ಅಪಘಾತ
ಬಂಟ್ವಾಳ,: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆಯ ವಿಭಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ನಾಲ್ವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ತಲಪಾಡಿ ಎಂಬಲ್ಲಿ…
SUDDI9 MEDIA NETWORK
ಬಂಟ್ವಾಳ,: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆಯ ವಿಭಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ನಾಲ್ವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ತಲಪಾಡಿ ಎಂಬಲ್ಲಿ…
ಬಂಟ್ವಾಳ: ಕರಾವಳಿಯ ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಬವಣೆ ತೀವ್ರವಾಗಿರುವ ಹಿನ್ನಲೆಯಲ್ಲಿ ಪಿಯುಸಿ ತರಗತಿ ಆರಂಭವನ್ನು ಜೂನ್ ಮೊದಲವಾರದವರೆಗೆ ಮುಂದೂಡುವಂತೆ ಬಂಟ್ವಾಳ ತಾ.ಪಂ.ಸದಸ್ಯ ಪ್ರಭಾಕರ ಪ್ರಭು…
ಬಂಟ್ವಾಳ; ಇಂದಿನ ಆಧುನಿಕ ಜಗತ್ತಿನಲ್ಲಿ ರಕ್ತದ ಅಗತ್ಯತೆ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ರಕ್ತದ ಅಗತ್ಯತೆ ಯಾವ ವ್ಯಕ್ತಿಗೂ ಯಾವುದೇ ಸಂದರ್ಭದಲ್ಲಿ ಬಂದೋಗಬಹುದು, ಸಮಾಜ ಮುಖಿ ಕಾರ್ಯಗಳಿಂದ ರಚನಾತ್ಮಕ ಸಮಾಜ…
ಬಂಟ್ವಾಳ : ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬೊರಿಮಾರ್ ಚರ್ಚ್ ನಲ್ಲಿ ನಡೆದ ಅವಿಸ್ಮರಣೀಯ ಕಾರ್ಯಕ್ರಮ ನನ್ನ ಬದುಕಿಗೂ ಹೊಸ ಪ್ರೇರಣೆ ನೀಡಿದೆ, ಇದರಲ್ಲಿ ಪಾಲ್ಗೊಂಡು ನಾನೂ…
ಬಂಟ್ವಾಳ: : ತುಳುನಾಡಿನಲ್ಲಿ ದೈವ – ದೇವರುಗಳ ಕ್ಷೇತ್ರಗಳು ಹಳ್ಳಿ ಹಳ್ಳಿಯಲ್ಲಿರುವುದರಿಂದ ಇಲ್ಲಿನ ಜನತೆಯು ನೆಮ್ಮದಿ ವಾತಾವರಣ, ಸ್ವಾಭಿಮಾನದ ಬದುಕಿನಲ್ಲಿ ಜೀವನ ನಡೆಸುತ್ತಾರೆ. ಕೋಟಿ – ಚೆನ್ನಯರ…
ಬಂಟ್ವಾಳ: ಶೀಘ್ರ ಮಳೆ ಪ್ರಾಪ್ತಿಗೆ ವರುಣ ದೇವನ ಕೃಪೆಗಾಗಿ ಸಾಮೂಹಿಕ ಪ್ರಾರ್ಥನೆ ಹಾಗೂ ಸೀಯಾಳಾಭಿಷೇಕ ನಂದಾವರದ ಶ್ರಿ ವಿನಾಯಕ ಶಂಕರನಾರಾಯಣ ದುರ್ಗಾಂಭ ದೇವಸ್ಥಾನದಲ್ಲಿ ಮಂಗಳವಾರ ನಡೆಯತು. ಒಡಿಯೂರು…
ಮುಂಬಯಿ : 1974ರಿಂದ ಕೊಂಕಣಿ ಭಾಷೆ ಮತ್ತು ಸಂಸ್ಕøತಿಯ ಸೇವೆಯಲ್ಲಿ ತೊಡಗಿರುವ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇವರು ಆಯೋಜಿಸಿ ಕಳೆದ ಆದಿತ್ಯವಾರ ಮಂಗಳೂರಿನ ಕುದ್ಮುಲ್ ರಂಗ…
ಮೂಡುಬಿದಿರೆ: ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲಾ ಶಿಕ್ಷಕ, ಯೋಗ ತರಬೇತುದಾರ ಮತ್ತು ಚಿಕಿತ್ಸಕ ಶಂಕರ ನಾಯ್ಕ 21ರಿಂದ 28ರ ವರೆಗೆ ಥಾೈಲ್ಯಾಂಡ್ನಲ್ಲಿ ನಡೆಯುವ ಅಂತಾರಾಷ್ಟ್ರೀಯ 7ನೇ ಯೋಗ ಸಮ್ಮೇಳನ…
ಮೂಡುಬಿದಿರೆ: ವಿ.ಟಿ.ಯು ಅಂತರ್ ವಲಯದ ಖೋ-ಖೋ ಚಾಂಪಿಯನ್ ಶಿಪ್ ನಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ವಿಭಾಗ ಪ್ರಥಮ ಸ್ಥಾನ ಪಡೆಯಿತು. ತುಮಕೂರು ಗುಬ್ಬಿಯ ಚನ್ನಬಸವೇಶ್ವರ ಇಂಜಿನಿಯರಿಂಗ್…
ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ನೂತನ ಅಧ್ಯಕ್ಷರಾಗಿ ರವಿರಾಜ್ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಸ್.ಪ್ರಕಾಶ್ಚಂದ್ರ ಶೆಟ್ಟಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕುಲಶೇಖರದ ಸಂಸ್ಥೆಯ…
ಮೂಡುಬಿದಿರೆ: ನಮ್ಮ ಮನಸ್ಥಿತಿಗೆ ಅನುಗುಣವಾಗಿ ನಮ್ಮ ಜೀವನದಲ್ಲಿ ಸರಿಯಾದ ಆಯ್ಕೆ ಮಾಡಬೇಕು. ಆಯ್ಕೆ ಸರಿಯಾಗಿದಲ್ಲಿ ಬದುಕು ಸುಂದರವಾಗುತ್ತದೆ. ಸುಂದರವಾದ ಬದುಕನ್ನು ನಮ್ಮದೇ ಕ್ಷೇತ್ರದಲ್ಲಿ, ಜೀವನದಲ್ಲಿ ಅನುಭವಿಸಬೇಕು. ಬದುಕಿನಲ್ಲಿ…
ಮೂಡುಬಿದಿರೆ: ಮೇ 29ರಂದು ಮೂಡುಬಿದಿರೆ ಪುರಸಭೆಯ 23 ವಾರ್ಡುಗಳಿಗೆ ನಡೆಯುವ ಚುನಾವಣೆಗೆ ಈಗಾಗಲೇ 85 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುವ ಸೋಮವಾರದಂದು 8…
ಮೂಡುಬಿದಿರೆ: ದಿ.ನಾಗರಕಟ್ಟೆ ಬೊಕ್ಕಸ ರಾಮರಾವ್ ಅವರ ಪತ್ನಿ ಶತಾಯುಷಿ ಬೊಕ್ಕಸ ತಂಗಮ್ಮ ಮೇ 19 ರಂದು ಸ್ವಗೃಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಅವರು ಐವರು ಪುತ್ರರು ಮತ್ತು…
ಬಂಟ್ವಾಳ ; ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬೊರಿಮಾರ್ ಚರ್ಚ್ ನಲ್ಲಿ ನಡೆದ ಅವಿಸ್ಮರಣೀಯ ಕಾರ್ಯಕ್ರಮ ನನ್ನ ಬದುಕಿಗೂ ಹೊಸ ಪ್ರೇರಣೆ ನೀಡಿದೆ, ಇದರಲ್ಲಿ ಪಾಲ್ಗೊಂಡು ನಾನೂ…