Author: Suddi9

ಯಶಸ್ಸನ್ನು ಗಳಿಸಿ, ಉಳಿಸಿ ಸಾಧಕರಾಗಿ ಬಾಳಿ: ಯಡಪಡಿತ್ತಾಯ ಕರೆ ಕರಾವಳಿ ಗ್ರೂಪ್ ಆಫ್ ಕಾಲೇಜ್‍ನ ಪ್ರಶಸ್ತಿ ಪ್ರದಾನ ಸಮಾರಂಭ

ನೀರುಮಾರ್ಗ:ಸ್ಪೂರ್ತಿ, ಮಹಾತ್ವಾಕಾಂಕ್ಷೆ ಹಾಗೂ ದುಡಿಮೆಯ ಹಂಬಲವಿದ್ದಲ್ಲಿ ಜೀವನದಲ್ಲಿ ಸಾಧನೆಯನ್ನು ಮಾಡಲು ಸಾಧ್ಯ. ಕೈಕೆಸರಾದರೆ ಬಾಯಿ ಮೊಸರು ಎಂಬ ನಾನ್ನುಡಿಯಂತೆ ಜೀವನದಲ್ಲಿ ನೋವಿದ್ದಾಗ ನಲಿವಿನ ಬೆಲೆ ತಿಳಿಯಲು ಸಾಧ್ಯ.…

ಯಕ್ಷಧ್ರುವ ಪಟ್ಲ ಫೌಂಡೇಶನ್: ಪುಂಜಾಲಕಟ್ಟೆ ವಲಯ ಎ.13ರಂದು ವಾರ್ಷಿಕೋತ್ಸವ: ಆಮಂತ್ರಣ ಬಿಡುಗಡೆ

ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುಂಜಾಲಕಟ್ಟೆ ವಲಯ ಸಮಿತಿಯ ಪ್ರಥಮ ವಾರ್ಷಿಕೋತ್ಸವ ಎ.13ರಂದು ಮಧ್ಯಾಹ್ನ 2ರಿಂದ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಪಟ್ಲ ಫೌಂಡೇಶನ್…

ಯುವ ಎಂಜಿನಿಯರ್ ಆನಂದ ಬಂಜನ್‍ಗೆ ಡಾಕ್ಟರೇಟ್ ಗೌರವ

ಬಂಟ್ವಾಳ: ಕಳ್ಳಿಗೆ ನಿವಾಸಿ ಎಂಜಿನಿಯರ್ ಆನಂದ ಬಂಜನ್ ಇವರಿಗೆ ಮುಂಬೈನ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಡಾಕ್ಟರೇಟ್ ಗೌರವ ಸ್ವೀಕರಿಸಿದರು.ಬಂಟ್ವಾಳ ಇಲ್ಲಿನ ಕಳ್ಳಿಗೆ ನಿವಾಸಿ, ಬಂಟ್ವಾಳ ತಾಲ್ಲೂಕು ಎಂಜಿನಿಯರ್ಸ್…

ದಿ| ರಾಮ ವರ್ಮ ಅರಸರ ಪತ್ನಿ ಶಾರದಮ್ಮ ನಿಧನ

ವಿಟ್ಲ:ಶಾರದಮ್ಮ ಕೆ ವಿಟ್ಲ ಅರಮನೆ, 81 ವಿಟ್ಲ ಅರಮನೆಯ ಹಿಂದಿನ ಅರಸರಾದ ದಿ| ರಾಮ ವರ್ಮ ಅರಸರ ಪತ್ನಿ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು…

ರಾಮಕೃಷ್ಣ ತಪೋವನ ಬಾಲಕಾಶ್ರಮ, ಪೊಳಲಿಯಲ್ಲಿ ಉಚಿತ ವಸತಿ ಸೌಲಭ್ಯ:ಅರ್ಜಿ ಆಹ್ವಾನ

ಪೊಳಲಿ: ಆರ್ಥಿಕವಾಗಿ ಹಿಂದುಳಿದ ಮತ್ತು ನಾನಾ ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದ ಗ್ರಾಮೀಣ ಪ್ರತಿಭಾವಂತ ಹುಡುಗರ ಶಿಕ್ಷಣಕ್ಕೆ ನೆರವಾಗುವ ಅನ್ವಯ ರಾಮಕೃಷ್ಣ ತಪೋವನ ಬಾಲಕಾಶ್ರಮವು ಅರ್ಜಿ ಆಹ್ವಾನಿಸಿದೆ.…

ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ದೈಹಿಕ ಶಿಕ್ಷಕಿ ವೃತ್ತಿಯಿಂದ ನಿವೃತ್ತಿ

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ 42 ವರ್ಷಗಳಿಂದ ದೈಹಿಕ ಶಿಕ್ಷಕಿ ಯಾಗಿ ಕರ್ತವ್ಯ ನಿರ್ವಹಿಸಿದ ಮಲ್ಲಿಕಾ ಹೆಗ್ಡೆ ಇವರು ವೃತ್ತಿಯಿಂದ ನಿವೃತ್ತಿಯಾಗಿದ್ದು…

ಪೊಳಲಿಗೆಮಾಜಿ ಸಚಿವ ಪ್ರಮೊದ್‍ಮದ್ವರಾಜ್ ಭೇಟಿ.

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಮಾಜಿ ಬಂದರು ಮತ್ತುಮೀನುಗಾರಿಕಾ ಸಚಿವ ಪ್ರಮೋದ್ ಮದ್ವರಾಜ್ ಭೇಟಿನೀಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ದೇವಳದ ಅರ್ಚಕ ಪರಮೇಶ್ವರ ಭಟ್ ಪ್ರಸಾದನೀಡಿ ಸ್ಮರಣಿಕೆ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪ್ರಸಾದ ತಯಾರಿಸುವ ಯಂತ್ರ ಅಳವಡಿಕೆ

ಪೊಳಲಿ: ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪ್ರಸಾದ ತಯಾರಿಸುವ ವಿಶೇಷ ಯಂತ್ರವೊಂದನ್ನು ಅಳವಡಿಸಲಾಗಿದೆ.ಪ್ರಸಾದಕ್ಕೆ ಸಂಬಂಧಪಟ್ಟ ಹರಳು ಕಲ್ಲುಸಕ್ಕರೆ ದವಸ ಧಾನ್ಯಗಳನ್ನು ಹಾಕಿದಾಗ ಮಿಶ್ರಣ ರೂಪದ ಪ್ರಸಾದವು ಪ್ಲಾಸ್ಟಿಕ್ ಲಕೋಟೆಯಲ್ಲಿ…

ಪೊಳಲಿ ಪ್ರೌಡಶಾಲೆಯ ಮಕ್ಕಳಿಂದ ಮತದಾನ ಜಾಗೃತಿ

ಪೊಳಲಿ :ಮುಂದಿನ ತಿಂಗಳು ಮತದಾನ ಇರುವ ಸಲುವಾಗಿ ಗ್ರಾಮದ ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಮತ್ತು ಮತದಾನದ ಪ್ರಾಮುಖ್ಯತೆಯನ್ನು ತಿಳಿಸಲು ಪೊಳಲಿ ಪ್ರೌಡಶಾಲೆಯ ಮಕ್ಕಳಿಂದ ಪೊಳಲಿ…

ಪೊಳಲಿಗೆ ಗೋವಾ ಉದ್ಯಮಿಯಿಂದ ವಿಶೇಷ ವಿನ್ಯಾಸದ ದೀಪಗಳ ಹಣತೆ ಪರಿಕರ ಹರಕೆ

ಪೊಳಲಿ : ಶ್ರೀ ಕ್ಷೇತ್ರ ಪೊಳಲಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಗೋವಾದ ಉದ್ಯಮಿ, ದೇವಿಯ ಪರಮ ಭಕ್ತ ನರೇಶ್ ಪೈ ಎಂಬವರು ಭದ್ರಕಾಳಿ ದೇವಿಗೆ…

ಅಂಕುರ ಬೇಸಿಗೆ ಶಿಬಿರ ಉದ್ಘಾಟನ ಕಾರ್ಯಕ್ರಮ

ಕಲ್ಲಡ್ಕ:“ಅಬ್ದುಲ್ ಕಲಾಂರವರಲ್ಲಿ ಸಂತಸದ ಕ್ಷಣ ಯಾವುದು ಎಂದು ಕೇಳಿದಾಗ ಅಂಗವಿಕಲರ ಶಾಲೆಗೆ ಭೇಟಿನೀಡಿ ಅವರಿಗೆ ಹಗುರವಾದ ಕೃತಕ ಕಾಲುಗಳನ್ನು ನೀಡಿದುದು ತುಂಬಾ ಸಂತೋಷದಾಯಕವಾಗಿತ್ತು ಎಂದು ಕಲಾಂ ಹೇಳಿದರು.…

ಡಾ/ಶಶಿಕಲಾ ಗುರುಪುರ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಆಯ್ಕೆ

ಕೈಕಂಬ: ಕರ್ನಾಟಕದ ಕರಾವಳಿಯ ಮಂಗಳೂರು ಗ್ರಾಮಂತರ ಪ್ರದೇಶದ ಗ್ರಾಮೀಣ ಬದುಕಿನೊಂದಿಗೆ ಗುರುಪುರ ಎಂಬ ಪುಟ್ಟ ಹಳ್ಳಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು, ಕಾನೂನು ಶಿಕ್ಷಣದಲ್ಲಿ ಉನ್ನತ ಪದವಿ ಗಳಿಸಿರುವ…

ನಡುಗೋಡು ಕಟೀಲು 839 ನೇ ಕರ್ಣಾಟಕ ಬ್ಯಾಂಕ್ ಉದ್ಘಾಟನೆ

ಕಟೀಲು:ಮನ ಮನಗಳಲ್ಲಿ ಮನೆ ಮನೆಗಳಲ್ಲಿ ಬ್ಯಾಂಕ್‍ನ ಮಹತ್ವ ತಿಳಿಸಬೇಕು. ಗ್ರಾಹಕರ ಉಳಿತಾಯ ಹಾಗೂ ಗಳಿಕೆಯ ಪ್ರವೃತ್ತಿ ಹೆಚ್ಚಾದಾಗ ದೇಶ ಆರ್ಥಿಕ ಪ್ರಗತಿ ಹೊಂದುತ್ತದೆ. ಎಂದು ಕರ್ಣಾಟಕ ಬ್ಯಾಂಕ್…