Author: Suddi9

ರಿಕ್ಷಾ ಚಾಲಕಿ ಪೂರ್ಣಿಮಾರಿಗೆ ಸನ್ಮಾನ

ಬಂಟ್ವಾಳ: ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಕ್ಲಬ್‍ನ ಮಾಸಿಕ ಸಭೆಯಲ್ಲಿ ಮೊದಲ ಮಹಿಳಾ ರಿಕ್ಷಾ ಚಾಲಕಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಮಣಿನಾಲ್ಕೂರು ಗ್ರಾಮದ ಮಾರ್ದಡ್ಕ ನಿವಾಸಿ ಪೂರ್ಣಿಮ…

ಆ.2ರಿಂದ ಸೆ.5ರ ತನಕ ಯತಿಚಾತುರ್ಮಾಸ ವೃತಾಚರಣೆ

ಗುರುಪುರ: ಗುರುಪುರದ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿಯವರ 19ನೇ ಯತಿಚಾತುರ್ಮಾಸ್ಯ ವೃತಾಚರಣೆಯು ಆಗಸ್ಟ್ 2ರಿಂದ ಸಪ್ಟೆಂಬರ್ 5ರ ತನಕ ವಜ್ರದೇಹಿ ಮಠದಲ್ಲಿ ನಡೆಯಲಿದೆ. ವರುಣ್ ಭಟ್ ಅವರ…

ಭಾರತ ಸೇವಾದಳದ ಅಧ್ಯಕ್ಷರಾಗಿ ಶೇಷಪ್ಪ ಮೂಲ್ಯ ಆಯ್ಕೆ

ಬಂಟ್ವಾಳ : ದ.ಕ.ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕದಲ್ಲಿ ಜರಗಿದ ಭಾರತ ಸೇವಾದಳದ ಶಾಖಾ ನಾಯಕರ ಸಭೆಯಲ್ಲಿ ಭಾರತ ಸೇವಾದಳದ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಭಾರತ ಸೇವಾದಳದ…

ನಾಳೆ ಉತ್ತರ ಕರ್ನಾಟಕ ಬಂದ್

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂದು ಆ.2 ಗುರುವಾರದಂದು ಬಂದ್ ಮಾಡಲಾಗುವುದು ಎಂದು ಉತ್ತರ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಕರಿಗಾರ ಹೇಳಿದರು.…

ರಾಜ್ಯ ಸರ್ಕಾರ ಹೊಸ ಯೋಜನೆ: ಮನೆ ಬಾಗಿಲಿಗೆ ವೈದ್ಯಕೀಯ ಸೌಲಭ್ಯ

ಬೆಂಗಳೂರು: ರಾಜ್ಯ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸಕಲ ಪ್ರಯತ್ನ ಮಾಡುತ್ತಲೇ ಇದೆ. ಇಂತಹ ಯೋಜನೆಯಲ್ಲಿ ರಾಜ್ಯ ಸರ್ಕಾರ ಮತ್ತೊಂದು ಹೊಸ ಯೋಜನೆಗೆ ಬುಧವಾರ ಚಾಲನೆ…

ಕೀಕೀ ಹುಚ್ಚಿಗೆ ಕೇಕೇ ಹಾಕಿ ಅವಾಂತರ

ವಾಟ್ಸ್‍ಆಪ್, ಫೇಸ್‍ಬುಕ್, ಇನ್ಸ್ಟಾಗ್ರಾಂ ಇಂತಹ ಸಾಮಾಜಿಕ ಜಾಲತಾಣದಲ್ಲಿ ಇಂದಿನ ಯುವಜನತೆ ಒಂದಲ್ಲಾ ಒಂದು ರೀತಿಯ ಅವಾಂತರಕ್ಕೆ ಸಿಲುಕಿರುವುದನ್ನು ದಿನನಿತ್ಯ ನೋಡುವಂತಹದ್ದೇ. ಅದರಲ್ಲಿಯೂ ಡೇರಿಂಗ್, ಚಾಲೆಂಜ್, ಸ್ಟೇಟಸ್ ಅಂತ…

ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಲಕ್ಷ್ಯದ ಕಾಮಾಗಾರಿ

ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಸಿ ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಬ್ರಹ್ಮರ ಕೂಟ್ಲು ಹೆದ್ದಾರಿ ಸುಂಕ ವಸೂಲಿ ಕೇಂದ್ರದ ವರೆಗಿನ ರಸ್ತೆಯು ರಾಷ್ಟ್ರೀಯ ಹೆದ್ದಾರಿ…

ಛಾಯಾಗ್ರಾಹಕ ತಿಮ್ಮಪ್ಪ ಶೆಟ್ಟಿಗಾರ್ ನಿಧನ

ವಿಟ್ಲ: ಕ್ಸಬಾ ಗ್ರಾಮದ ಒಕ್ಕೆತ್ತೂರು ದಿ| ಅಣ್ಣು ಶೆಟ್ಟಿಗಾರ ಇವರ ಪುತ್ರ ತಿಮ್ಮಪ್ಪ ಶೆಟ್ಟಿಗಾರ್ (58) ಅಸೌಖ್ಯದಿಂದ ಜು.31 ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು ವೃತ್ತಿಯಲ್ಲಿ…

ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ವನಮಹೋತ್ಸವ ಕಾರ್ಯಕ್ರಮ

ಬಂಟ್ವಾಳ: ರೋಟರಿ ಸಮುದಾಯ ದಳ ಕಡೇಶಿವಾಲಯ ಇದರ 2018-19 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ವನಮಹೋತ್ಸವ ಕಾರ್ಯಕ್ರಮವು ಕಡೇಶಿವಾಲಯ ಗ್ರಾಮೀಣ ರೋಟರಿ ಭವನದಲ್ಲಿ ಜು.29ರಂದು…

ಸಾಹಿತ್ಯ ಸಂಸ್ಕøತಿಯ ಬೇರಿನಿಂದ ಶಕ್ತಿಯನ್ನು ಪಡೆದು ಬೆಳೆಯಬೇಕು: ವೇದವ್ಯಾಸ ರಾಮಕುಂಜ

ಬಂಟ್ವಾಳ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ವತಿಯಿಂದ ಬಿ.ಸಿ.ರೋಡು ಶ್ರೀ ಅನ್ನ ಪೂರ್ಣೇಶ್ವರಿ ದೇವಸ್ಥಾನದ ಆವರಣದಲ್ಲಿ ವ್ಯಾಸ ಜಯಂತಿ ಆಚರಣೆ ಮತ್ತು ಕಾವ್ಯ ವಾಚನ…

ಶಿಸ್ತಿನ ಸಮಾಜ ನಿರ್ಮಾಣಕ್ಕಾಗಿ ನಾಯಕತ್ವ ಅವಶ್ಯ: ರಾಜಶೇಖರಾನಂದ ಸ್ವಾಮಿ

ಗುರುಪುರ: ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ, ಮಹಾಸಭೆ, ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅಭಿನಂದನಾ ಸಮಾರಂಭ ಗುರುಪುರ ಕುಕ್ಕದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ…

ಭವಿಷ್ಯದಲ್ಲಿ ನಮ್ಮ ಸಂಸ್ಕøತಿಯ ಅವಿಭಾಗ್ಯ ಅಂಗವಾಗಿರುವುದು ಮಕ್ಕಳು: ಕೃಪಾ ಆಳ್ವ

ಗುರುಪುರ: ಹಲವು ದೀಪಗಳಿದ್ದಾಗ ಹೆಚ್ಚು ಬೆಳಕು ಸಿಗುತ್ತದೆ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಬಲ ಬರುತ್ತದೆ. ಮಹಿಳೆಯರಿಗೆ ಗೌರವ ನೀಡುವ ಸಂಘ ಬೆಳೆಯುತ್ತದೆ. ಗುರುಪುರ ಬಂಟರ ಮಾತೃ…

ಸರಕಾರಿ ಶಾಲೆ ಉಳಿಸಿ ಆಂದೋಲನ: ಕಾಲ್ನಡಿಗೆ ಜಾಥಕ್ಕೆ ಸಿದ್ಧತೆ

ಬಂಟ್ವಾಳಃ ಸರಕಾರಿ ಶಾಲೆ ಉಳಿಸಿ ಆಂದೋಲನ ಹಾಗೂ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಸೆ. 8ರಂದು ಬೆಂಗಳೂರಿನಲ್ಲಿ ನಡೆಯುವ ಕಾಲ್ನಡಿಗೆ ಜಾಥಕ್ಕೆ ಈಗಾಗಲೇ ಸಿದ್ದತೆ ಆರಂಭವಾಗಿದೆ.…

ಶೂ-ಸಾಕ್ಸ್ ವಿತರಣಾ ಕಾರ್ಯಕ್ರಮ

ಪೊಳಲಿ: ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ವಿತರಣಾ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ,ತಾ.ಪಂ. ಸದಸ್ಯ…