Author: Suddi9

ಹಿರಿಯ ಪತ್ರಕರ್ತ ಚಿದಂಬರ ಬೈಕಾಂಪಾಡಿ ಅವರಿಗೆ ಸನ್ಮಾನ

ಬಂಟ್ವಾಳ: ಫರಂಗಿಪೇಟೆ ಕುಲಾಲ ಸುಧಾರಕ ಸಂಘದ ನಿಯೋಗವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ಸರ್ಕಾರದಿಂದ ನೇಮಕಗೊಂಡ ಹಿರಿಯ ಪತ್ರಕರ್ತ ಚಿದಂಬರ ಬೈಕಾಂಪಾಡಿ ಇವರನ್ನು…

ಬಾಲಕಿ ಅತ್ಯಾಚಾರ ಖಂಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಕೆ

ಬಂಟ್ವಾಳ: ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಬಾಲಕಿ ರಕ್ಷಿತಾ ಮೇಲೆ ನಡೆದ ಅತ್ಯಾಚಾರ ಹಾಗೂ ಅಮಾನುಷ ಕೊಲೆಯನ್ನು ಖಂಡಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಕುಲಾಲ ಕುಂಬಾರರ ಯುವ ವೇದಿಕೆ…

“ನನ್ನೊಳಗಿನ ಅವಳು”

ಉಡುಪಿ: ಶಿಲ್ಪ ಜೋಷಿಯ ರಿಂದ “ನನ್ನೊಳಗಿನ ಅವಳು” ಏಕ ವ್ಯಕ್ತಿ ಪ್ರದಶ೯ನವು ರವಿರಾಜ್ ಹೆಚ್.ಪಿ ಯವ ನಿರ್ದೇಶನದಲ್ಲಿ ಎಂ.ಜಿ.ಎ o ಕಾಲೇಜಿನ ರವೀಂದ್ರ ಮಂಟಪ ದಲ್ಲಿ ನಡೆಯಿತು.

ಬಜ್ಪೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಪ್ರೌಢಶಾಲಾ ಮಟ್ಟದ ವಿಜ್ಞಾನ ಗೋಷ್ಠಿ-ಸ್ಪರ್ಧೆ ವೈಜ್ಞಾನಿಕ ದೃಷ್ಟಿಕೋನದಿಂದ ಮೂಢನಂಬಿಕೆ ಮೂಲೋಚ್ಛಾಟನೆ ಸಾಧ್ಯ : ಮಂಜುಳಾ ಶೆಟ್ಟಿ

ಬಜ್ಪೆ: ದಕ್ಷಿಣ ಕನ್ನಡ ಜಿ ಪಂ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯ ಹಾಗೂ ಬಜ್ಪೆಯ ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢಶಾಲೆಯ…

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ವಾರ್ಷಿಕ ಮಹಾಸಭೆ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ಮಂಗಳೂರು ವಲಯದ 16ನೇ ವಾರ್ಷಿಕ ಮಹಾಸಭೆಯು ಮಂಗಳೂರಿನ ಬೆಂದೂರ್‍ನ ಸೈಂಟ್ ಸೆಬಾಸ್ಟಿಯನ್…

ಸತ್ಸಂಗದಿಂದ ದೇಶಭಕ್ತಿ ಸಶಕ್ತ : ವಜ್ರದೇಹಿ ಸ್ವಾಮಿ ಅಭಿಮತ

ಕೈಕಂಬ : ಸತ್ಸಂಗದ ಮೂಲಕ ಮನೆ ಮನೆಯಲ್ಲಿ ಭಜನೆ ಮಾಡುತ್ತ, ಮಾನಸಿಕ ವ್ಯವಸ್ಥೆ ಸಂತುಲಿತಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದರೊಂದಿಗೆ ರಾಷ್ಟ್ರದ ಪ್ರಸಕ್ತ ವ್ಯವಸ್ಥೆಯೂ ಸಂತುಲಿತವಾಗಬೇಕಿದೆ. ಇದಕ್ಕಾಗಿ ನಮ್ಮಿಂದ ವಿನೂತನ…

ಗ್ರಹ ರಕ್ಷಕದಳ ಅರುಣ್ ಆಚಾರ್ಯ ಅವರಿಗೆ ಬೀಳ್ಕೋಡುಗೆ ಕಾರ್ಯಕ್ರಮ

ಬಂಟ್ವಾಳ: ಸುಮಾರು 37 ವರ್ಷಗಳ ಸುದೀರ್ಘ ಕಾಲ ಗ್ರಹ ರಕ್ಷಕದಳದಲ್ಲಿ ಸೇವೆ ಸಲ್ಲಿಸಿ, ನಿವ್ರತ್ತಿ ಹೊಂದಿದ ಅರುಣ್ ಆಚಾರ್ಯ ಅವರ ಬೀಳ್ಕೋಡುಗೆ ಕಾರ್ಯಕ್ರಮ ಕೋರ್ಟು ಮೈದಾನದಲ್ಲಿ ನಡೆಯಿತು.…

ಅಧಿಕಾರಿಗಳು ಸ್ಥಳಕ್ಕೆ ಬಾರದಿದ್ದರೆ ಕದಲುವುದಿಲ್ಲ: ಎಚ್‍ಪಿಸಿಲ್ ಮುಂದೆ ಧರಣಿ ಕೂತವರಿಂದ ಎಚ್ಚರಿಕೆ

ಕೈಕಂಬ: ಎಚ್‍ಪಿಸಿಎಲ್‍ನ ಎಸ್‍ವಿ ಸ್ಟೇಷನ್‍ಗಳಲ್ಲಿ ಸರ್ವಿಸ್‍ಗಾರ್ಡ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳನ್ನು ಏಕಾಏಕಿ ಕೈಬಿಟ್ಟು ಹೊಸಬರನ್ನು ನೇಮಿಸಲು ಮುಂದಾಗಿರುವುದನ್ನು ಪ್ರಶ್ನಿಸಿ ಮಳಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಸತತ ಎರಡನೇ ದಿನಕ್ಕೆ ಕಾಲಿಟ್ಟಿದೆ.…

ಮಹಿಳೆಯ ಆರೋಗ್ಯ ವಿಚಾರಿಸಿದ: ರಮಾನಾಥ ರೈ

ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಎಂಬಲ್ಲಿವಾಸವಾಗಿರುವ ಪದ್ಮಾವತಿ ಕುಲಾಲ್ ಅವರು ಇತ್ತೀಚೆಗೆ ಕೋಮದಿಂದ ಅನಾರೋಗ್ಯದಿಂದ ಇದ್ದರು ಅವರನ್ನು ಮಾಜಿ ಉಸ್ತುವರಿ ಸಚಿವ ರಮಾನಾಥ ರೈ ಅವರು…

ಶಾಸಕ ಉಮಾನಾಥ್ ಕೋಟ್ಯಾನ್ ಅವರ ಆ.3ರ ಕಾರ್ಯಕ್ರಮಗಳು

ಮೂಡುಬಿದಿರೆ: ಶಾಸಕ ಉಮನಾಥ್ ಕೋಟ್ಯಾನ್ ಅವರು ಆ.3ರಂದು ಬೆಳಗ್ಗೆ 8:30 ಕ್ಕೆ ಕಟೀಲು ಗ್ರಾಮ ಪಂಚಾಯತ್ ಕಟ್ಟಡಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 10 ಗಂಟೆಗೆ ಪಾಡ್ಯಾರ್‍ನ…

ಆ.4ರಂದು ಚಿಣ್ಣರ ವೇದಿಕೆ ಉದ್ಘಾಟನೆ ಹಾಗೂ ಸಮವಸ್ತ್ರ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ

ಬಂಟ್ವಾಳ: ಗಾಣೆಮಾರ್ ಬಡಕಬೈಲು ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರ ಇದರ ಆಶ್ರಯದಲ್ಲಿ ಚಿಣ್ಣರ ವೇದಿಕೆ ಉದ್ಘಾಟನೆ ಹಾಗೂ ಸಮವಸ್ತ್ರ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮವು ಆ.4 ಗಾಣೆಮಾರ್…

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಟಾಸ್ಕ್‍ಪೋರ್ಸ್ ಸಭೆ

ಬಂಟ್ವಾಳ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಟಾಸ್ಕ್‍ಪೋರ್ಸ್ ಸಭೆಯು ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ಎಸ್.ಜಿ.ಎಸ್.ವೈ ತರಬೇತಿ ಕೇಂದ್ರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಆ.2ರಂದು ನಡೆಯಿತು.…

ಶಾಸಕ ರಾಜೇಶ್ ನಾಯ್ಕ್ ಸರಕಾರಿ ಆಸ್ಪತ್ರೆಗೆ ಭೇಟಿ

ಬಂಟ್ವಾಳ: ವಾಮದಪದವು ಕೊಡಂಬೆಟ್ಟು ಗ್ರಾಮದ ರಾಮೋಟ್ಟು ಎಂಬಲ್ಲಿ ಪರಿಶಿಷ್ಟ ಜಾತಿಯ ಯುವಕರ ಮೇಲೆ ಹಲ್ಲೆಯಾಗಿತ್ತು. ಹಲ್ಲೆಗೊಳಗಾದ ಗಾಯಾಳುಗಳನ್ನು ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಂಟ್ವಾಳ ಸರಕಾರಿ…

ಮುಖ್ಯ ಶಿಕ್ಷಕ ದೇವದಾಸ್ ಕೆ ಆರ್ ಗೆ  ಸನ್ಮಾನ

ಇತ್ತೀಚೆಗೆ ನಿವೃತ್ತರಾದ ಮುಖ್ಯ ಶಿಕ್ಷಕ ದೇವದಾಸ ಕೆ. ಆರ್ ರವರ ವಿದಾಯ ಸಮಾರಂಭದ ನಡೆಯಿತು. ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು ಪ್ರತೀ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸಿ ಅವರ ಸಾಧನೆಯಲ್ಲಿ…