Author: Suddi9

ಗುರುಪುರದಲ್ಲಿ `ಉಜ್ವಲ’ ಅನಿಲ ಸಿಲಿಂಡರ್ ವಿತರಣೆ ಮಹಿಳೆಯರಿಗೆ ಉಪಯುಕ್ತ ಯೋಜನೆ : ಶಾಸಕ ಡಾ. ಭರತ್ ಶೆಟ್ಟಿ

ಗುರುಪುರ : ಕಟ್ಟಿಗೆಯ ಎಲ್ಲೆಡೆ ಅಭಾವ ಉಂಟಾಗಿದ್ದು, ಮಹಿಳೆಯರು ಅಡುಗೆ ಕೋಣೆಯಲ್ಲಿ ಹೊಗೆಮುಕ್ತರಾಗುವ ದೂರದೃಷ್ಟಿ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಉಚಿತ ಅನಿಲ ವಿತರಣಾ ಕಾರ್ಯಕ್ರಮ…

ಲೋಂಬಾರ್ಡ ಮೆಮಮೋರಿಯಲ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿಶೇಷ ಸರಣಿ ಕಾರ್ಯಾಗಾರ

ಉಡುಪಿ: ಹಿರಿಯ ನಾಗರಿಕರಆರೈಕೆ ಮತ್ತು ವೃದ್ದಾಪ್ಯದಲ್ಲಿಉಂಟಾಗುವ ಸಮಸ್ಯೆಗಳನ್ನು ನಿವಾರಸುವ ಬಗ್ಗೆ ಲೋಂಬಾರ್ಡ ಮೆಮಮೋರಿಯಲ್(ಮಿಷನ್) ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿಗಳಿಗೆ ಬೆಲ್ಲಾಇಂಡಿಯಾ ಹೆಲ್ತ್‍ಕೇರ್ ಪ್ರೈ ಲಿ ಮತ್ತು ಜಯಂಟ್ಸ್‍ ಗ್ರೂಪ್…

ಬಾರ್ಕೂರು ಸ್ವಾಮಿಜಿಗೆ ಭಾರತ ತೌಳವ ರತ್ನ ಗೌರವ

ಉಡುಪಿ: ತುಳುನಾಡಿನ ಬಗ್ಗೆ ,ಭೂತಾರಾಧನೆ ವಿಷಯದಲ್ಲಿ ಅಪಾರ ಆಸಕ್ತಿಯುಳ್ಳ, ಸತತ ಪ್ರಯತ್ನದಿಂದ ತುಳುವ ರಾಜಾಧಾನಿ ಬಾರ್ಕೂರಿನಲ್ಲಿ ಆಳುಪೋತ್ಸವ ನಡೆಯಲು ಕಾರಣರಲ್ಲಿ ಒಬ್ಬರಾದ ಶ್ರೀ ಡಾ.ವಿದ್ಯಾವಾಚಾಸ್ಪತಿ ವಿಶ್ವಸಂತೋಷ ಭಾರತಿ…

ಅಸೌಖ್ಯದಿಂದ ನವಿಲು ಸಾವು; ಅಂತ್ಯ ಸಂಸ್ಕಾರ.

ಉಡುಪಿ: ಅಂಬಲಪಾಡಿ ಕಪ್ಪೆಟ್ಟುವಿನ ಖಾಸಗಿ ಸ್ಥಳದಲ್ಲಿ ಗಂಡು ನವಿಲಿನ ಕಳೇಬರ ಮಂಗಳವಾರ ಮುಂಜಾನೆ ಕಂಡು ಬಂದಿದೆ. ಸ್ಥಳಿಯ ನಿವಾಸಿ ಸುಕೇಶ್ ಅವರು ನೀಡಿದ ಮಾಹಿತಿ ತಿಳಿದು, ಉಡುಪಿಯ…

ಗುರುಪುರ ಹೋಬಳಿ ಮಟ್ಟದ ಜನಸ್ಪಂದನ 600 ಹಕ್ಕುಪತ್ರ, 25 ವೀಲ್ ಚೇಯರ್, 300 ಮಂದಿಗೆ ಮಾಸಾಶನ ಸಹಿತ ಹಲವು ಸೌಲಭ್ಯ ವಿತರಣೆ

ಕೈಕಂಬ: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಗುರುಪುರ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮ ಮಂಗಳವಾರ ಎಡಪದವು ಶ್ರೀ ರಾಮ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ…

ಪೊಳಲಿ : ಅಮ್ಮುಂಜೆ ಗುತ್ತಿನ ಕುಟುಂಬಿಕರ ಕರಸೇವೆ

ಪೊಳಲಿ ಶ್ರೀರಾಜರಾಜೇಶ್ವರಿ ದೇವಾಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು ಇಲ್ಲಿಯ ಅಮ್ಮುಂಜೆ ಗುತ್ತಿನ ಕುಟುಂಬಿಕರು ಶನಿವಾರ ದೇವಾಸ್ಥಾನದಲ್ಲಿಕರಸೇವೆ ನಡೆಸಿದರು.

ಸ್ತ್ರೀಯರು ಸ್ವಾಭಿಮಾನ ಬೆಳೆಸಿ ಸ್ವತಂತ್ರರಾಗಬೇಕು – ಡಾ| ವಿದ್ಯಾ ಶೆಟ್ಟಿ

ಮುಂಬಯಿ: ಕರ್ಮಭೂಮಿಯಲ್ಲೂ ತಾವು ಬೆಳೆದು ಬಾಳಿದ ಸಂಸ್ಕೃತಿಯ ನೆಪದಲ್ಲಿ ಸಂಘಟಿತರಾಗಿ ಅದೂ ಮಹಿಳೆಯರನ್ನು ಒಗ್ಗೂಡಿಸಿ ಸೇವಾ ನಿರತ ಈ ಸಂಸ್ಥೆಯ ಸೇವೆ ಅನುಪಮ. ತಾನು ಬೆಳೆದಷ್ಟೂ ಸಮಾಜವನ್ನೂ…

ಮಣಿನಾಲ್ಕೂರು ಗ್ರಾ.ಪಂ.ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಬಂಟ್ವಾಳ :ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮ ಪಂಚಾಯತ್ ನೂತನ ಕಟ್ಟಡಕ್ಕೆ ವಿವಿಧ ಯೋಜನೆಯಡಿ 67.50ಲಕ್ಷ ರೂ. ಅನುದಾನದಲ್ಲಿ ಮಣಿನಾಲ್ಕೂರುವಿನಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ಜರಗಿತು. ಬಂಟ್ವಾಳ ಶಾಸಕ…

ಉಡುಪಿ ಸನ್ಮಾನ ಕಾರ್ಯಕ್ರಮ

ಉಡುಪಿ:- ಕುಮಟಾದಲ್ಲಿ ನಡೆದರಾಜ್ಯ ಮಟ್ಟದಕರಾಟೆ ಸ್ಪರ್ದೆಯಲ್ಲಿಚಾಂಪಿಯನ್ ಶಿಪ್ (ಕಟಾ ವಿಭಾಗ) ಪಡೆದಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ನ 6 ತರಗತಿ ವಿದ್ಯಾರ್ಥಿರಿತೇಶ್‍ಜೆ ಶೆಟ್ಟಿಯವರನ್ನುಉಡುಪಿ ಬಿಡಿನಗುಡ್ಡೆಯ ಬಳಿಯಿರುವ ಲಕ್ಷಿ ಸಭಾ…

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು 70ನೇ ಗಣರಾಜೋತ್ಸವ ಸಮಾರಂಭ ಆಚರಣೆ

ಬಂಟ್ವಾಳ| ಸಮಾಜವೊಂದು ಆರೋಗ್ಯಕರ ಮತ್ತು ಸೌಹಾರ್ದಯುತವಾಗಿ ಬೆಳವಣಿಗೆ ಕಾಣಬೇಕಾದರೆ ಶಿಕ್ಷಣ ಜನರಿಗೆ ಅತ್ಯಂತ ಮುಖ್ಯ ಎಂದು ಮಣಿಪಾಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಮತ್ತು ಹಳೆವಿದ್ಯಾರ್ಥಿನಿ ಶೃತಿ ಜಿ.…

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ವಿಜ್ ಸ್ಪರ್ಧೆ-“ಸಿದ್ಧಾಂತ್” ಕಾರ್ಯಕ್ರಮದ ಸಮಾರೋಪ ಸಮಾರಂಭ

ಬಂಟ್ವಾಳ| ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸಮಾಜದಲ್ಲಿ ಮೇಲು ಕೀಳು ಎನ್ನುವ ಮನೋಭಾವವಿಲ್ಲದೇ ನೈತಿಕ ಗುಣವನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ಬದುಕಿನಲ್ಲಿ ಸಿಗುವಂತಹ ಅವಕಾಶವನ್ನು…

ಚಂದಳಿಕೆ 70ನೇ ಗಣರಾಜ್ಯೋತ್ಸವ ಆಚರಣೆ

ವಿಟ್ಲ: ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 70ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ದೇಜಪ್ಪ ಪೂಜಾರಿ ನಿಡ್ಯ ಧ್ವಾರೋಹಣ ನೆರವೇರಿಸಿದರು. ವಿದ್ಯಾ ವರ್ಧಕ ಸಂಘದ ಅಧ್ಯಕ್ಷೆ ಭವಾನಿ…

ಜೇಸಿಐ ಪರ್ಕಳ ಘಟಕದ ವತಿಯಿಂದ ಗಣರಾಜ್ಯೋತ್ಸವ ಆಚರಣೆ

ಕಾಸರಗೋಡು: ಎಪ್ಪತ್ತನೇ ವರ್ಷದ ಗಣರಾಜ್ಯೋತ್ಸವವನ್ನು ಜೇಸಿಐ ಪರ್ಕಳ ಘಟಕದ ವತಿಯಿಂದ ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ಆಚರಿಸಲಾಯಿತು. ಭಾರತೀಯ ಸೈನ್ಯದ ಯೋಧರಾದ ಶ್ರೀ ಕೃಷ್ಣಪ್ಪರವರು, ಜೇಸಿಐ ವಲಯ 15ರ…