ವಿಟ್ಲ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಇಲಾಖೆಯವರು ನಡೆಸಿದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯ 30 ರಿಂದ 35 ಕೆಜಿ ವಿಭಾಗದಲ್ಲಿ ಜೇಸಿ ಶಾಲೆಯ 8 ನೇ ತರಗತಿಯ ನಿಶಿತ್ ಗಣೇಶ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಈತ ಮಾಧವ ಅಳಿಕೆಯವರ ಶಿಷ್ಯ. ನೆತ್ರೆಕೆರೆ ಅನಿತಾ, ಗಣೇಶ್ ಇವರ ಪುತ್ರnishith

By Suddi9

Leave a Reply

Your email address will not be published. Required fields are marked *