Author: Suddi9

ಬೈಲು ಮಾಗಣೆ ಪೂರ್ವಭಾವಿ ಸಮಾಲೋಚನ ಸಭೆ

ಕೈಕಂಬ: ಬೈಲು ಏತಮೊಗರು ದೊಡ್ಡಮನೆಯಲ್ಲಿ ಏಪ್ರೀಲ್ 28ರಂದು ಶನಿವಾರ ಮತ್ತು ಭಾನುವಾರ ಮಾಗಣೆಯ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳಿಗೆ ಧರ್ಮನೇಮೋತ್ಸವದ ಸೇವೆ ನಡೆಯುವ ಬಗ್ಗೆ ಫ್ರೆಬ್ರವರಿ…

ನಿತ್ಯಾನಂದ ಸ್ವಾಮಿ ಬಂಧನಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ

ಚೆನ್ನೈ: ಸ್ವಯಂ ಘೋಷಿತ ದೇವಮಾನವಗಳಲ್ಲಿ ಒಂದೆನಿಸಿರುವ ನಿತ್ಯಾನಂದ ಸ್ವಾಮಿಯ ಬಂಧನಕ್ಕೆ ಮದ್ರಾಸ್ ಹೈಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ. ನಿತ್ಯಾನಂದ ಅವರು ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ…

ಗುರುಪುರ ಸಂಯುಕ್ತ ಪಿಯು ಕಾಲೇಜು ‘ಹಳೆ ವಿದ್ಯಾರ್ಥಿ ಸಂಘ’ಕ್ಕೆ ಚಾಲನೆ

ಕೈಕಂಬ: ಒಂದು ಸಂಸ್ಥೆ ಸ್ಥಾಪಿಸುವುದು ಸುಲಭ. ಅದನ್ನು ಮುನ್ನಡೆಸುವುದು ಕಷ್ಟ. ಹಳೆ ವಿದ್ಯಾರ್ಥಿ ಸಂಘ ಶಾಲೆಯ ಬೆನ್ನೆಲುಬಾಗಿದ್ದರೂ, ಸಂಘದಿಂದಲೇ ಶಾಲಾಭಿವೃದ್ಧಿಯಾಗುತ್ತದೆ ಎಂದೇನಿಲ್ಲ. ಬೇರೆಲ್ಲಿಯಾದರೂ ಇರುವವರು ಸಹಕರಿಸಿದರೂ ಶಾಲೆಯ…

ರೈತ ಮಹಿಳೆಯರಿಗೆ ಹಣ್ಣು ಸಂಸ್ಕರಣಾ ತರಬೇತಿ ಕಾರ್ಯಕ್ರಮ

ಬಂಟ್ವಾಳ : ತೋಟಗಾರಿಕೆ ಇಲಾಖೆ , ಜಿ.ಪಂ.ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವರ ಸಂಯುಕ್ತ ಆಶ್ರಯದಲ್ಲಿ 2017-18 ಸಾಲಿನ ತಾಲೂಕು ಪಂಚಾಯತ್ ಯೋಜನೆಯಡಿ ರೈತ…

ಫೆ. 24ರಂದು ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ: ಹೊಸ ಕೃತಿ ಬಿಡುಗಡೆಗೆ ಆಹ್ವಾನ

ಬಂಟ್ವಾಳ : ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ ಫೆ. 24ರಂದು ಪುಣಚದಲ್ಲಿನ ಶ್ರೀ ದೇವಿ ಭವನ ಪುಣಚ ನಡೆಯಲಿದೆ. ಅಂದು ನಡೆಯುವ ಸಮ್ಮೇಳನದಲ್ಲಿ ಹೊಸ ಕೃತಿಗಳನ್ನು ಬಿಡುಗಡೆಗೊಳಿಸಲು…

ಕೋಲ್ಕತ್ತಾ: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್; 6 ಮಂದಿ ಮೃತ್ಯು

ಕೋಲ್ಕತ್ತಾ: ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಸೇತುವೆ ತಡೆ ಗೋಡೆ ಢಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದ ಪರಿಣಾಮ ಬಸ್ ನಲ್ಲಿದ್ದ 6 ಮಂದಿ ಪ್ರಯಾಣಿಕರು ಮೃತಪಟ್ಟಿರುವ…

ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭ

ದಿಲ್ಲಿ: ಸಂಸತ್ ನಲ್ಲಿ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣಾವಧಿಯ ಬಜೆಟ್ ಅಧಿವೇಶನ ಇದಾಗಿದೆ. ಫೆ. 9ವರೆಗೆ ನಡೆಯಲಿರುವ ಸಂಸತ್ ನ…

ಪುಂಜಲಕಟ್ಟೆ: ಯುವತಿ ಮೇಲೆ ಅತ್ಯಾಚಾರ ಪ್ರಕರಣ; ಆರೋಪಿ ಬಂಧನ

ಪುಂಜಲಕಟ್ಟೆ: ಅವಿವಾಹಿತ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಪುಂಜಲಕಟ್ಟೆ ಪೊಲೀಸರು ಬೆಳ್ತಂಗಡಿಯ ನಡ ಗ್ರಾಮದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಕ್ಯಪದವು ನಿವಾಸಿ…

ಸೇತುವೆ ತಡೆಗೋಡೆಗೆ ಬಸ್ ಢಿಕ್ಕಿ: ಕಂಡೆಕ್ಟರ್ ಮೃತ್ಯು, ಹಲವರು ಗಂಭೀರ

ಚಾಮರಾಜನಗರ: ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಸೇತುವೆ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಕಂಡೆಕ್ಟರ್ ಮೃತಪಟ್ಟರೆ, ಹಲವರು ಬಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು…

ವಿಜಯಪುರ: ಖೋಟಾ ನೋಟು ಮುದ್ರಿಸುತ್ತಿದ್ದ ಮೂವರು ಜೈಲು ಪಾಲು

ವಿಜಯಪುರ: ಖೋಟಾ ನೋಟು ಮುದ್ರಿಸುತ್ತಿದ್ದ ಘಟಕದ ವೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ನಗರದ ದರ್ಗಾ ಪ್ರದೇಶದ ಬಳಿ ನಡೆದಿದೆ. ಬಂಧಿತ ಆರೋಪಿಗಳನ್ನು ಹಾಜಿ…

ಪಂಜಿಕಲ್ಲು: 30ರಂದು ಬ್ರಹ್ಮಬೈದರ್ಕಳ ಜಾತ್ರೆ

ಬಂಟ್ವಾಳ: ತಾಲ್ಲೂಕಿನ ಪ್ರಸಿದ್ಧ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಶ್ರೀ ಕೊಡಮಣಿತ್ತಾಯಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವಾಷರ್ಿಕ ಬ್ರಹ್ಮ ಬೈದರ್ಕಳ ಜಾತ್ರೆ ಇದೇ 30ರಂದು ರಾತ್ರಿ ನಡೆಯಲಿದೆ. ಅಂದು…

ಅರಳ: ಶ್ರೀ ಗರುಡ ಮಹಾಕಾಳಿ ದೇವಳಕ್ಕೆ ‘ರಥ ಸಮರ್ಪಣೆ’ ಧಾರ್ಮಿಕತೆಯಿಂದ ಶಾಶ್ವತ ನೆಮ್ಮದಿ: ಡಾ.ಆಳ್ವ

ಬಂಟ್ವಾಳ: ಜಿಲ್ಲೆಯ ಮೂಡುಬಿದ್ರೆ ಸಾವಿರ ಕಂಬಗಳ ಬಸದಿ ಸೇರಿದಂತೆ ಸಾವಿರಾರು ವರ್ಷಗಳ ಹಿಂದೆ ಅನೇಕ ದೇವಸ್ಥಾನ, ದೈವಸ್ಥಾನಗಳು ಯಾವುದೇ ತಂತ್ರಜ್ಞಾನ ಇಲ್ಲದೆಯೂ ಮನುಷ್ಯನ ಇಚ್ಛಾಶಕ್ತಿ ಮತ್ತು ದೇವರ…

ಅಮಾಯಕ ಬಶೀರ್ ಕೊಲೆಗೆ ಪ್ರಚೋದನಕಾರಿ ಹೇಳಿಕೆ: ಜಗದೀಶ್ ಶೇಣವ ಬಂಧನಕ್ಕೆ ಒತ್ತಾಯ

ಮಂಗಳೂರು: ದೀಪಕ್ ಕೊಲೆಗೆ ಪ್ರತೀಕಾರವಾಗಿ ನಡೆದ ಬಶೀರ್ ಕೊಲೆಯನ್ನು ಬಹಿರಂಗವಾಗಿ ಸಮರ್ಥಿಸಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವರನ್ನು ಕೋಮುಗಲಭೆಗೆ ಪ್ರಚೋದನೆಯಡಿ ಮೊಕದ್ದಮೆ ದಾಖಲಿಸಿ ತಕ್ಷಣ…

ನಿಯಂತ್ರಣ ತಪ್ಪಿದ ಬೈಕ್ ಲಾರಿಗೆ ಢಿಕ್ಕಿ: ಮಗು ಸೇರಿ ಮೂವರು ಸ್ಥಳದಲ್ಲೇ ಮೃತ್ಯು

ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಬೈಕ್ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಮಗು ಸೇರಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಆಂಧ್ರ ಗಡಿ ಚಿತ್ತೂರು…