ಷಿ ಎಂದು…

ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮ

ವಿಟ್ಲ: ಮಹತೋಬಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಯನಾ ಸತ್ಯನಾರಾಯಣ ರವರ ಶಿಷ್ಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು.

ಆರ್ಥಿಕವಾಗಿ ಹಿಂದುಳಿದ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ನೀಡಿ ಪ್ರೋತ್ಸಾಹಿಸುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕ್ರಮ ಶ್ಲಾಘನೀಯ : ಜೆ.ಆರ್.ಲೋಬೋ

ಮಂಗಳೂರು: ದೇಶದಾದ್ಯಂತ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಗುರುತಿಸಿ ವಿಧ್ಯಾರ್ಥಿ ವೇತನ ನೀಡಿ ಬಡ ವಿಧ್ಯಾರ್ಥಿಗಳ ಬದುಕು ಕಟ್ಟುವಲ್ಲಿ ಪ್ರೋತ್ಸಾಹಿಸುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ “ರಾಷ್ಟ್ರೀಯ…

ಶ್ರೀ ವೀರ ಹನುಮಾನ್ ಮಂದಿರದ 15ನೇ ವಾರ್ಷಿಕೋತ್ಸವ

ಬಂಟ್ವಾಳ: ಆಂಜನೇಯ ಪ್ರೀತಿ ಹಾಗೂ ನೀತಿಯ ಪ್ರೇರಕ ಶಕ್ತಿ. ಸಮರ್ಪಣೆ ಹಾಗೂ ತ್ಯಾಗ ಮನೋಭಾವಕ್ಕೆ ಮುಖ್ಯಪ್ರಾಣನೇ ನಮಗೆ ಆದರ್ಶ ಎಂದು ಒಡಿಯೂರು ಕ್ಷೇತ್ರ ಶ್ರೀ ಗುರುದೇವದತ್ತ ಸಂಸ್ಥಾನಂನ…

ಅವಿಭಜಿತ ಜಿಲ್ಲಾ ನಾಟಕ ಸ್ಪರ್ಧೆಯ ಉದ್ಘಾಟನಾ ಸಮಾರಂಭ

ಬಂಟ್ವಾಳ: ನೀತಿಯುಕ್ತ ಉತ್ತಮ ಸಂದೇಶ ಭರಿತ ನಾಟಕಗಳಿಂದ ಸಮಾಜದಲ್ಲಿ ಪರಿವರ್ತನೆ ಸುಧಾರಣೆಯನ್ನು ಕಾಣಲು ಸಾಧ್ಯವಿದೆ. ಅಂತಹ ನಾಟಕ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ…