ಪೊಳಲಿ :ಮುಂದಿನ ತಿಂಗಳು ಮತದಾನ ಇರುವ ಸಲುವಾಗಿ ಗ್ರಾಮದ ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಮತ್ತು ಮತದಾನದ ಪ್ರಾಮುಖ್ಯತೆಯನ್ನು ತಿಳಿಸಲು ಪೊಳಲಿ ಪ್ರೌಡಶಾಲೆಯ ಮಕ್ಕಳಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಹೊರಾಂಗಣದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
SUDDI9 MEDIA NETWORK