ಬಂಟ್ವಾಳ : ವಕೀಲರ ಸಂಘದ ವತಿಯಿಂದ ಬಂಟ್ವಾಳ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಡಾ.ಪಿ.ಸುಬ್ರಹ್ಮಣ್ಯ ಭಟ್ ಮಿತ್ತೂರು ಇವರಿಂದ ಆಕ್ಯುಪ್ರೆಶರ್ ಮಾಹಿತಿ ಹಾಗೂ ಚಿಕಿತ್ಸಾ ಶಿಬಿರ ಜರಗಿತು. ಪ್ರಧಾನ ಸಿವಿಲ್ ನ್ಯಾಯಾಧೀ ಶರಾದ ಚಂದ್ರಶೇಖರ ಯು. , ಹೆಚ್ಚುವರಿ ಸಿವಿಲ್ ನ್ಯಾಯಾಧೀ ಶ ಪ್ರಕಾಶ್.ಸಿ.ಡಿ. , ವಕೀಲರ ಸಂಘ ಅಧ್ಯಕ್ಷ ವೆಂಕಟ್ರಮಣ ಶೆಣೈ ಉಪಸ್ಥಿತರಿದ್ದರು.KAR_7826 (1)

By Suddi9

Leave a Reply

Your email address will not be published. Required fields are marked *