ಕೈಕಂಬ : ಮುಂಡಾಲ ಸಮಾಜ (ರಿ) ಗುರುಪುರ ಕೈಕಂಬ ಇದರ ಮಹಾಸಭೆ ಹಾಗೂ 2017-18 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಗೌರವಾಧ್ಯಕ್ಷರುಗಳಾಗಿ ಮೋನಪ್ಪ ಗುರಿಕಾರ, ಸೋಮಯ್ಯ ಬೆಳ್ಳೂರು, ಆನಂದ ಕಾಜಿಲ, ಕಾನೂನು ಸಲಹೆಗಾರರಾಗಿ ಬಿ.ಎಸ್ ವಸಂತ ಕುಮಾರ್‍ರವರು ಮರು ಆಯ್ಕೆಗೊಂಡರು. ಅಧ್ಯಕ್ಷರಾಗಿ ಭರತ್ ಎಸ್.ಕರ್ಕೆರ, ಕಾರ್ಯದರ್ಶಿಯಾಗಿ ಶಿವಕಿರಣ್, ಉಪಾಧ್ಯಕ್ಷರುಗಳಾಗಿ ಹೊನ್ನಯ್ಯ ಬಡಕೆರೆ, ಚಂದ್ರಶೇಖರ ಬೆಂಜನಪದವು, ಶ್ರೀಮತಿ ಪುಣ್ಯಾಕ್ಷಿ ಪಡು, ಕರುಣಾಕರ ಬೆಳ್ಳೂರು, ನಯನಾ ವಾಮಂಜೂರು, ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಮೂಡುಜೆಪ್ಪು, ಖಜಾಂಜಿಯಾಗಿ ಸೀತಾರಾಮ್ ಎಚ್.ಬಿ, ಕ್ರೀಡಾ ಕಾರ್ಯದರ್ಶಿಯಾಗಿ ಸುರೇಶ್ ಪಡು, ಯಶವಂತ್ ಕೆ, ಶೈಲಜಾ ಕಂದಾವರ, ಚಂದ್ರಹಾಸ ಬಡಕಬೈಲು, ಸಾಂಸ್ಕøತಿಕ ಕಾರ್ಯದರ್ಶಿಗಳಾಗಿ ನವೀನ್ ಸ್ಕಂದನಗರ, ಹರೀಶ್ ಕೊಳಂಬೆ. ಶಂಕರ್ ಪಡು, ಶ್ರೀಮತಿ ಉಷಾ, ಕುಮಾರಿ ನಿಧಿ ಮತ್ತು ಶ್ರೀಮತಿ ಪೂವಮ್ಮ, ಸಂಘಟನಾ ಕಾರ್ಯದರ್ಶಿಗಳಾಗಿ ನಾಗಪ್ಪ ಕಂದಾವರ, ವೆಂಕಪ್ಪ ಕೋಟ್ಯಾನ್, ಗಂಗಾಧರ ಬಡಕಬೈಲು, ಪದ್ಮನಾಭ ಕಾಜಿಲ, ಕಿಶೋರ್ ಕುಮಾರ್, ಸುನೀಲ್ ಪಡು, ರಾಜೇಶ್, ಕವಿತಾ ಮೂಡುಶೆಡ್ಡೆ, ದೇವಪ್ಪ ಸಾಲ್ಯಾನ್, ಚಂದಪ್ಪ ಕೊಳಂಬೆ, ಜಯಂತ ಮಾಸ್ಟರ್, ಜಯಂತ ಕೊಳಂಬೆ, ವಿಠಲ್ ಆಳ್ವ, ಹರೀಶ್ ಕುಮಾರ್ ಕೆ, ಭಾಸ್ಕರ ಬೆಳ್ಳೂರು, ಶ್ರೀಮತಿ ನಾಗವೇಣಿ, ಬಾಬು ಕೆ, ದಿನೇಶ್ ಬೈಲುಬೀಡು ರವರು ಆಯ್ಕೆಗೊಂಡರು.
