Author: Suddi9

ನೂತನ ವ್ಯವಸ್ಥಾಪನ ಸಮಿತಿ ಆಯ್ಕೆ

ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿರುವ ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಗೆ ಸರಕಾರದ ಆದೇಶಾನುಸಾರ ನೂತನ ಅಧ್ಯಕ್ಷರಾಗಿ ಶ್ರೀ ಬಿ. ಅಪ್ರಾಯ…

ಜಾಗೃತಿ ಜಾಥಾ

ಚಿನಾ ಹಾಗೂ ವೀದೇಶೀ ವಸ್ತುಗಳನ್ನು ಖರೀದಿಸದೇ ನಾವು ಸ್ವದೇಶೀ ವಸ್ತುಗಳನ್ನು ಬಳಸುವಂತಾಗಬೇಕು ಎಂದು ತಿಳಿಸುವ ಕುರಿತಾದ ಜಾಗ್ರತಿ ಜಾಥಾ ನೀತಿ ಟ್ರಸ್ಟ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಬಳಿಯಲ್ಲಿ…

ಮಂಚಿ ನಾರಾಯಣ ಸೌಧದ ಎದುರು ನಡೆದ 71 ನೇ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಹಿರಿಯ ನಾಗರಿಕ ಕೂಸಪ್ಪರವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಲಯನ್ ಡಾ|…

ಮುಂಡಾಲ ಸಮಾಜ (ರಿ) ಗುರುಪುರ – ಕೈಕಂಬ ಪದಾಧಿಕಾರಿಗಳ ಆಯ್ಕೆ

ಕೈಕಂಬ : ಮುಂಡಾಲ ಸಮಾಜ (ರಿ) ಗುರುಪುರ ಕೈಕಂಬ ಇದರ ಮಹಾಸಭೆ ಹಾಗೂ 2017-18 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಗೌರವಾಧ್ಯಕ್ಷರುಗಳಾಗಿ ಮೋನಪ್ಪ ಗುರಿಕಾರ,…

ಆಟಿ ಅನಿಷ್ಟದ ತಿಂಗಳಲ್ಲ – ಕೆ.ಕೆ.ಪೇಜಾವರ

ಕೈಕಂಬ : ಆಟಿ ಅನಿಷ್ಟದ ತಿಂಗಳಲ್ಲ ಎಂದು ಜಾನಪದ ವಿದ್ವಾಂಸರಾದ ಕೆ.ಕೆ.ಪೇಜಾವರರವರು ಹೇಳಿದರು. ಅವರು ಇತ್ತೀಚೆಗೆ ಕೈಕಂಬ ಕಂದಾವರ ಪದವಿನಲ್ಲಿ ಮುಂಡಾಲ ಸಮಾಜ (ರಿ.) ದ ವತಿಯಿಂದ…

ಆಕ್ಯುಪ್ರೆಶರ್ ಮಾಹಿತಿ ಹಾಗೂ ಚಿಕಿತ್ಸಾ ಶಿಬಿರ

ಬಂಟ್ವಾಳ : ವಕೀಲರ ಸಂಘದ ವತಿಯಿಂದ ಬಂಟ್ವಾಳ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಡಾ.ಪಿ.ಸುಬ್ರಹ್ಮಣ್ಯ ಭಟ್ ಮಿತ್ತೂರು ಇವರಿಂದ ಆಕ್ಯುಪ್ರೆಶರ್ ಮಾಹಿತಿ ಹಾಗೂ ಚಿಕಿತ್ಸಾ ಶಿಬಿರ ಜರಗಿತು. ಪ್ರಧಾನ…

ಸಂಚಾರಿ ಪೊಲೀಸರಿಗೆ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯ ಗುಂಡಿ ಮುಚ್ಚಿಸುವ ಕಾಯಕವಾಗಿಬಿಟ್ಟಿದೆ………

ಬಂಟ್ವಾಳ: ಟ್ರಾಫಿಕ್ ನಿರ್ವಹಣೆ ಮಾಡಬೇಕಾದ ಬಂಟ್ವಾಳ ಸಂಚಾರಿ ಪೊಲೀಸರಿಗೆ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯ ಗುಂಡಿ ಮುಚ್ಚಿಸುವ ಕಾಯಕವಾಗಿಬಿಟ್ಟಿದೆಯ ಎಂಬ ಪ್ರಶ್ಙೆ ಕಾಡಲಾರಂಬಿಸಿದೆ. ಹೊಂಡಗಳಿಂದ ಕೂಡಿರುವ ಬಿ.ಸಿ.ರೋಡಿನ ಸರ್ವಿಸ್…

ವಾರ್ಷಿಕ ಮಹಾಸಭೆ

ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿದೋದ್ಧೇಶ ಸಹಕಾರ ಸಂಘ ನಿ. ಇದರ 2016-17ನೇ ಸಾಲಿನ 3ನೇ ವಾರ್ಷಿಕ ಮಹಾಸಭೆಯು ದಿ.22-08-2017ನೇ ಮಂಗಳವಾದಂದು ಸಂಘದ ಅಧ್ಯಕ್ಷರಾದ ಕೆ.ವಾಸುದೇವ ರಾವ್…

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಸದಸ್ಯರಾಗಿ ನೇಮಕ

ಮಾಣಿ : ಧಾರ್ಮಿಕ ಸಾಮಾಜಿಕ ರಾಜಕೀಯ ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಾಲಕೃಷ್ಣ ಆಳ್ವ ಕೊಡಾಜೆ ಇವರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಇದರ ಸದಸ್ಯರಾಗಿ ನೇಮಕಗೊಂಡಿದ್ದಾರೆ.…

“ಮಳೆ ಹನಿ” ಪುಸ್ತಕ ಬಿಡುಗಡೆ

ಮಂಗಳೂರು: ಅಕ್ಷರ ಇ-ಮ್ಯಾಗಝಿನ್ ಪ್ರಧಾನ ಸಂಪಾದಕ ಬಿ.ಎಸ್. ಮುಹಮ್ಮದ್ ಇಸ್ಮಾಈಲ್ ಅವರ “ಮಳೆ ಹನಿ” ಪುಸ್ತಕ ಬಿಡುಗಡೆ ಸಮಾರಂಭ ಮಂಗಳೂರಿನ ಸರಕಾರಿ ರಾಜ್ಯ ನೌಕರರ ಭವನದಲ್ಲಿ ನಡೆಯಿತು.…

ನಿವ್ರತ್ತ ಯೋಧನಿಗೆ ಸನ್ಮಾನ

ಯುವ ಸಂಗಮ ಮೆಲ್ಕಾರ್ ಹಾಗೂ ಅಂಗನವಾಡಿ ಕೇಂದ್ರ ಮೆಲ್ಕಾರ್ ಇದರ ಜಂಟಿ ಆಶ್ರಯದಲ್ಲಿ ಮೆಲ್ಕಾರ್ ಅಂಗನವಾಡಿಯಲ್ಲಿ 71 ನೇ ಸ್ವಾತಂತ್ರೋತ್ಸವದ ದ್ವಜಾರೋಹಣವನ್ನು ನಿವೃತ್ತ ನೌಕಾದಳ ಸೇನಾನಿ ಲಯನ್…

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಎ. ಗೋಪಾಲ ಅಂಚನ್ ನೇಮಕ

ಬಂಟ್ವಾಳ : ಆಲದಪದವು ಅಕ್ಷರ ಪ್ರತಿಷ್ಠಾನ ಹಾಗೂ ಬಿ.ಸಿ.ರೋಡು ಯಕ್ಷಲೋಕ ಸಾಂಸ್ಕøತಿಕ ಸಂಗಮದ ಸ್ಥಾಪಕ ಸಂಚಾಲಕರಾಗಿರುವ ಆಲದಪದವು ಗೋಪಾಲ ಅಂಚನ್ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ…